Date : Monday, 20-06-2016
ನವದೆಹಲಿ: 2017ರಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಯೋಧ್ಯಾ ರಾಮಮಂದಿರ ವಿಷಯ ಕೂಡ ಜೀವ ಪಡೆದುಕೊಳ್ಳುತ್ತಿದೆ. ಇದೀಗ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ರಾಮಮಂದಿರವನ್ನು ಒಡೆದು ಹಾಕಿದ್ದು ಔರಂಗಜೇಬನೇ ಹೊರತು ಬಾಬರ್ ಅಲ್ಲ ಎಂದಿದೆ. ಬ್ರಿಟಿಷ್ ಕಾಲದ ದಾಖಲೆ, ಕೆಲ...
Date : Monday, 20-06-2016
ಲಂಡನ್: ಲಂಡನ್ನಿನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿನಿ ವಿನ್ಯಾಸಗೊಳಿಸಿರುವ ಸ್ಪೋರ್ಟ್ ಎಲ್ಇಡಿ ‘ಎಮೋಜಿ’ ಹ್ಯಾಂಡ್ಬ್ಯಾಗ್ಗಳು ಯುಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ನಾಸಿಕ್ ಮೂಲದ ಫ್ಯಾಷನ್ ಡಿಸೈನರ್ ಮಧುರಾ ಕುಲಕರ್ಣಿ ಯುನಿವರ್ಸಿಟಿಯಲ್ಲಿ ನಡೆದ ಫೆಸ್ಟಿವಲ್ ಭಾಗವಾಗಿ ಈ ಕೈಚೀಲಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ...
Date : Monday, 20-06-2016
ನವದೆಹಲಿ; ಮುಂದಿನ ಎಪ್ರಿಲ್ ಒಳಗೆ ಕೈಲಾಸ ಮಾನಸ ಸರೋವರಕ್ಕೆ ಉತ್ತರಾಖಂಡ ಮೂಲಕ ಹೆದ್ದಾರಿ ನಿರ್ಮಿಸುವ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಶಿವನ ಸಾನ್ನಿಧ್ಯ ಕೈಲಾಸಕ್ಕೆ ಭೇಟಿ ಕೊಡುವುದು ಭಕ್ತರಿಗೆ...
Date : Monday, 20-06-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ’ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’. ದೇಶದ ಜನತೆ ಮೋದಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ದೇಶದ ಅಭಿವೃದ್ಧಿಯ ಧ್ಯೇಯ ಹೊಂದಿರುವ ಪ್ರಧಾನಿ ಮೋದಿ ಅವರ ’ಮನ್...
Date : Monday, 20-06-2016
ಜಮ್ಮು: ಹಿಂದೂ ದೇಗುಲಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಸಂಬಂಧಿಸಿದಂತೆ ಜಮ್ಮುವಿನ ಪೂಂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಜುಲಸ್ ಗ್ರಾಮದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ದೇಗುಲದಲ್ಲಿ ಲೌಡ್ ಸ್ಪೀಕರ್ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮಹಿಳೆಯೊಬ್ಬಳ ನೇತೃತ್ವದ...
Date : Monday, 20-06-2016
ಇಸ್ಲಾಮಾಬಾದ್: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಹೊಂದಿರುವ ಪಾಕಿಸ್ಥಾನ, ಇತರ ಧರ್ಮಗಳನ್ನು ಕಡೆಗಣಿಸಿದೆ, ಅಲ್ಲಿ ಇಸ್ಲಾಂಯೇತರ ಧರ್ಮದಲ್ಲಿ ಹುಟ್ಟಿ ಜೀವನ ಸಾಗಿಸುವುದೇ ಒಂದು ದೊಡ್ಡ ಸಾಹಸ ಎಂಬತಾಗಿದೆ. ಅವರ ಧಾರ್ಮಿಕ ಗೌರವ ಮತ್ತು ನಂಬಿಕೆಗೆ ನಿರಂತರ ಪೆಟ್ಟು ಬೀಳುತ್ತಲೇ ಇದೆ....
Date : Monday, 20-06-2016
ಮುಂಬಯಿ: ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ತಾನು ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದರೂ ಆರಂಭಿಕ ವಹಿವಾಟಿನ ನಷ್ಟದಿಂದ ಷೇರು ಮಾರುಕಟ್ಟೆ ಪಾರಾಗಿದೆ. ಉತ್ತಮ ಮಳೆಯ ನಿರೀಕ್ಷೆ ಮತ್ತು ಜಿಡಿಪಿ ಪ್ರಗತಿಯ ಹಿನ್ನಲೆಯಲ್ಲಿ ಭಾರತದ ಆರ್ಥಿಕ ಪ್ರಗತಿಯ...
Date : Monday, 20-06-2016
ಔರಂಗಬಾದ್; ಬಿಹಾರದ ಔರಂಗಬಾದ್ನಲ್ಲಿ ನಕ್ಸಲರು ಅಟ್ಟಹಾಸ ಪ್ರದರ್ಶನ ಮಾಡಿದ್ದು, ಇವರು ಭಾನುವಾರ ನಡೆಸಿದ ಐಇಡಿ ದಾಳಿಗೆ ಒರ್ವ ಸಿಆರ್ಪಿಎಫ್ ಕಮಾಂಡೋ ಮತ್ತು ಇಬ್ಬರು ಅವರ ಸಹೋದ್ಯೋಗಿಗಳು ಮೃತರಾಗಿದ್ದಾರೆ. ಬಂಧು ಬಿಗಾಹ ಎಂಬ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ನ 205ನೇ ಕಮಾಂಡೋ ಬೆಟಾಲಿಯನ್...
Date : Monday, 20-06-2016
ಮುಂಬಯಿ: ಮಹಾರಾಷ್ಟ್ರದ ಸಣ್ಣ ಪಟ್ಟಣ ಮತ್ತು ಗ್ರಾಮದ ಯುವತಿಯರು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಪದ್ಧತಿಯನ್ನು ಮುರಿದು ಇದೀಗ ವೃತ್ತಿಪರ ಎಲೆಕ್ಟ್ರಿಶಿಯನ್ಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಎಲೆಕ್ಟ್ರಿಶಿಯನ್ ವೃತ್ತಿ ಪುರುಷ ಪ್ರಧಾನವಾದುದು, ಮಹಿಳೆಯರು ಆ ಕ್ಷೇತ್ರದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ವಿದ್ಯುತ್ತನ್ನೇ ಕಾಣದ...
Date : Monday, 20-06-2016
ನವದೆಹಲಿ: 2014ರ ಜೂನ್ನಲ್ಲಿ ಇರಾಕ್ನಲ್ಲಿ ಇಸಿಸ್ ಉಗ್ರರಿಂದ ಕಿಡ್ನ್ಯಾಪ್ ಆದ 39 ಭಾರತೀಯರು ಜೀವಂತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಹಿತಿ ನೀಡಿದ್ದಾರೆ. ತನ್ನ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಿಡ್ನ್ಯಾಪ್ ಆದ ಭಾರತೀಯರು ಮೃತರಾಗಿದ್ದಾರೆ...