Date : Monday, 30-05-2016
ನವದೆಹಲಿ: ಪಂಜಾಬ್ ಮೇಲೆ ದಾಳಿಗಳನ್ನು ನಡೆಸುವ ಸಲುವಾಗಿ ಕೆನಡಾದಲ್ಲಿ ಖಲಿಸ್ಥಾನ ಪರವಾದ ಉಗ್ರರಿಗೆ ತರಬೇತಿಗಳನ್ನು ನೀಡುವ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಕೆನಡಾದ ಜಸ್ಟಿನ್ ಟ್ರುಡ್ಯು ಸರ್ಕಾರವನ್ನು ಎಚ್ಚರಿಸಿದ್ದು, ಇಂತಹ...
Date : Monday, 30-05-2016
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ಹಲ್ಲೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿದೆ. ಇದೀಗ ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಆಫ್ರಿಕನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ ವಿದೇಶಿ ಪ್ರಜೆಗಳ...
Date : Monday, 30-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 4 ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಫ್ಘಾನಿಸ್ಥಾನ, ಖತಾರ್, ಸ್ವಿಟ್ಜರ್‌ಲ್ಯಾಂಡ್, ಅಮೆರಿಕ ಮತ್ತು ಮೆಕ್ಸಿಕೋವನ್ನು ಇದು ಒಳಗೊಳ್ಳಲಿದೆ. ಅಫ್ಘಾನಿಸ್ಥಾನದಿಂದ ಪ್ರವಾಸ ಆರಂಭಿಸುವ ಅವರು ಅಲ್ಲಿ ಭಾರತದ ಅನುದಾನದಿಂದ ನಿರ್ಮಿತವಾದ ಸಲ್ಮಾ ಡ್ಯಾಂನ್ನು ಉದ್ಘಾಟಿಸಲಿದ್ದಾರೆ....
Date : Monday, 30-05-2016
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ನೂತನ ಲೆಫ್ಟಿನೆಂಟ್ ಗವರ್ನರ್ ನಿವೃತ್ತ ಐಎಎಸ್ ಅಧಿಕಾರಿ ಕಿರಣ್ ಬೇಡಿಯವರು ಭಾನುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಅಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಗೊಂಡಿದ್ದು, ಚುನಾವಣೆಯಲ್ಲಿ ಬಹುಮತ ಪಡೆದ ಡಿಎಂಕೆ-ಕಾಂಗ್ರೆಸ್ ಮೈತ್ರಿ...
Date : Monday, 30-05-2016
ನವದೆಹಲಿ: ಬಿಜೆಪಿ ಒಟ್ಟು 12 ಅಭ್ಯರ್ಥಿಗಳ ಹೆಸರನ್ನು ಭಾನುವಾರ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದೆ. ಇದರಲ್ಲಿ ಸಚಿವರಾದ ಎಂ. ವೆಂಕಯ್ಯ ನಾಯ್ಡು, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್, ಚೌಧರಿ ಬಿರೇಂದರ್ ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ ಅವರುಗಳೂ ಸೇರಿದ್ದಾರೆ. ಓಂ ಪ್ರಕಾಶ್ ಮಾಥುರ್,...
Date : Monday, 30-05-2016
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದಾವಣಗೆರೆಯಲ್ಲಿ ಬಡವರಿಗೆ ಅಡುಗೆ ಅನಿಲ ಪೂರೈಸುವ ಮಹತ್ವದ ಯೋಜನೆಯಾದ ‘ಉಜ್ವಲ ಯೋಜನೆ’ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಈ ಯೋಜನೆಯಡಿ ಬರೋಬ್ಬರಿ 3 ಕೋಟಿ ಬಡ ಕುಟುಂಬಗಳು...
Date : Monday, 30-05-2016
ಮಂಗಳೂರು : ಲೇಖಕಿ, `ಹೊಸ ದಿಗಂತ’ ಪತ್ರಿಕೆಯ ಹಿರಿಯ ಉಪಸಂಪಾದಕಿ ಅ.ನಾ.ಪೂರ್ಣಿಮಾ ಅವರ `ಸಾಕು ಮೌನದ ಭಾಷೆ’ ಕವನ ಸಂಕಲನ ಅನಾವರಣ ಕಾರ್ಯಕ್ರಮ ಭಾನುವಾರ ನಗರದ ಉರ್ವಾಸ್ಟೋರ್ ಬಳಿ ಇರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣದಲ್ಲಿ ನಡೆಯಿತು. ಕೃತಿ...
Date : Sunday, 29-05-2016
ಹೆಬ್ರಿ : ಜಲಕ್ಷಾಮದಿಂದ ಈ ವರ್ಷ ಜನತೆ ತತ್ತರಿಸಿರುವಾಗ ಗ್ರಾಮೀಣ ಪ್ರದೇಶದ ಮುನಿಯಾಲಿನಲ್ಲಿ ಬರಗಾಲದ ಅಪತ್ಬಾಂದವನಂತೆ ವರಂಗ ಗ್ರಾಮ ಪಂಚಾಯತಿ ಸದಸ್ಯ ಮುನಿಯಾಲು ಗೋಪಿನಾಥ ಭಟ್ ಎಂಬವರು ಜನತೆಗೆ ತನ್ನ ಸ್ವಂತ ಖರ್ಚಿನಲ್ಲಿ ನೀರು ಒದಗಿಸುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುನಿಯಾಲಿನಲ್ಲಿ...
Date : Sunday, 29-05-2016
ಹೆಬ್ರಿ : ಹೆಬ್ರಿ ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಕನ್ಯಾನ ನರಸಿಂಹ ನಾಯಕ್ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ಭಾಗವತ ಗಣೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಪೋಳಿ ಶ್ರೀಧರ ಹೆಬ್ಬಾರ್ ಅಭಿನಂದನ ಭಾಷಣ ಮಾಡಿದರು.ಧಾರ್ಮಿಕ,ರಾಜಕೀಯ,ಸಹಕಾರಿ ಮುಖಂಡರು,ಉದ್ಯಮಿಗಳು,ಸಾರಿಗೆ...
Date : Saturday, 28-05-2016
ಮಂಗಳೂರು : 1992ರಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಪ್ರಾರಂಭವಾದ ಶಾರದಾ ವಿದ್ಯಾಲಯವು ಪ್ರತೀ ವರ್ಷವೂ ಶೇ. 100 ಫಲಿತಾಂಶ ಸಾಧನೆಗೈಯುವ ಮೂಲಕ ಮತ್ತೊಮ್ಮೆ ವ್ಯಾಪಕ ಶ್ಲಾಘನೆಗೆ ಪ್ರೊ. ಎಂ.ಬಿ.ಪುರಾಣಿಕ್ ಪಾತ್ರವಾಗಿದೆ. ತುಳುನಾಡು ಎಜುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಾರದಾ ವಿದ್ಯಾಲಯದ ಒಟ್ಟು 143 ವಿದ್ಯಾರ್ಥಿಗಳು...