News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಸುಶೀಲ್ ಕುಮಾರ್ ಅರ್ಜಿ ವಜಾ

ನವದೆಹಲಿ: ರಿಯೋ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವಂತೆ ಕುಸ್ತಿಪಟು ಸುಶೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ದೆಹಲಿ ಹೈಕೋಟ್ ವಜಾ ಮಾಡಿದೆ. ರಸ್ಲಿಂಗ್ ಫೆರೇಶನ್ ಆಫ್ ಇಂಡಿಯಾ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿದೆ, ಅದರ ತೀರ್ಪಿಗೆ ಮಧ್ಯಪ್ರವೇಶ...

Read More

ಪುದುಚೇರಿ ಸಿಎಂ ಆಗಿ ವಿ. ನಾರಾಯಣಸ್ವಾಮಿ ಪ್ರಮಾಣವಚನ ಸ್ವೀಕಾರ

ಪುದುಚೇರಿ: ಮಾಜಿ ಕೇಂದ್ರ ಸಚಿವ ವಿ ನಾರಾಯಣಸ್ವಾಮಿ ಅವರು ಸೋಮವಾರ ಪುದುಚೇರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಾರಾಯಣಸ್ವಾಮಿ ಅವರೊಂದಿಗೆ ಇತರ ಐವರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೀಚ್ ರೋಡ್‌ನ ಐತಿಹಾಸಿಕ ಗಾಂಧಿ ತಡಲ್‌ನಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್...

Read More

ಯುಎಸ್ ಕಾಂಗ್ರೆಸ್‌ನಲ್ಲಿ ಮೋದಿ ಭಾಷಣ ಕೇಳಲು ಕಾತುರರಾದ ಜನ

ವಾಷಿಂಗ್ಟನ್ : 5 ದೇಶಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೂ ತೆರಳಲಿದ್ದಾರೆ. ಜೂನ್ 8 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದು ಅವರ ಭಾಷಣಕ್ಕೆ ಅಮೆರಿಕಾದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಅಮೆರಿಕಾದ ಶಾಸಕರ ಒತ್ತಾಯದ ಮೇರೆಗೆ ಮೋದಿ...

Read More

ಜುಕರ್‌ಬರ್ಗ್‌ರ ಟ್ವಿಟರ್, ಪಿಂಟರೆಸ್ಟ್ ಅಕೌಂಟ್ ಹ್ಯಾಕ್

ನ್ಯೂಯಾರ್ಕ್: ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಟ್ವಿಟರ್ ಹಾಗೂ ಪಿಂಟರೆಸ್ಟ್ ಅಕೌಂಟ್‌ಗಳನ್ನು ’ಅವರ್‌ಮೈನ್’ ತಂಡ ಹ್ಯಾಕ್ ಮಾಡಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಲಿಂಕ್ಡ್‌ಇನ್ ಜಾಲತಾಣದ ಡಾಟಾ ಉಲ್ಲಂಘನೆಯಿಂದಾಗಿ 117 ಕೋಟಿ ಜನರ ಅಕೌಂಟ್‌ಗಳು ಅಪಾಯಕ್ಕೆ ಸಿಲುಕಿದ್ದವು. ಇದೇ ವೇಳೆ...

Read More

ಟ್ರೆಂಡ್ ಆಗುತ್ತಿದೆ ’ವಿಶ್ವನಾಯಕ್‌ಪಿಎಂ’ ಹ್ಯಾಶ್ ಟ್ಯಾಗ್

ನವದೆಹಲಿ: ಅಂತರ್ಜಾಲದಲ್ಲಿ ’ವಿಶ್ವನಾಯಕ್‌ಪಿಎಂ’ ಎಂಬ ಹ್ಯಾಶ್ ಟ್ಯಾಗ್ ಭಾರೀ ಸದ್ದು ಮಾಡುತ್ತಿದೆ. ಸೋಮವಾರ ಇದುವೇ ಇಂಟರ್ನೆಟ್ ಟ್ರೆಂಡ್ ಆಗಿದೆ. ಮೋದಿ ಐದು ದೇಶಗಳಿಗೆ ಕೈಗೊಂಡಿರುವ ಪ್ರವಾಸ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜ್‌ನ್ನು ವೃದ್ಧಿಸಿದ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಅವರ...

Read More

ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡುತ್ತಿರುವ ಮೊದಲ ರಾಜ್ಯ ಒರಿಸ್ಸಾ

ರಾಷ್ಟ್ರೀಯ : ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಪಿಂಚಣಿ, ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒರಿಸ್ಸಾದಲ್ಲಿ ಕೈಗೊಳ್ಳಲಾಗಿದೆ. ಅವರಿಗಾಗಿ ಪಿಂಚಣಿ, ಕೆಲಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒರಿಸ್ಸಾ ಸರಕಾರ ರೂಪಿಸಿದೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಚುನಾವಣೆ ಸಮೀಪಿಸುತ್ತಿರುರುವಾಗಲೋ ಅಥವಾ ಚುನಾವಣಾ ಸಂದರ್ಭದಲ್ಲೋ ರೂಪಿಸಲಾಗುತ್ತದೆ. ಆದರೆ...

Read More

ಸುರಕ್ಷತಾ ನಿಯಮ ಉಲ್ಲಂಘಿಸಿದಲ್ಲಿ ಕಾರು ತಯಾರಕರಿಗೆ 100 ಕೋಟಿ ದಂಡ?

ನವದೆಹಲಿ: ಜಗತ್ತಿನಾದ್ಯಂತ ಕಾರುಗಳ ಸುರಕ್ಷತೆಯು ಒಂದು ಪ್ರಮುಖ ವಿಚಾರವಾಗಿದ್ದು, ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಕಾರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚೆಗೆ ಭಾರತದ 5 ಪ್ರಮುಖ ಕಾರುಗಳ ಜಾಗತಿಕ ಎನ್‌ಸಿಎಪಿ ಕ್ರ್ಯಾಷ್ ಟೆಸ್ಟ್ ಪರೀಕ್ಷೆಯಲ್ಲಿ ವಿಫಲಹೊಂಡಿವೆ. ಹೊಸ ರಸ್ತೆ ಸುರಕ್ಷತಾ ಮಸೂದೆ...

Read More

ಉಗ್ರರ ಸ್ಮಾಟ್‌ಫೋನ್‌ಗಳಲ್ಲಿದೆ ’ಕ್ಯಾಲ್ಕ್ಯುಲೇಟರ್’ ಎಂಬ ನೂತನ ಆ್ಯಪ್

ಶ್ರೀನಗರ: ಜಮ್ಮು ಕಾಶ್ಮೀರದೊಳಕ್ಕೆ ಅಕ್ರಮವಾಗಿ ಒಳನುಸುಳುತ್ತಿರುವ ಉಗ್ರರ ಸ್ಮಾರ್ಟ್ ಫೋನ್‌ಗಳಲ್ಲಿ ’ಕ್ಯಾಲ್ಕ್ಯುಲೇಟರ್’ ಎಂಬ ನೂತನ ಆ್ಯಪ್  ಇರುವುದು ಪತ್ತೆಯಾಗಿದೆ. ಈ ಆ್ಯಪ್  ಮೂಲಕ ಅವರಿಗೆ ಭಾರತೀಯ ಸೇನೆಯ ಟೆಕ್ನಿಕಲ್ ಸರ್ವಿಲೆನ್ಸ್‌ಗೂ ತಿಳಿಯದಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ಸಹಚರರೊಂದಿಗೆ ಸಂಪರ್ಕ ಸಾಧಿಸಲು...

Read More

ಸ್ವತಂತ್ರ ಭಾರತದ ಮೊದಲ ದೇಹಾಧಾರ್ಡ್ಯ ಪಟು ಮನೋಹರ್ ಇನ್ನಿಲ್ಲ

ಸ್ವತಂತ್ರ ಭಾರತದ ಮೊದಲ ದೇಹಾಧಾರ್ಡ್ಯ ಪಟು ಆಗಿದ್ದ ಮನೋಹರ್ ಐಕ್ ಅವರು ತಮ್ಮ 104ನೇ ವಯಸ್ಸಿನಲ್ಲಿ ಭಾನುವಾರ ಮೃತರಾಗಿದ್ದಾರೆ. ಮಿಸ್ಟರ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದ ಇವರು ಕೋಲ್ಕತ್ತಾದ ಬಾಗುಹಟಿಯಲ್ಲಿನ ತಮ್ಮ ನಿವಾಸ ಡಂ ಡಂನಲ್ಲಿ ಇಹಲೋಕ ತ್ಯಜಿಸಿದರು. ಮಯೋಸಹಜ ಆರೋಗ್ಯ ಸಮಸ್ಯೆಯಿಂದ...

Read More

14 ಸ್ವತಂತ್ರ ಶಾಸಕರನ್ನು ಹೋಟೆಲ್‌ಗೆ ಶಿಫ್ಟ್ ಮಾಡಿದ ಕಾಂಗ್ರೆಸ್

ಬೆಂಗಳೂರು: ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಯಾರು ಪ್ರತಿನಿಧಿಸಬೇಕು ಎಂಬ ಬಗ್ಗೆ ಗುದ್ದಾಟ ಆರಂಭವಾಗಿದೆ. ಚುನಾವಣೆಗೆ ಮುಂಚಿತವಾಗಿ ಕುದುರೆ ವ್ಯಾಪಾರ ನಡೆಯುವ ಬೆದರಿಕೆಯಿಂದ ಕಾಂಗ್ರೆಸ್ ಒಟ್ಟು 14 ಸ್ವತಂತ್ರ ಶಾಸಕರನ್ನು ಮುಂಬಯಿಯ ಹೋಟೆಲ್‌ವೊಂದಕ್ಕೆ ಶಿಫ್ಟ್ ಮಾಡಿದೆ. ಶಾಸಕರ ಈ ಅಜ್ಞಾತವಾಸ ರಾಜ್ಯಸಭಾ ಮತ್ತು ವಿಧಾನಪರಿಷದ್...

Read More

Recent News

Back To Top