News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ವೈದ್ಯೆಯಾಗಲು ಭಾರತಕ್ಕೆ ಬಂದ ಪಾಕ್ ಹಿಂದೂ ಹುಡುಗಿಯ ನೆರವಿಗೆ ಸುಷ್ಮಾ

ನವದೆಹಲಿ: ಭಾರತದಲ್ಲಿ ಕಲಿತು ವೈದ್ಯಯಾಗಬೇಕೆಂಬ ಮಹದಾಸೆ ಹೊತ್ತುಕೊಂಡಿರುವ ಪಾಕಿಸ್ಥಾನದ ಹಿಂದೂ ಹುಡುಗಿಯೊಬ್ಬಳಿಗೆ ನೆರವಿನ ಹಸ್ತ ಚಾಚಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂದೆ ಬಂದಿದ್ದಾರೆ. ಮಶಲ್ ಎಂಬ 20 ರ ಹರೆಯದ ಯುವತಿ ವೈದ್ಯೆಯಾಗಬೇಕೆಂಬ ಆಕಾಂಕ್ಷೆಯಿಂದಲೇ ಪಾಕಿಸ್ಥಾನದಿಂದ ರಾಜಸ್ಥಾನದ ಜೈಪುರಕ್ಕೆ ವಲಸೆ...

Read More

ಕೆಕೆ ಭಂಡಾರಿಯಾಗಿ ಜೀವಿಸಿದ್ದ ನೇತಾಜೀ: ದಾಖಲೆಯಲ್ಲಿ ಸುಳಿವು

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. 1963ರಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಳಿಕ ಅವರು ಕೆಕೆ ಭಂಡಾರಿ ಎಂಬ ಹೆಸರಿನಲ್ಲಿ ಉತ್ತರ ಬಂಗಾಳದ ಶಲ್ಮುರಿ ಆಶ್ರಮದಲ್ಲಿ ಜೀವಿಸುತ್ತಿದ್ದರು ಎಂದು ನೂತನ ವರದಿಯೊಂದು ತಿಳಿಸಿದೆ....

Read More

ಪೊಲೀಸರು ಪ್ರತಿಭಟನೆ ನಡೆಸಿದರೆ ವಜಾಗೊಳಿಸಲಾಗುವುದು

ಬೆಂಗಳೂರು : ಜೂನ್ 4 ರಂದು ಕರ್ನಾಟಕದಲ್ಲಿ ಪೊಲೀಸರ ಸಾಮೂಹಿಕ ಪ್ರತಿಭಟನೆಗೆ ಸಂಬಂಧಿಸಿದಂತೆ ಡಿಜಿ ಓಂ ಪ್ರಕಾಶ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪೊಲೀಸ್ ಮ್ಯಾನುವಲ್ ಪ್ರಕಾರ ಪ್ರತಿಭಟನೆ ನಡೆಸುವ ಹಕ್ಕಿಲ್ಲ, ಇಷ್ಟಕ್ಕೂ...

Read More

ಬಾಟ್ಲಾ ಹೌಸ್ ಪ್ರಕರಣ: ಸೋನಿಯಾ ನಿವಾಸದ ಮುಂದೆ ಬಿಜೆಪಿ ಪ್ರತಿಭಟನೆ

ನವದೆಹಲಿ: ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿಯಾಗಿದೆ. ಧೈರ್ಯವಿದ್ದರೆ ಕೇಂದ್ರ ಸರ್ಕಾರ...

Read More

ಭಾರತ ನಮಗೆ ಆಶಾಕಿರಣವಾಗಿದೆ; ವಿಶ್ವ ಅಭಿವೃದ್ಧಿ ಹೆಚ್ಚಿಸಲಿದೆ

ಟೋಕಿಯೋ : ನಮಗೆ ಭಾರತವು ನಂಬಿಕೆಯ ಆಶಾಕಿರಣವಾಗಿದೆ. ಮುಂದಿನ 10 ವರ್ಷಗಳ ಕಾಲ ವಿಶ್ವ ಆರ್ಥಿಕತೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಸಿಂಗಾಪುರದ ಮಾಜಿ ಪ್ರಧಾನಿ ಗೋಹ್ ಚೊಕ್ ಟೋಂಗ್ ಹೇಳಿದ್ದಾರೆ. 10 ವರ್ಷಗಳ ಹಿಂದೆ ಚೀನಾ ಹೊಂದಿದ್ದ ಆರ್ಥಿಕತೆಯನ್ನು ಇಂದು ಭಾರತ ಹೊಂದಿದೆ....

Read More

ಸ್ಟೀಲ್ ಉತ್ಪಾದನೆ: ಭಾರತಕ್ಕೆ 4ನೇ ಸ್ಥಾನ

ನವದೆಹಲಿ: ಭಾರತ ವಿಶ್ವದ ಅತಿಹೆಚ್ಚು ಸ್ಟೀಲ್ ಉತ್ಪಾದಕ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ 300 ಮಿಲಿಯನ್ ಟನ್ ಸ್ಟೀಲ್ (ಉಕ್ಕು) ತಯಾರಿಸುವ ದೃಷ್ಟಿಕೋನದೊಂದಿಗೆ ಮೂರನೇ ಸ್ಥಾನ ಪಡೆಯುವ ಯೋಜನೆ ಹೊಂದಿದೆ ಎಂದು ಕೇಂದ್ರದ ಉಕ್ಕು ಮತ್ತು ಗಣಿಗಾರಿಕೆ ರಾಜ್ಯ ಸಚಿವ ವಿಷ್ಣು...

Read More

ಜೂನ್‌ನಲ್ಲಿ 22 ಉಪಗ್ರಹಗಳ ಉಡಾವಣೆ: ಇಸ್ರೋ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ಜೂನ್ ತಿಂಗಳಿನಲ್ಲಿ 22 ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ ಎಂದು ಹೇಳಿದೆ. 3 ತಂತ್ರಜ್ಞಾನಗಳನ್ನು ಬಳಸಿ ಮರುಬಳಕೆ ಸ್ಪೇಸ್ ಶಟಲ್‌ನ ಯಶಸ್ವೀ ಉಡಾವಣೆ ಬಳಿಕ 22 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆಗೊಳಿಸಲು ಇಸ್ರೋ ಚಿಂತನೆ ನಡೆಸಿದೆ. ಇದರ...

Read More

ಹೈಸ್ಪೀಡ್ ಸ್ಪ್ಯಾನಿಶ್ ಟಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಆರಂಭ

ನವದೆಹಲಿ: ಹೈಸ್ಪೀಡ್ ಸ್ಪ್ಯಾನಿಶ್ ಟಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಸೋಮವಾರದಿಂದ ಆರಂಭಗೊಂಡಿದೆ. ಇದು ಗಂಟೆಗೆ 110-115 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತಿದ್ದು, ಭಾನುವಾರ ಉತ್ತರಪ್ರದೇಶದ ಬರೇಲಿ-ಮೊರಾದಬಾದ್ ನಡುವೆ ಪರೀಕ್ಷಾರ್ಥ ಓಡಾಟ ನಡೆಸಿದೆ. ಲೈಟರ್ ಮತ್ತು ಫಾಸ್ಟರ್ ಟ್ರೈನ್ ಇದಾಗಿದ್ದು, 9 ಕೋಚ್‌ಗಳನ್ನು...

Read More

2019 ರ ಚುನಾವಣೆಯಲ್ಲಿ ಬಿಜೆಪಿ 2014 ಕ್ಕಿಂತಲೂ ಉತ್ತಮ ಪ್ರದರ್ಶನ ನೀಡಲಿದೆ

ನವದೆಹಲಿ: ತಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ವಿಶ್ಲೇಷಣೆ ಮಾಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಸುಧಾರಣೆಯಾಗಿದೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, 2019ರ ಚುನಾವಣೆಯಲ್ಲಿ ಬಿಜೆಪಿ...

Read More

ಇಡೀ ಪಾಕಿಸ್ಥಾನವನ್ನು ಟಾರ್ಗೆಟ್ ಮಾಡುವ ಸಾಮರ್ಥ್ಯ ಭಾರತಕ್ಕಿದೆ

ನವದೆಹಲಿ: ಪಾಕಿಸ್ಥಾನದ ಪರಮಾಣು ಪ್ರೋಗ್ರಾಂನ ಶಿಲ್ಪಿ ಎಂದು ಕರೆಸಿಕೊಂಡಿರುವ ಡಾ. ಅಬ್ದುಲ್ ಖಾದಿರ್ ಖಾನ್ ಪದೇ ಪದೇ ಭಾರತಕ್ಕೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ. ಅವರ ಈ ಬೆದರಿಕೆಗೆ ಭಾರತೀಯ ತಜ್ಞರು ಕೂಡ ಸಮರ್ಥ ತಿರುಗೇಟನ್ನು ನೀಡಿದ್ದಾರೆ. ಸಂಪೂರ್ಣ ಪಾಕಿಸ್ಥಾನವನ್ನು ಟಾರ್ಗೆಟ್...

Read More

Recent News

Back To Top