News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಸರ್ಕಾರಿ ಅಧಿಕಾರಿಗಳ ಮೇಲೆ ಪಾಕ್‌ನಿಂದ ಸೈಬರ್ ದಾಳಿ

ನವದೆಹಲಿ: ಪಾಕಿಸ್ಥಾನ ಮೂಲದ ಒಂದು ಗುಂಪು ಕೇಂದ್ರದ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳನ್ನು ಆಕರ್ಷಿಸಲು ಇಮೇಲ್‌ಗಳನ್ನು ಕಳಿಸುತ್ತಿದೆ ಎಂದು ಸಾಫ್ಟ್‌ವೇರ್ ಭದ್ರತಾ ಸಂಸ್ಥೆ ಹೇಳಿದೆ. ಮೇ ೧೮ರಂದು ಈ ಗುಂಪು ನಕಲಿ ಸುದ್ದಿ ವೆಬ್‌ಸೈಟ್ ನೋಂದಾಯಿಸಿ ಭಾರತೀಯ ಅಧಿಕಾರಿಗಳಿಗೆ...

Read More

ಭಾರತೀಯ ಪಠ್ಯಕ್ರಮ ವಿನ್ಯಾಸಕ್ಕೆ ಕೇಂಬ್ರಿಡ್ಜ್, ಎಂಐಟಿ ತಜ್ಞರ ಸಹಕಾರ

ನವದೆಹಲಿ: ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸದಾಗಿ ವಿನ್ಯಾಸಗೊಳಿಸಲು ಭಾರತದ ಮಾನವ ಸಂಪನ್ಮೂಲ ಸಚಿವಾಲಯ ಜಾಗತಿಕ ಶಿಕ್ಷಣ ಸಂಸ್ಥೆಗಳಾದ ಕೇಂಬ್ರಿಡ್ಜ್, ಪೆನ್ಸಿಲ್ವೇನಿಯಾ, ಎಂಐಟಿ ತಜ್ಞರ ಸಹಕಾರ ಕೋರಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ....

Read More

ಮಥುರಾ ಘರ್ಷಣೆ : ಆಯುಕ್ತರ ಮಟ್ಟದಲ್ಲಿ ತನಿಖೆ

ಮಥುರಾ / ನವದೆಹಲಿ : ಮಥುರಾದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 24 ಜನರು ಸಾವನ್ನಪ್ಪಿದ್ದು, 40 ಜನರನ್ನು ಬಂಧಿಸಿ, 365 ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಘರ್ಷಣೆಯನ್ನು ಹತ್ತಿಕ್ಕಲು ವಿಫಲರಾದುದಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಪ್ಪೊಪ್ಪಿಕೊಂಡಿದ್ದಾರೆ. ಸಂಪೂರ್ಣ ಸಿದ್ಧತೆಗಳೊಂದಿಗೆ ಪೊಲೀಸರು ಅಲ್ಲಿಗೆ...

Read More

ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ವಾರ್ಷಿಕವಾಗಿ ಉತ್ಕೃಷ್ಠ ಮಟ್ಟದಲ್ಲಿ ಆಯೋಜಿಸಿದ್ದು, ಈ ಬಾರಿ ಜುಲೈ 2 ಮತ್ತು 3 ರಂದು ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ನಡೆಯಲಿದೆ. ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ಉದ್ಘಾಟನೆಯನ್ನು ಎನ್.ಎಮ್.ಸಿ ಮತ್ತು...

Read More

ಪೀಪಲ್ಸ್ ಚಾಯ್ಸ್ ಪ್ರಶಸ್ತಿಯಲ್ಲಿ ಚಿನ್ನ ಗೆದ್ದ ಸುದರ್ಶನ್ ಪಟ್ನಾಯಕ್

ಬಲ್ಗೇರಿಯಾ: ಭಾರತದ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಬಲ್ಗೇರಿಯಾದಲ್ಲಿ ನಡೆದ ವಿಶ್ವ ಮರಳು ಶಿಲ್ಪಕಲೆ ಸ್ಪರ್ಧೆ ರುಸ್ಸೀ-2016 ರಲ್ಲಿ ತನ್ನ ’ಡ್ರಗ್ಸ್ ಕಿಲ್ ಸ್ಪೋರ್ಟ್ಸ್’ ಶಿಲ್ಪಕಲೆಗೆ ಪೀಪಲ್ಸ್ ಚಾಯ್ಸ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನದೊಂದಿಗೆ ಕ್ರೀಡೆಗಳು ಮುಂದುವರೆಯುತ್ತಿದ್ದು, ವೈಯಕ್ತಿಕ...

Read More

ಪೊಲೀಸ್ ಪ್ರತಿಭಟನೆ ವಿಫಲ, ಸರಕಾರದ ಕ್ರಮ ಸಫಲ

ಬೆಂಗಳೂರು : ಪೊಲೀಸರು ರಾಜ್ಯದಾದ್ಯಂತ ಸಾಮೂಹಿಕ ರಜೆ ಪಡೆದು ನಡೆಸಲಿಚ್ಚಿಸಿದ್ದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ದೊರೆತಿದ್ದು, ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯ ಪೊಲೀಸರಿಗೆ ಸರಿಯಾಗಿ ವಾರದ ರಜೆ ಸಿಗುತ್ತಿಲ್ಲ. ಪೇದೆಗಳ ಕೆಲಸದ ಕಾಲ ಮಿತಿ ಇಲ್ಲದೆ 15 ರಿಂದ 18 ಗಂಟೆಗಳ ಕಾಲ...

Read More

ವಿಮಾನ ನಿಲ್ದಾಣಗಳಲ್ಲಿ ಭಾರತೀಯರ ಸುಗಮ ಎಂಟ್ರಿಗೆ ಇಂಡೋ-ಯುಎಸ್ ಒಪ್ಪಂದ

ವಾಷಿಂಗ್ಟನ್: ಅಮೇರಿಕಾದ ಆಯ್ದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತಾ ಪರವಾನಗಿಯೊಂದಿಗೆ ಭಾರತೀಯರ ಸುಗಮ ಪ್ರವೇಶಕ್ಕೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ವಿಶ್ವದ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳ ಫಲವಾಗಿ ಭಾರತ ಅಂತಾರಾಷ್ಟ್ರೀಯ ಸುಗಮ ಎಂಟ್ರಿ ಒಪ್ಪಂದ ಅಥವಾ ಗ್ಲೋಬಲ್...

Read More

ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮೆಸ್ಕಾಂ ಸಮಸ್ಯೆ ಬಗ್ಗೆ ಸಭೆ

ಬಂಟ್ವಾಳ : ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಪುದು ಕೊಡಮಣ್ಣು ಮತ್ತು ಮೇರಮಜಲಿನ ಮೆಸ್ಕಾಂ ಇಲಾಖೆಗೆ ಸಂಬಂದ ಪಟ್ಟ ಸಮಸ್ಯೆ ಮತ್ತು ಅಹವಾಲುಗಳಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜೀನಿಯರ್ ನಾರಾಯಣ...

Read More

ಜೂ. 8 ರಂದು ಬಿಜೆಪಿ ಜಿಲ್ಲಾ ವಿಕಾಸಪರ್ವ

ಮಂಗಳೂರು : ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿ ದೇಶವನ್ನು ಪರಮೋಚ್ಚ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಈ ಸುಸಂದರ್ಭದಲ್ಲಿ ಮಂಗಳೂರಿನ ಪುರಭವನದಲ್ಲಿ ಜೂ. 8 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶ ವಿಕಾಸಪರ್ವ...

Read More

ಐಒಸಿಗೆ ನೀತಾ ಅಂಬಾನಿ ಹೆಸರು ನಾಮನಿರ್ದೇಶನ

ನವದೆಹಲಿ: ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ಹಾಗೂ ಮುಖ್ಯಸ್ಥೆ ನೀತಾ ಅಂಬಾನಿ ಅವರ ಹೆಸರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯ ಹೊಸ ಸದಸ್ಯೆಯಾಗಿ ಶುಕ್ರವಾರ ನಾಮನಿರ್ದೇಶನ ಮಾಡಲಾಗಿದೆ. ಐಒಸಿಯಪ್ಧಾನ ಕಚೇರಿ ಸ್ವಿಜರ್ಲೆಂಡ್‌ನ ಲಾಸನ್ನಿಯಲಲಿದೆ. ರಿಯೋ ಡಿ ಜನೈರೋನಲ್ಲಿ ನಡೆಯಲಿರುವ 129ನೇ ಐಒಸಿ ಸೆಷನ್‌ನ ಸಂದರ್ಭ...

Read More

Recent News

Back To Top