Date : Friday, 22-04-2016
ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವವರಿಗೆ ಈ ವರ್ಷ ಅತೀ ಕಠಿಣವಾಗಲಿದೆ, ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ನೇಮಕಾತಿ ಶೇ.20ರಷ್ಟು ಕುಸಿತವಾಗಲಿದೆ ಎಂದು ಕೈಗಾರಿಕಾ ಮಂಡಳಿ ನಸ್ಕಾಂ ತಿಳಿಸಿದೆ. ಟಿಸಿಎಸ್, ಇನ್ಫೋಸಿಸ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ಅಟೋಮೇಶನ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿರುವ...
Date : Friday, 22-04-2016
ನವದೆಹಲಿ: ಆರ್ಟ್ ಅಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಇಸಿಸ್ ಉಗ್ರರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಆ ಭಯಾನಕ ಉಗ್ರರು ತಮ್ಮಿಂದ ಶಿರಚ್ಛೇದನಕ್ಕೆ ಒಳಗಾದ ವ್ಯಕ್ತಿಯ ಮೃತದೇಹದ ಭಾವಚಿತ್ರವನ್ನು ಅವರಿಗೆ ಕಳುಹಿಸುವ ಮೂಲಕ ಅವರ ಪ್ರಯತ್ನಕ್ಕೆ ತಣ್ಣೀರೆರಚಿದ್ದಾರೆ....
Date : Friday, 22-04-2016
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಸದ್ದನ್ನು ಮಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲ ಅವರ ಭಾಷಣ ಕೇಳಲು ಇದೀಗ ಸ್ವತಃ ಅಮೆರಿಕಾ ಶಾಸಕರೇ ತುದಿಗಾಲಲ್ಲಿ ನಿಂತಿದ್ದಾರೆ. ಯುಎಸ್ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಲು ಮೋದಿ ಅವರಿಗೆ ಆಹ್ವಾನ ನೀಡುವಂತೆ ನಾಲ್ಕು ಮಂದಿ...
Date : Friday, 22-04-2016
ಅಮೇಥಿ: ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರಲಿ ಎಂದು ಕೇವಲ ಕಾಂಗ್ರೆಸ್ಸಿನ ಒಂದು ಗುಂಪು ಬಯಸುತ್ತಿಲ್ಲ, ಬದಲಾಗಿ ಅಮೇಥಿಯ ಸಾಮಾನ್ಯ ಜನರಿಗೂ ಅವರು ಬಂದರೆ ಕಾಂಗ್ರೆಸ್ ಪುನರುಜ್ಜೀವನಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ಸಿಗರ ಭದ್ರಕೋಟೆ ಹಾಗೂ...
Date : Friday, 22-04-2016
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಾರಿ ಸೋನಿಯಾ ಟೀಕೆಗೆ ಅವರ ಇಟಲಿಯಲ್ಲಿರುವ ಸಹೋದರಿಯ ಪ್ರಸ್ತಾಪ ಮಾಡಿದ್ದಾರೆ. ಭಾರತದಲ್ಲಿ ಕಳುವಾದಂತಹ ಅಮೂಲ್ಯ ವಸ್ತುಗಳನ್ನು ಇಟಲಿಯಲ್ಲಿರುವ...
Date : Friday, 22-04-2016
ನ್ಯೂಯಾರ್ಕ್: ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಮ್ಯಾಗಜೀನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್, ಸಾನಿಯಾ ಮಿರ್ಜಾ, ಪ್ರಿಯಾಂಕ ಛೋಪ್ರಾ ಅವರ ಹೆಸರೂ ಇದೆ. ಗುರುವಾರ ಟೈಮ್ ತನ್ನ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗೂಗಲ್...
Date : Friday, 22-04-2016
ನವದೆಹಲಿ: ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ವಿಜಯ್ ಮಲ್ಯ ಗುರುವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ತನ್ನ ಆಸ್ತಿಗಳ ಮಾಹಿತಿಗಳನ್ನು ಜೂನ್ 26ರಂದು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲು ಅನುಮತಿಯನ್ನು ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ...
Date : Friday, 22-04-2016
ನಾಸಿಕ್: ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶದ ಆಂದೋಲನಕ್ಕೆ ಮುನ್ನುಡಿ ಬರೆದ ಭೂಮಾತಾ ರಣ್‌ರಾಗಿಣಿ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರು ಶುಕ್ರವಾರ ತ್ರಯಂಬಕೇಶ್ವರ ದೇಗುಲದ ಒಳ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತ್ರಯಂಬಕೇಶ್ವರ ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದ್ದು, ನಾಸಿಕ್‌ನಲ್ಲಿದೆ....
Date : Thursday, 21-04-2016
ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೊಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಖಂಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿಯಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆದಿದೆ....
Date : Thursday, 21-04-2016
ಉಡುಪಿ : ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ವಿ.ವಿ. ಹೊಸ ಒಡಂಬಡಿಕೆಯಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬ ಕ್ಯಾನ್ಸರ್ ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಪ್ರತೀ ತಿಂಗಳು ದಾಖಲಾಗುವ ಐವರು ಬಡ ಕ್ಯಾನ್ಸರ್ ಪೀಡಿತ ರೋಗಿಗಳ ಶುಶ್ರೂಷೆಗೆ (ಮಣಿಪಾಲ ಆಸ್ಪತ್ರೆಯಲ್ಲಿ...