News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 25th November 2025


×
Home About Us Advertise With s Contact Us

ರಾಷ್ಟ್ರಪತಿ ರಿಟ್ರೀಟ್ ಬಳಿ ಪ್ರಿಯಾಂಕ ಮನೆ : ಅನುಮತಿ ಹಿಂಪಡೆಗೆ ಮನವಿ

ಶಿಮ್ಲಾ: ಶಿಮ್ಲಾದ ಹೈ ಸೆಕ್ಯೂರಿಟಿ ಝೋನ್ ಛರಬ್ರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಭಾರಧ್ವಜ್ ಮನವಿ ಮಾಡಿಕೊಂಡಿದ್ದಾರೆ. ರಾಷ್ಟ್ರಪತಿಗಳ ಬೇಸಿಗೆಗಾಲದ ನಿವಾಸದ...

Read More

ಸಿನಿಮಾವೊಂದರಲ್ಲಿ ಪ್ರಸಾರವಾಗಲಿದೆ ಇಂದಿರಾಗಾಂಧಿ ಎಮರ್ಜೆನ್ಸಿ ಭಾಷಣ!

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975 ಜೂನ್ 25ರ ರಾತ್ರಿ ಆಲ್ ಇಂಡಿಯಾ ರೇಡಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಮಾಡಿದ ಭಾಷಣ ಇದೀಗ ಸಿನಿಮಾವೊಂದರಲ್ಲಿ ಮತ್ತೆ ಮರುಪ್ರಸಾರವಾಗಲು ಸಜ್ಜಾಗಿದೆ. ‘ಸನ್ನ್ ಪಚತ್ತರ್’ ಎಂಬ ಪಿರೇಡ್ ಫಿಲ್ಮ್‌ನಲ್ಲಿ ಇಂದಿರಾ ಅವರ ಭಾಷಣ...

Read More

ಪ್ರವಾಸೋದ್ಯಮ ಪ್ಯಾಕೇಜ್‌ನೊಂದಿಗೆ ಅಮರನಾಥ ಯಾತ್ರೆ ವಿಲೀನ

ನವದೆಹಲಿ:  ಪ್ರಸಿದ್ಧ ಧಾರ್ಮಿಕ ಯಾತ್ರೆ ಅಮರನಾಥ ಯಾತ್ರೆಯನ್ನು ಪ್ರವಾಸೋದ್ಯಮ ಪ್ಯಾಕೇಜ್ ಅಡಿ ತರಲು ಕೇಂದ್ರ ಮತ್ತು ಜಮ್ಮು ಕಾಶ್ಮೀರ ಸರ್ಕಾರ ಚಿಂತನೆ ನಡೆಸಿದೆ. ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ನು ಆರಂಭಿಸಲು ಸರ್ಕಾರ ಸಜ್ಜಾಗಿದ್ದು, ಇದರ ಭಾಗವಾಗಿ ಟೂರಿಸಂ ಪ್ಯಾಕೇಜ್‌ನೊಂದಿಗೆ ಅಮರನಾಥ ಯಾತ್ರೆ ವಿಲೀನವಾಗಲಿದೆ....

Read More

ಎನ್‌ಎಸ್‌ಜಿ: ಭಾರತಕ್ಕೆ ಬೆಂಬಲ ಘೋಷಿಸಿದ ಯುಕೆ

ಲಂಡನ್: ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನಕ್ಕೆ ಯುಕೆಯ ಸಂಪೂರ್ಣ ಬೆಂಬಲವಿದೆ ಎಂದು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭರವಸೆ ನೀಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ  ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಕ್ಯಾಮರೂನ್, ಈ ಸಂದರ್ಭ ಭಾರತದ ಎನ್‌ಎಸ್‌ಜಿ...

Read More

ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಬೆಳ್ಳಿ

ಲಂಡನ್: ಶುಕ್ರವಾರ ನಡೆದ 36ನೇ ಹೀರೋ ಚಾಂಪಿಯನ್ಸ್ ಟ್ರೋಫಿ ಹಾಕಿಯ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತೀಯ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಗೆಲುವನ್ನು ನಿರ್ಧರಿಸಿದ ಮೂರು ಶೂಟೌಟ್‌ನ್ನು ಕೈಚೆಲ್ಲಿದ ಭಾರತ 1-3 ಅಂತರದಲ್ಲಿ ಆಸ್ಟ್ರೇಲಿಯಾದ ವಿರುದ್ಧ...

Read More

ಇಂದು ವಾಯುಸೇನೆ ಸೇರಲಿದ್ದಾರೆ 3 ಮಹಿಳಾ ಫೈಟರ್ ಪೈಲೆಟ್‌ಗಳು

ಹೈದರಾಬಾದ್: ಇಂದು ಭಾರತೀಯ ಸೇನೆಯ ಪಾಲಿಗೆ ಐತಿಹಾಸಿಕ ದಿನ. ಭಾರತ ಮೊದಲ ಮೂವರು ಮಹಿಳಾ ಫೈಟರ್ ಪೈಲೆಟ್‌ಗಳು ಶನಿವಾರ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಈ ಮೂವರು ಫೈಟರ್ ಪೈಲೆಟ್‌ಗಳಾಗಿದ್ದು, ಇತಿಹಾಸದ ಪುಟದಲ್ಲಿ...

Read More

ವೀಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಲಂಕಾದ ಸ್ಟೇಡಿಯಂ ಉದ್ಘಾಟಿಸಿದ ಮೋದಿ

ಕೊಲಂಬೋ: ಶ್ರೀಲಂಕಾದ ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡಿರುವ ಕ್ರೀಡಾಂಗಣವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದ್ದಾರೆ. ಜಾಫ್ನಾದ ಮಾಜಿ ಮೇಯರ್ ಅಲ್ಫ್ರರ್ಡ್ ತಂಬಿರಾಜ ದೊರೈಯಪ್ಪ ಅವರ ಸ್ಮರಣಾರ್ಥ  ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ದೊರೈಯಪ್ಪ ಸ್ಟೇಡಿಯಂ...

Read More

ಬಿಜೆಪಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದರು. ನಿಯುಕ್ತಿಗೊಂಡವರ ವಿವರಗಳು : ಪದಾಧಿಕಾರಿಗಳು ಕ್ರ.ಸಂ ಹೆಸರು ಜವಾಬ್ದಾರಿ...

Read More

ಭಾರತಕ್ಕೆ ಯುರೇನಿಯಂ ಪೂರೈಸುವ ಭರವಸೆ ನೀಡಿದ ನಮೀಬಿಯಾ

ನಮೀಬಿಯಾ : ನಮೀಬಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಮೀಬಿಯಾ ಅಧ್ಯಕ್ಷ ಹೇಜ್ ಗಿನ್ಗೋಬ್ ಅವರೊಂದಿಗೆ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ಭಾರತ ಬಯಸುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಯುರೇನಿಯಂ ಉತ್ಪಾದನೆಯಲ್ಲಿ ವಿಶ್ವದಲ್ಲೇ 4ನೇ  ಸ್ಥಾನದಲ್ಲಿರುವ ನಮೀಬಿಯಾವು...

Read More

ನಕ್ಸಲ್ ಪೀಡಿತ ಬಸ್ತಾರ್‌ಗೆ ಸಿಕ್ಕಳು ಹೊಸ ಸ್ಟಾರ್

ಬಸ್ತಾರ್ :  ಸಾವಿತ್ರಿ ಬುಡಕಟ್ಟು ಜನಾಂಗದ ಹುಡುಗಿ. ಯಾವುದೇ ದುಬಾರಿ ಸೌಲಭ್ಯಗಳು ಆಕೆಗಿಲ್ಲ. ಆದರೆ ದೇಶದ ಅತೀ ಕಷ್ಟಕರ ಎಂಟ್ರೆನ್ಸ್ ಎಕ್ಸಾಮ್ ಎನಿಸಿದ ಐಐಟಿ ಜೆಇಇ ಅನ್ನು ಪಾಸ್ ಮಾಡಿದ ಕೀರ್ತಿ ಆಕೆಯದ್ದು. ‘ನೀವು ಏನು ಪಡೆದಿರಿ ಎಂಬ ಮೇಲೆ ಯಶಸ್ಸನ್ನು...

Read More

Recent News

Back To Top