Date : Monday, 06-06-2016
ಇಸ್ಲಾಮಾಬಾದ್: ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಇದೀಗ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತವನ್ನು ಹೆದರಿಸಲು ಮುಂದಾಗಿದ್ದಾನೆ. ನಮ್ಮತ್ತ ಯಾವುದಾದರೂ ದ್ರೋನ್ ದಾಳಿ ನಡೆಸುವ ಮುಂಚೆ ನಮ್ಮ ಬಳಿ ಭಾರತವನ್ನು ಸಂಪೂರ್ಣ ಟಾರ್ಗೆಟ್...
Date : Monday, 06-06-2016
ನವದೆಹಲಿ: ಜಾಗತಿಕವಾಗಿ ಆರ್ಥಿಕತೆ ಕುಸಿಯುತ್ತಿದ್ದರೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೆ ಅದು ಕೇವಲ ಭಾರತದಲ್ಲಿ ಮಾತ್ರ ಎಂದು ಜಾಗತಿಕ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೋಹಾದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು,...
Date : Monday, 06-06-2016
ಪುದುಚೇರಿ: ಪುದುಚೇರಿಯಲ್ಲಿ ವಿಐಪಿ ಕಾರ್‌ಗಳ ಸೈರನ್‌ಗಳ ಬಳಕೆಯನ್ನು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ನಿಷೇಧಿಸಿದ್ದಾರೆ. ಈ ನಿರ್ಬಂಧ ವಿಐಪಿ ಬೆಂಗಾವಲು ವಾಹನಗಳು ಮತ್ತು ರಾಜಭವನದ ಪ್ರಮುಖ ವಾಹನಗಳಿಗೂ ಅನ್ವಯವಾಗಲಿದೆ. ಈ ನಡುವೆ ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳ ವಾಹನಗಳಂತ ತುರ್ತು...
Date : Monday, 06-06-2016
ತಿರುವನಂತಪುರಂ : ವಿಶ್ವವಿಖ್ಯಾತ ರಸ್ಲಿಂಗ್ ಪಟು ಮೊಹಮ್ಮದ್ ಅಲಿ ಸಾವಿಗೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ. ಅಮೆರಿಕಾದಲ್ಲಿ ಸಾವನ್ನಪ್ಪಿದ್ದ ಇವರಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಕೇರಳದ ಕ್ರೀಡಾ ಸಚಿವರು ಮಾತ್ರ ಅಲಿ ನಮ್ಮ ಕೇರಳದವರು ಎಂದು ಹೇಳುವ ಮೂಲಕ ದೊಡ್ಡ...
Date : Monday, 06-06-2016
ನವದೆಹಲಿ: ಹಿಂದೂ ದೇವರುಗಳ ಭಾವಚಿತ್ರವುಳ್ಳ ಡೋರ್ ಮ್ಯಾಟ್‌ಗಳನ್ನು ಮಾರಾಟ ಮಾಡಿದ ಆನ್‌ಲೈನ್ ರಿಟೇಲ್ ಸಂಸ್ಥೆ ಅಮೆಜಾನ್ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಟ್ವಿಟರ್‌ನಲ್ಲಿ ‘#BycottAmazon’ ಎಂಬ ಹ್ಯಾಶ್‌ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ. ಹಿಂದೂ ದೇವರಿಗೆ ಅವಮಾನ ಮಾಡಿರುವ ಈ ಸಂಸ್ಥೆಯನ್ನು ನಿಷೇಧಿಸುವಂತೆ ಭಾರತೀಯ...
Date : Monday, 06-06-2016
ಮಥುರಾ: ಮಥುರಾದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಾವಿಗೀಡಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಭಾನುವಾರ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜವಾಹಾರ್ ಬಾಗ್‌ನಲ್ಲಿ ಗುರುವಾರ ಪೊಲೀಸ್ ಮತ್ತು ಭೂ ಅತಿಕ್ರಮಣಕಾರರ ನಡುವೆ ನಡೆದ ಕಲಹದಲ್ಲಿ 29 ಮಂದಿ ಮೃತರಾಗಿ, ಹಲವಾರು...
Date : Monday, 06-06-2016
ಮಂಗಳೂರು : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ವತಿಯಿಂದ ಧನ್ಯೋತ್ಸವ ಕಾರ್ಯಕ್ರಮ ಬಲ್ಲಾಲ್‌ಬಾಗ್ ಬಳಿ ಇರುವ ಪತ್ತ್‌ಮುಡಿ ಸೌಧದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಲ ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಮೇ ೨೨ರಂದು ಮಂಗಳೂರು ಪುರಭವನದಲ್ಲಿ ಜರಗಿದ...
Date : Monday, 06-06-2016
ಚಂಡೀಗಢ: ಸಿಖ್ಖರ ಸ್ವರ್ಣ ದೇಗುಲದ ಮೇಲೆ ಆಪರೇಶನ್ ಬ್ಲೂಸ್ಟಾರ್ ನಡೆದು ಸೋಮವಾರಕ್ಕೆ 32 ವರ್ಷಗಳು ತುಂಬುತ್ತವೆ. ಈ ಹಿನ್ನಲೆಯಲ್ಲಿ ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಖ್ಖ್ ಹಾರ್ಡ್‌ಲೈನ್ ಗ್ರೂಪ್ ಖಲ್ಸಾ ಅಮೃತಸರ ಬಂದ್‌ಗೆ ಇಂದು ಕರೆ ನೀಡಿದೆ....
Date : Monday, 06-06-2016
ಜಿನಿವಾ: ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ವಿಟ್ಜರ್ಲ್ಯಾಂಡ್‌ಗೆ ಆಗಮಿಸಿದ್ದಾರೆ. ಕಪ್ಪು ಹಣ ಮತ್ತು ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದರೊಂದಿಗೆ ದಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರ ನಿರ್ವಹಿಸುವ ಕುರಿತು ಸ್ವಿಸ್ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ...
Date : Monday, 06-06-2016
ದೋಹಾ : ಕತಾರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕತಾರ್ ರಾಜಕುಮಾರ ಅಮಿರ್ ತಮಿಮ್ ಬಿನ್ ಹಮದ್ ಅಲ್ ಥನಿ ಭಾನುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು 7 ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಮೇಕ್ ಇನ್ ಇಂಡಿಯಾ, ಭಾರತದಲ್ಲಿ ಬಂಡವಾಳ ಹೂಡಿಕೆ, ಕೃಷಿ ಸಂಸ್ಕರಣೆ,...