News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿ: ಆ್ಯಪ್ ಮೂಲಕ ಬಸ್‌ಗಳ ಆನ್‌ಲೈನ್ ಟಿಕೆಟ್ ಬುಕಿಂಗ್

ನವದೆಹಲಿ: ಟ್ಯಾಕ್ಸಿಗಳ ಆನ್‌ಲೈನ್ ಬುಕಿಂಗ್‌ನಂತೆ ದೆಹಲಿಯಾದ್ಯಂತ ಸಂಚರಿಸುವ ಬಸ್‌ಗಳ ಸೀಟ್‌ಗಳ ಆ್ಯಪ್-ಆಧಾರಿತ ಪ್ರೀಮಿಯಂ ಆನ್‌ಲೈನ್ ಬುಕಿಂಗ್ ಸೇವೆ ಆರಂಭಿಸುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ. ಈ ಆನ್‌ಲೈನ್ ಬುಕಿಂಗ್ ಸೌಲಭ್ಯ ಜೂ.1ರಿಂದ ಆರಂಭವಾಗಲಿದ್ದು ಇದು ಹವಾನಿಯಂತ್ರಿತ ಬಸ್‌ಗಳಿಗೆ ಮಾತ್ರ ಲಭ್ಯವಾಗಲಿದೆ. ದೆಹಲಿ ಸಾರಿಗೆ...

Read More

ರಾಷ್ಟ್ರಪತಿಗಳ ನಾಲ್ಕುದಿನಗಳ ಚೀನಾ ಪ್ರವಾಸ

ನವದೆಹಲಿ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ಹಲವು ಮಹತ್ವದ ವಿಷಯಗಳು ಚಚೆಗೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿಯ ಸಂದರ್ಭ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ...

Read More

2ನೇ ಹಂತದ ಸ್ಮಾರ್ಟ್‌ ಸಿಟಿಗೆ 13 ನಗರಗಳು ಆಯ್ಕೆ

ನವದೆಹಲಿ : 2ನೇ ಹಂತದ ಸ್ಮಾರ್ಟ್‌ ಸಿಟಿ ವಿಜೇತ ನಗರಗಳ ಪಟ್ಟಿಯನ್ನು ಇಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಘೋಷಿಸಿದ್ದು, 13 ನಗರಗಳನ್ನು ಈ ಬಾರಿ ಆಯ್ಕೆ ಮಾಡಲಾಗಿದೆ. ಸ್ಮಾರ್ಟ್‌ ಸಿಟಿ ವಿಜೇತ ನಗರಗಳ ಪಟ್ಟಿಯಲ್ಲಿ ಲಕ್ನೋ ಮೊದಲನೆ ಸ್ಥಾನ ಪಡೆದಿದ್ದು, ವಾರಂಗಲ್...

Read More

ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ : ನೀಟ್ ಪರೀಕ್ಷೆ ಮುಂದೂಡಿಕೆ

ನವದೆಹಲಿ : ನೀಟ್ ಪರೀಕ್ಷೆ ಮುಂದಿನ ವರ್ಷದಿಂದ ಜಾರಿಗೆ ಬರುವಂತೆ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಮಾಡಿದ ಶಿಫಾರಸ್ಸಿಗೆ ಅಂಕಿತ ಹಾಕುವ ಮೂಲಕ ನೀಟ್ ಪರೀಕ್ಷೆಯನ್ನು ಒಂದು ವರ್ಷದಕಾಲವಂತೆ ಆದೇಶಿಸಲಾಗಿದೆ. ವೈದಕೀಯ ಮತ್ತು ದಂತ ವೈದಕೀಯ ಕೋರ್ಸ್‌ಗಳಿಗೆ ಏಕರೂಪ ರಾಷ್ಟ್ರೀಯ ಅರ್ಹತಾ ಪರೀಕ್ಷೇಯನ್ನು...

Read More

ಅಸ್ಸಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸರ್ಬಾನಂದ ಸೋನೋವಾಲ್

ಗೌಹಾಟಿ : ಅಸ್ಸಾಂ ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರೊಂದಿಗೆ 10 ಮುಂದಿ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ನಡೆದ ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟ ಗೆಲುವನ್ನು ಸಾಧಿಸಿದ್ದು, ಅಸ್ಸಾಂನಲ್ಲಿ ಮೊದಲ ಬಾರಿಗೆ...

Read More

ಭಾರತ ಮತ್ತು ಇರಾನ್ ನಡುವೆ ಐತಿಹಾಸಿಕ ಒಪ್ಪಂದ

ತೆಹ್ರಾನ್ : ಇರಾನಿನ ಚಾಬಾಹರ್ ಬಂದರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ.  ಈ ಒಪ್ಪಂದದಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಹೆಚ್ಚಿನ ಮಹತ್ವ ಪಡೆಯಲಿದೆ. ಇರಾನಿನ ದಕ್ಷಿಣ ಭಾಗದಲ್ಲಿರುವ ಚಾಬಾಹರ್ ಬಂದರನ್ನು ಅಭಿವೃದ್ಧಿ ಪಡಿಸಲು ಸುಮಾರು 500...

Read More

ಮ್ಯಾಕ್ಸ್ ಲಿಟ್ಲ್ ಐಕಾನ್ಸ್‌ಗೆ ಮಂಗಳೂರಿನ ಮೂವರು ಪುಟಾಣಿಗಳು ಆಯ್ಕೆ

ಮಂಗಳೂರು : ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಮ್ಯಾಕ್ಸ್ ನಡೆಸುವ `ಮ್ಯಾಕ್ಸ್ ಲಿಟ್ಲ್ ಐಕಾನ್’ ಮ್ಯಾಕ್ಸ್‌ಕಿಡ್ಸ್ ಫೆಸ್ಟ್‌ನ ಆರನೇ ಆವೃತ್ತಿ ಮಂಗಳೂರಿನಲ್ಲಿ ನಡೆಯತು. `ಮ್ಯಾಕ್ಸ್ ಲಿಟ್ಲ್ ಐಕಾನ್ 2016′ ಮಂಗಳೂರು ಗ್ರಾಂಡ್ ಫಿನಾಲೆಯಲ್ಲಿ ಪುಟಾಣಿಗಳಾದ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅನನ್ಯ...

Read More

ಡಾ| ಎಲ್.ಎಚ್.ಮಂಜುನಾಥ್‌ಗೆ ಜೀವಮಾನ ಸಾಧನಾ ಪ್ರಶಸ್ತಿ

ಬೆಳ್ತಂಗಡಿ : ಪಶುವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ವೈಶಿಷ್ಟ್ಯಪೂರ್ಣ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್ ಅವರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ 2016-17ನೇ ಸಾಲಿನ ಜೀವಮಾನ ಸಾಧನಾ ಪ್ರಶಸ್ತಿ...

Read More

ಕೊಲ್ಯ ರಮಾನಂದ ಸ್ವಾಮೀಜಿ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

ಬೆಳ್ತಂಗಡಿ : ಕೊಲ್ಯ ಶ್ರೀ ರಮಾನಂದ ಸ್ವಾಮೀಜಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ರಮಾನಂದ ಸ್ವಾಮೀಜಿಯವರು ಸಂಘಟನಾ ಚತುರರಾರಗಿದ್ದು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿದ್ದಾರೆ. ಬಡವರು, ದೀನ-ದಲಿತರ ಅಭಿವೃದ್ಧಿ...

Read More

ಮೇ 26 : ‘ಸಂಗೀತಕಂ’ ನಲ್ಲಿಯಕ್ಷಗಾನ-ಭರತನಾಟ್ಯಗಳ ಜುಗಲ್‌ಬಂದಿ

ಬೆಂಗಳೂರು : ಕಲಾಸಂಕಲ್ಪಸಂಸ್ಥೆ `ಸಂಗೀತಕಂ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಈ `ಸಂಗೀತಕಂ’ ಕಾರ್ಯಕ್ರಮವು ಮೇ 26ರಂದು ಬೆಂಗಳೂರಿನ ಕಮಲಾನಗರದ ಕೆಇಎ ಪ್ರಭಾತ್ ರಂಗ ಮಂದಿರದಲ್ಲಿ ನಡೆಯಲಿದೆ. ಇಬ್ಬರು ಖ್ಯಾತ ಕಲಾವಿದರಿಂದ ಯಕ್ಷಗಾನ ಮತ್ತು ಭರತನಾಟ್ಯಗಳ ಏಕವ್ಯಕ್ತಿ ಜುಗಲ್‌ಬಂದಿ! ನಡೆಯುವುದು ಈ ಕಾರ್ಯಕ್ರಮದ...

Read More

Recent News

Back To Top