News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಹಿಂದೆ ಕಳುಹಿಸಿದ ಎನ್.ಐ.ಟಿ

ನವದೆಹಲಿ : ಕಾಶ್ಮೀರದ ಎನ್.ಐ.ಟಿಯಲ್ಲಿ ಕಲಿಯುತ್ತಿದ್ದ 1450 ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಅವರವರ ಊರುಗಳಿಗೆ ವಾಪಾಸ್ ಕಳುಹಿಸಲಾಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪಾರ್ತಿ ಭಾಯಿ ಚೌಧರಿ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಎನ್.ಐ.ಟಿಯಲ್ಲಿ 2500 ಕ್ಕೂ ಅಧಿಕ...

Read More

ಸೋನಿಯಾ, ಸಿಂಗ್ ವಿರುದ್ಧ ಪ್ರಕರಣಕ್ಕೆ ಅರ್ಜಿ, ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಅಹ್ಮದ್ ಪಟೇಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಸಮ್ಮತಿ ಸೂಚಿಸಿದೆ....

Read More

ಮಾಸ್ಕೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸುದರ್ಶನ್ ಪಟ್ನಾಯಕ್

ಮಾಸ್ಕೋ: ಭಾರತದ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು 9ನೇ ಮಾಸ್ಕೋ ಸ್ಕಲ್ಪಚರ್ ಚಾಂಪಿಯನ್‌ಶಿಪ್ ’ದಿ ಮ್ಯಾಜಿಕಲ್ ವರ್ಲ್ಡ್ ಆಫ್ ಸ್ಯಾಂಡ್’ 2016 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ’ಮಹಾತ್ಮ ಗಾಂಧಿ-ವರ್ಲ್ಡ್ ಪೀಸ್’ ಎಂಬ ಥೀಮ್ ಇಟ್ಟುಕೊಂಡು ಇವರು ರಚಿಸಿದ್ದ...

Read More

ದರ್ಗಾಗೆ ಮಹಿಳಾ ಪ್ರವೇಶ: ಬಾಲಿವುಡ್ ಖಾನ್‌ಗಳ ಬೆಂಬಲಕ್ಕೆ ಮನವಿ

ಮುಂಬಯಿ: ಶನಿ ಶಿಂಗಾನಪುರ ದೇಗುಲ ಮತ್ತು ತ್ರಯಂಬಕೇಶ್ವರ ದೇಗುಲಕ್ಕೆ ಮಹಿಳಾ ಪ್ರವೇಶದ ಹೋರಾಟವನ್ನು ಯಶಸ್ವಿಗೊಳಿಸಿರುವ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಇದೀಗ ಮುಂಬಯಿಯ ಪಿರ್ ಹಾಜಿ ದರ್ಗಾಗೆ ಮಹಿಳಾ ಪ್ರವೇಶದ ಹೋರಾಟ ಆರಂಭಿಸಿದ್ದಾರೆ. ಗುರುವಾರ ಅವರು ದರ್ಗಾಗೆ ಪ್ರವೇಶಿಸುವ ಹೋರಾಟ...

Read More

ವಾರಣಾಸಿ ಮೀನುಗಾರರಿಗೆ ಇ-ಬೋಟ್ ಹಂಚಲಿದ್ದಾರೆ ಮೋದಿ

ನವದೆಹಲಿ: ವಾರಣಾಸಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಮೀನುಗಾರರಿಗೆ ಇ-ಬೋಟ್‌ಗಳನ್ನು ಹಂಚಲು ನಿರ್ಧರಿಸಿದ್ದಾರೆ. ಪವಿತ್ರ ಗಂಗಾ ನದಿಯಲ್ಲಿ ಮೀನುಗಾರಿಕೆ  ಮಾಡುವ ಮೀನುಗಾರರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಭಾನುವಾರ ವಾರಣಾಸಿಗೆ ಆಗಮಿಸಲಿರುವ ಮೋದಿ ಅಲ್ಲಿ...

Read More

ಉಗ್ರರ ಹೆಸರಲ್ಲಿ ಕಾಶ್ಮೀರದಲ್ಲಿ ಕ್ರಿಕೆಟ್ ಟೂರ್ನಿ!

ನವದೆಹಲಿ: ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರ ಪರವಾಗಿ ಘೋಷಣೆ ಕೂಗುವವರ, ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಶ್ಮೀರದಲ್ಲಂತು ಉಗ್ರರ ಹೆಸರಲ್ಲಿ ಕ್ರಿಕೆಟ್ ಟೂರ್ನಿಯೇ ನಡೆಯುತ್ತಿದೆ. ಬರ್ಹಾನ್ ಲಯನ್ಸ್, ಆಬಿದ್ ಖಲಂದರ್, ಆಕಲಿದ್ ಆರ್ಯನ್ ಎಂಬ ಹೆಸರಲ್ಲಿ ಟೂರ್ನಿಗಳು ಆಯೋಜನೆಗೊಂಡಿವೆ....

Read More

ಬ್ರೀಡಿಂಗ್, ಇತರ ವಾಣಿಜ್ಯ ಕಾರಣಕ್ಕೆ ನಾಯಿಗಳ ಆಮದು ನಿಷೇಧ

ನವದೆಹಲಿ: ಬ್ರೀಡಿಂಗ್ ಅಥವಾ ಇನ್ನಿತರ ವಾಣಿಜ್ಯ ಕಾರಣಗಳಿಗಾಗಿ ನಾಯಿಗಳನ್ನು ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಆದರೆ ಆಂತರಿಕ ಭದ್ರತೆಗಾಗಿ ರಕ್ಷಣಾ ಪಡೆಗಳು ಮತ್ತು ಪೊಲೀಸ್ ಇಲಾಖೆ ನಾಯಿಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಸೂಕ್ತ ದಾಖಲೆಗಳನ್ನು ಹೊಂದಿರುವ ಸಾಕು ನಾಯಿಯನ್ನು...

Read More

ಲಂಡನ್‌ನ ತುಸೌಡ್ಸ್ ಮ್ಯೂಸಿಯಂನಲ್ಲಿ ಇಂದು ಮೋದಿ ವ್ಯಾಕ್ಸ್ ಪ್ರತಿಮೆ ಅನಾವರಣ

ನವದೆಹಲಿ: ಈಗಾಗಲೇ ಪೂರ್ಣಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ವ್ಯಾಕ್ಸ್ ಪ್ರತಿಮೆ ಗುರುವಾರ ಲಂಡನ್ನಿನ ಐತಿಹಾಸಿಕ ತುಸೌಡ್ಸ್ ವಾಕ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ. ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್‌ನಲ್ಲಿನ ತುಸೌಡ್ಸ್ ಮ್ಯೂಸಿಯಂನಲ್ಲಿ ಮೋದಿ ವ್ಯಾಕ್ಸ್ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಲಂಡನ್‌ಗೆ ತೆರಳುವುದಕ್ಕೂ ಮುನ್ನ ಮೋದಿ ತನ್ನ...

Read More

ಬಿಸಿಸಿ ಅಧ್ಯಕ್ಷ ಸ್ಥಾನ: ಶಶಾಂಕ್ ಮನೋಹರ್ ಜಾಗಕ್ಕೆ ಶರದ್ ಪವಾರ್?

ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ನೂತನ ಅಧ್ಯಕ್ಷರು ದೊರೆಯುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಶಾಂಕ್ ಮನೋಹರ್ ಅವರು ಮೇ ತಿಂಗಳಲ್ಲಿ ಐಸಿಸಿ ಮುಖ್ಯಸ್ಥ ಹುದ್ದೆಗೆ ಸ್ಪರ್ಧಿಸಲಿರುವ...

Read More

ಸೋನಿಯಾ ವಿರುದ್ಧ ತೀವ್ರಗೊಂಡ ಸ್ವಾಮಿ ವಾಗ್ದಾಳಿ

ನವದೆಹಲಿ: ರಾಜ್ಯಸಭೆಯಲ್ಲಿ ಆಗಸ್ತಾವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಸೋನಿಯಾ ಗಾಂಧಿ ವಿರುದ್ಧದ ವಾಗ್ ಪ್ರಹಾರವನ್ನು ಸುಬ್ರಹ್ಮಣ್ಯಂ ಸ್ವಾಮಿ ತೀವ್ರಗೊಳಿಸಿದ್ದಾರೆ. ಹಗರಣದಲ್ಲಿ ಸೋನಿಯಾ ಗಾಂಧಿ ಪಾತ್ರವಿದೆ ಎಂದು ಬಿಜೆಪಿ ಮಾಡುತ್ತಿರುವ...

Read More

Recent News

Back To Top