News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಪುತ್ರಿಯ ಹೆಸರಿಗೆ ತಂದೆ ಆಸ್ತಿ ನೀಡಬಹುದು: ಸುಪ್ರೀಂ

ನವದೆಹಲಿ: ಪತ್ನಿ ಹಾಗೂ ಮಗನಿದ್ದರೂ ತಂದೆ ತನ್ನ ಸಹಕಾರಿ ಸಂಘದ ಫ್ಲಾಟ್‌ನ್ನು ಕಾನೂನು ಬದ್ಧವಾಗಿ ವಿವಾಹಿತ ಮಗಳಿಗೆ ನೀಡಬಹದು ಎಂದು ಸೂಪ್ರೀಂ ಕೋರ್ಟ್ ನೀರ್ಪು ನೀಡಿದೆ. ಬಿಸ್ವಾ ರಾಜನ್ ಸೇನ್‌ಗುಪ್ತ ತಮ್ಮ ಮನೆಯವರ ನಿರ್ಲಕ್ಷ್ಯಕ್ಕೆ ಒಳಗಾಗಿ ಪುತ್ರಿ ಇಂದ್ರಾಣಿ ಮನೆಯಲ್ಲಿ ವಾಸಗಿದ್ದು,...

Read More

ಉಡುಪಿ ಶ್ರೀಕೃಷ್ಣ ಮಠ ದುಶ್ಚಟ ನಿವಾರಣಾ ಹುಂಡಿ ಉದ್ಘಾಟನೆ

ಉಡುಪಿ: ದುಶ್ಚಟದಿಂದ ಮುಕ್ತಿ ಹೊಂದುವವರಿಗೆ ಶ್ರೀಕೃಷ್ಣ ಮಠದಲ್ಲಿ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಲಾಗಿದೆ.ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹುಂಡಿಯನ್ನು ಬುಧವಾರ ಹನುಮಜ್ಜಯಂತಿ ಉತ್ಸವದ ಆರಂಭದ ದಿನ ಉದ್ಘಾಟಿಸಿದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು...

Read More

ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಪ್ರವಚನ

ಉಡುಪಿ : ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿ೦ದ ಜರಗುತ್ತಿರುವ ಹನುಮಜ್ಜಯ೦ತಿಯ ದಶಮನೋತ್ಸವದ ಸ೦ಭ್ರಮವಾಗಿದ್ದು ಅ ಪ್ರಯುಕ್ತ ಮೂರು ದಿನಗಳಕಾಲ ವಿವಿಧ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬುಧವಾರದ೦ದು ರಾಜಾ೦ಗಣದಲ್ಲಿ ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಬಗ್ಗೆ ಪ್ರವಚನವನ್ನು ನಡೆಸಿಕೊಟ್ಟರು. ಪ್ರವಚನ ಕಾರ್ಯಕ್ರಮದಲ್ಲಿ ಪರ್ಯಾಯ...

Read More

ಮದ್ಯದಂಗಡಿ ವಿರುದ್ಧ ಪ್ರತಿಭಟನೆ: ಬೌದ್ಧ ಮತಕ್ಕೆ ಪರಿವರ್ತನೆಗೊಂಡ ನಿವಾಸಿಗಳು

ಜೋಧಪುರ: ಇಲ್ಲಿಯ ಭದಾಸಿಯಾ ನಗರದ ಸಂತ ರವಿದಾಸ ಕಾಲನಿಯಲ್ಲಿ ಮದ್ಯದಂಗಡಿ ಆರಂಭಿಸುವುದರ ವಿರುದ್ಧ ಸ್ಥಳೀಯರು ಕಳೆದ ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಾಡಳಿತವು ಈ ಪ್ರದೇಶದ ಜನರ ಬೇಡಿಕೆಗಳನ್ನು ಕಡೆಗಣಿಸಿದ್ದು, ಇಲ್ಲಿನ ಪ್ರತಿಭಟನಾ ನಿರತ ದಲಿತ ನಿವಾಸಿಗಳು...

Read More

ದೈವಸ್ಥಾನಗಳು ಸಂಸ್ಕೃತಿ ಬೇರು : ಒಡಿಯೂರ್ ಶ್ರೀ  

ಬಂಟ್ವಾಳ : ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ  ಗಳು ನಮ್ಮ ಸಂಸ್ಕತಿಯ ಬೇರು  ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ...

Read More

ದೆಹಲಿ ಕಸ ವಿಲೇವಾರಿ ಪ್ರದೇಶದಲ್ಲಿ ಬೆಂಕಿ: ಹಸಿರು ನ್ಯಾಯಾಲಯದಿಂದ ನೋಟಿಸ್

ನವದೆಹಲಿ: ದೆಹಲಿಯ ೩ ತ್ಯಾಜ್ಯ ಶೇಖರಣೆ ಪ್ರದೇಶಗಳ ಪೈಕಿ ಎರಡು ಪ್ರದೇಶಗಳಲ್ಲಿ ಬೆಂಕಿ ಆವರಿಸಿ ವಿಷಕಾರಿ ಹೊಗೆ ಎದ್ದಿದ್ದು, ವಾಯು ಮಾಲಿನ್ಯ ತಡೆಗೆ ಅರವಿಂದ ಕೇಜ್ರಿವಾಲ್ ಸರ್ಕಾರದ ಸಮ-ಬೆಸ ನಿಯಮ ಪ್ರಯೋಗಕ್ಕೆ ಅಡ್ಡಿ ಉಂಟುಮಾಡಿದೆ. ದೆಹಲಿಯ ಅತಿ ದೊಡ್ಡ ತ್ಯಾಜ್ಯ ಶೇಖರಣೆ...

Read More

147 ಮಂದಿಗೆ ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು : 2016 ರ ಕೆಂಪೇಗೌಡ ಪ್ರಶಸ್ತಿಯನ್ನು 147 ಮಂದಿ ಪಾತ್ರರಾಗಿದ್ದಾರೆ.ಇಂದು ಈ ಪ್ರಶಸ್ತಿಪಟ್ಟಿಯನ್ನು ಮೇಯರ್ ಮಂಜುನಾಥರವರು ಬಿಡುಗಡೆಗೊಳಿಸಿದರು. ಕೆಂಪೇಗೌಡ ಪ್ರಶಸ್ತಿ ಅಶ್ವಾರೋಹಿಯಾದ ಕೆಂಪೇಗೌಡರ ಪ್ರತಿಕೃತಿಯಿರುವ ಸ್ಮರಣಿಕೆ ಮತ್ತು ಪ್ರಮಾಣ ಪತ್ರದ ಜತೆಗೆ 15,000 ರು. ನಗದು ಪುಸ್ಖಾರವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಸ್.ಕೆ...

Read More

ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿದರೆ ಪೋಷಕರಿಗೆ ಶಿಕ್ಷೆ

ನವದೆಹಲಿ: ಅಪ್ರಾಪ್ತರಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡಿದರೆ ಅವರ ಪೋಷಕರಿಗೆ ಶಿಕ್ಷೆ ನೀಡುವ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಪ್ರಯತ್ನ...

Read More

147 ದಂಗೆಯ ಬಳಿಕವೂ ಮುಲಾಯಂ ನಾಯಕನಾಗಿ ಉಳಿದದ್ದು ಹೇಗೆ?

ಲಕ್ನೋ: 2002ರ ದಂಗೆ ಬಳಿಕ ನರೇಂದ್ರ ಮೋದಿ ಮುಸ್ಲಿಮ್ ಧರ್ಮಿಯರ ಶತ್ರುವಾದರು, ಆದರೆ 147 ದಂಗೆ ಬಳಿಕವೂ ಮುಲಾಯಂ ಸಿಂಗ್ ಯಾದವ್ ಹೇಗೆ ಇನ್ನೂ ’ನಾಯಕ’ರಾಗಿಯೇ ಉಳಿದಿದ್ದಾರೆ ಎಂದು ರಾಷ್ಟ್ರೀಯ ಉಲಾಮಾ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ಅಮಿರ್ ರಶೀದ್ ಪ್ರಶ್ನಿಸಿದ್ದಾರೆ. ಮುಸ್ಲಿಂರನ್ನು...

Read More

ಇರ್ಫಾನ್ ಅಹಮದ್‌ಗೆ ಎರಡುವರೆ ವರ್ಷದ ಕಾಲ ನಿಷೇಧ

ದುಬೈ : ಭ್ರಷ್ಟಾಚಾರ ಪ್ರಕರಣ ಆರೋಪ ಹಿನ್ನಲೆ ಹಾಂಕಾಂಗ್ ತಂಡದ ಕ್ರಿಕೇಟ್ ಆಲ್ ಗ್ರೌಂಡರ್ ಇರ್ಫಾನ್ ಅಹಮದ್‌ಗೆ ಎರಡುವರೆ ವರ್ಷದ ಕಾಲ ನಿಷೇಧ ಹೇರಲಾಗಿದೆ. ಐಸಿಸಿ ನಿಯಮಗಳನ್ನು ಉಲ್ಲಂಘಿಸಿ ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪ ಮತ್ತು ಸಹ ಆಟಗಾರರಿಗೆ ಕುಮ್ಮಕ್ಕೆ ಮತ್ತು ಪ್ರಚೋದನೆ ನೀಡಿದಕ್ಕಾಗಿ...

Read More

Recent News

Back To Top