Date : Monday, 04-07-2016
ನವದೆಹಲಿ: ಭಾರತದ 102 ಅಥ್ಲೇಟ್ಗಳು ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದು ಈಗಾಗಲೇ ಖಚಿತವಾಗಿದೆ. ಒಲಿಂಪಿಕ್ ಆರಂಭಕ್ಕೂ ಮುನ್ನ ಇನ್ನಷ್ಟು ಕ್ರೀಡಾಳುಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಹಿಂದೆಂದಿಗಿಂತ ಅತೀ ಹೆಚ್ಚು ಕ್ರೀಡಾಪಟುಗಳನ್ನು ಭಾರತ ಒಲಿಂಪಿಕ್ಗೆ ಕಳುಹಿಸಿಕೊಡುತ್ತಿದೆ. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್...
Date : Monday, 04-07-2016
ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಕಾರ್ಯ ಮಂಗಳವಾರ ನಡೆಯುವುದು ಬಹುತೇಕ ಖಚಿತವಾಗಿದೆ. ಜುಲೈ 18ರಿಂದ ಮಳೆಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಒತ್ತಡವೂ ಸರ್ಕಾರದ ಮೇಲಿದೆ. ಮಂಗಳವಾರ ಬೆಳಿಗ್ಗೆ 11...
Date : Monday, 04-07-2016
ನವದೆಹಲಿ : ಸ್ವಿಸ್ ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟ ಅಂಕಿಅಂಶಗಳಲ್ಲಿ ಭಾರತ 75ನೇ ಸ್ಥಾನಕ್ಕೆ ಕುಸಿದಿದೆ. ಯುಕೆ ಟಾಪ್ ಸ್ಥಾನದಲ್ಲೇ ಉಳಿದುಕೊಂಡಿದೆ. ಕಳೆದ ವರ್ಷ ಭಾರತ 61ನೇ ಸ್ಥಾನದಲ್ಲಿತ್ತು, 2007ರಲ್ಲಿ ಇದು ಟಾಪ್ 50 ದೇಶಗಳ ಪೈಕಿ ಸ್ಥಾನ ಪಡೆದುಕೊಂಡಿತ್ತು. 2004ರಲ್ಲಿ...
Date : Monday, 04-07-2016
ಹೈದರಾಬಾದ್: ಬಂಧಿತರಾದ ಐದು ಶಂಕಿತ ಭಯೋತ್ಪಾದಕರಿಗೆ ಕಾನೂನು ಸಲಹೆಗಾರರನ್ನು ನೇಮಿಸಲು ಮುಂದಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ. ಹೈದರಾಬಾದ್ನಲ್ಲಿ ಪ್ರಕರಣ ದಾಖಲಾಗಿದೆ, ಮೀರತ್ ಕೋರ್ಟ್ನಲ್ಲಿ ಓವೈಸಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಪಿಟಿಷನ್ ಹಾಕಲಾಗಿದೆ....
Date : Monday, 04-07-2016
ಢಾಕಾ: ಬಾಂಗ್ಲಾದೇಶ ಎಂದೂ ಕಂಡು ಕೇಳರಿಯದ ರೀತಿಯ ಉಗ್ರರ ದಾಳಿ ನಡೆಯಲು ತನ್ನ ನೆಲದ ಭಯೋತ್ಪಾದಕರು ಮತ್ತು ಪಾಕಿಸ್ಥಾನದ ಗುಪ್ತಚರ ಸಂಘಟನೆ ಐಎಸ್ಐ ಕಾರಣ ಎಂದು ಬಾಂಗ್ಲಾ ಗಂಭೀರ ಆರೋಪ ಮಾಡಿದೆ. ರೆಸ್ಟೋರೆಂಟ್ ಒಳಗೆ ದಾಳಿ ನಡೆಸಿ ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿಸಿ, ಬಳಿಕ...
Date : Saturday, 02-07-2016
ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ನೈರ್ಮಲ್ಯ ಕಾರ್ಯಕರ್ತರು ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪುದುಚೇರಿ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಸ್ಕ್, ಕೈಗಳಿಗೆ ಗ್ಲೋವ್ಸ್, ಕ್ಯಾಪ್ ಧರಿಸಿದ್ದ ಸುಮಾರು 100 ಶಾಲಾ ಮಕ್ಕಳು ಸ್ವಚ್ಚತಾ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದು,...
Date : Saturday, 02-07-2016
ಶ್ರೀನಗರ: ದಕ್ಷಿಣ ಕಾಶ್ಮೀರ ಹಿಮಾಲಯದ ಅಮರನಾಥ್ ಯಾತ್ರೆ ಇಂದು ಆರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹಾಗೂ ಜಮ್ಮು-ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅಮರನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. 48 ದಿನಗಳ ಯಾತ್ರೆಯ ನಿರ್ವಹಣೆ ನಡೆಸುತ್ತಿರುವ ಶ್ರೀ ಅಮರನಾಥ್ಜೀ ದೇವಾಲಯ ಬೋರ್ಡ್ನ ಕಾರ್ಯದರ್ಶಿಯೂ...
Date : Saturday, 02-07-2016
ಮುಂಬಯಿ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಸಮಾಧಾನ ಸೂಚಕವನ್ನು ಸ್ಪಷ್ಟಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ‘ಇಂದು ನೆಟ್ಟ ಸಸಿ ಸ್ನೇಹದ ಸಂಕೇತವಾಗಿದ್ದು, ಭವಿಷ್ಯದಲ್ಲಿ ಅದು ದೊಡ್ಡ ಮರವಾಗಿ ಬೆಳೆಯಲಿದೆ’ ಎಂದು ಹೇಳಿದ್ದಾರೆ. ಇದೇ ವೇಳೆ ಯಾವುದೇ ಸಂದರ್ಭದಲ್ಲಿ ಬೆಂಬಲದ...
Date : Saturday, 02-07-2016
ನವದೆಹಲಿ: ವಿಮಾನ ಸೌಲಭ್ಯ ಕಡಿಮೆ ಇರುವ ಅಥವಾ ಯಾವುದೇ ವಿಮಾನ ಸಂಚಾರ ಇಲ್ಲದ ಸಣ್ಣ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಮಾನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಯ ನೀಲ ನಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು,...
Date : Saturday, 02-07-2016
ಬಂಟ್ವಾಳ : ಮನುಷ್ಯ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದು ತನ್ನ ಅಭಿವೃದ್ದಿಗಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಮರ ಬೆಳೆಸುವ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಉಳಿಸಲು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀ ಸುಬ್ರಹ್ಮಣ್ಯ ರಾವ್ ಅರಣ್ಯಾಧಿಕಾರಿಗಳು ಬಂಟ್ವಾಳ ಇವರು...