Date : Wednesday, 31-08-2016
ನ್ಯೂಯಾರ್ಕ್: ಭಾರತೀಯ ಮೂಲದ ಸಾಫ್ಟ್‌ವೇರ್ ಉದ್ಯಮಿ, ಅಜಯ್ ಗೋಪಾಲ್ ಅವರು ಅಮೇರಿಕಾದ ANSYS ಕಂಪೆನಿಯ ಸಿಇಒ ಆಗಿ ನೇಮಗೊಂಡಿದ್ದಾರೆ. ಅವರು ಮುಂದಿನ ಜನವರಿಯಿಂದ ಪೆನ್ಸಿಲ್ವೇನಿಯಾದ ಈ ಕಂಪೆನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕಂಪೆನಿ ಕೈಗಾರಿಕಾ ಉತ್ಪನ್ನ ವಿನ್ಯಾಸಗಳ ಪರೀಕ್ಷೆ, ರಾಕೆಟ್...
Date : Wednesday, 31-08-2016
ಲಕ್ನೋ : ಚಹಾ, ನೀರು ಇತ್ಯಾದಿ ರಿಫ್ರೆಶ್‌ಮೆಂಟ್‌ಗಳಿಗಾಗಿ ತನ್ನ ಸಚಿವರುಗಳು 4 ವರ್ಷದಲ್ಲಿ 9 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಈ ಬಗ್ಗೆ ಯುಪಿ ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿರುವ ಸಿಎಂ ಅಖಿಲೇಶ್ ಯಾದವ್ 72 ಸಚಿವರುಗಳು 2012 ರಿಂದ 2016 ರ ನಡುವೆ ಅಧಿಕೃತ...
Date : Wednesday, 31-08-2016
ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.8ಕ್ಕೆ ಏರಿಕೆಯಾಗಲಿದೆ ಎಂದು ಎಫ್‌ಐಸಿಸಿಐ ಸಮೀಕ್ಷೆ ತಿಳಿಸಿದೆ. ಕೃಷಿ ಮತ್ತು ಉದ್ಯಮ ವಲಯದಲ್ಲಿ ಉತ್ತಮ ಸುಧಾರಣೆಯಿಂದಾಗಿ ಕಳೆದ ಆರ್ಥಿಕತೆಯ ವಿರುದ್ಧ 2016-17ರ ಆರ್ಥಿಕತೆಯಲ್ಲಿ ಸುಧಾರಣೆ ಕಂಡಿದೆ ಎಂದು ಎಫ್‌ಐಸಿಸಿಐ ಸಮೀಕ್ಷೆಯ ವರದಿ...
Date : Wednesday, 31-08-2016
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇವಲ ಪಟ್ಲರ ಸಂಘಟನೆಯಲ್ಲ, ಅದು ಕಲಾವಿದರ, ಕಲಾಭಿಮಾನಿಗಳ ಸಂಘಟನೆ. ಪ್ರತಿಯೊಬ್ಬರ ಮನೆ, ಮನೆಯಲ್ಲೂ ಇದರ ಸದಸ್ಯರಿರಬೇಕೆನ್ನುವ ಸದುದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಅಶಕ್ತ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದೇ ಇದರ ಮೂಲ...
Date : Wednesday, 31-08-2016
ನವದೆಹಲಿ: ಕೇಂದ್ರ ಸರ್ಕಾರ 11 ರಾಜ್ಯಗಳಲ್ಲಿ 7,457 ಕೋಟಿ ರೂ. ವೆಚ್ಚದ 16 ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಹಣಕಾಸು ಸಮಿತಿ 622 ಕಿ.ಮೀ. ಹೆದ್ದಾರಿಯ ಸುಮಾರು 7,457.88 ಕೋಟಿ ರೂ. ವೆಚ್ಚದ 16 ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕಾರ್ಯದರ್ಶಿ ಸಂಜಯ್ ಮಿತ್ರ...
Date : Wednesday, 31-08-2016
ಮುಂಬಯಿ : ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕವಾಗಿ ಮೆರೆದು ಅಗ್ರಗಣ್ಯ ಸ್ಥಾನದೊಂದಿಗೆ ಸರ್ವೋತ್ಕೃಷ್ಟವೆನಿಸಿಕೊಂಡ ತುಳು ಕನ್ನಡಿಗರ ರಾಯನ್ ಇಂಟರ್‌ನ್ಯಾಶನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಶಾರ್ಜಾ (ಯುಎಇ) ದಲ್ಲಿನ ರಾಯನ್ ಇಂಟರ್‌ನ್ಯಾಶನಲ್ ಶಾಲಾ ವಿದ್ಯಾರ್ಥಿಗಳ ಸಹಯೋಗವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳಿಸುವಲ್ಲಿ ಯಶ ಕಂಡು...
Date : Wednesday, 31-08-2016
ನವದೆಹಲಿ : ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಮಂಗಳವಾರ 24×7 ಹೆಲ್ಪ್‌ಲೈನ್ ಅನ್ನು ಆರಂಭಿಸಲಾಗಿದೆ. ಪ್ರಮುಖವಾಗಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಇದನ್ನು ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳಿಗೆ ಸಂಬಂಧಿಸಿದ ನೋಡಲ್ ಆಫೀಸರ್...
Date : Wednesday, 31-08-2016
ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಲಾಡ್ಜಿಂಗ್ ವ್ಯವಸ್ಥೆಗೆ ಬೇಡಿಕೆ ಹೆಚ್ಚುತ್ತಿದ್ದು, ಗಂಟೆಯ ಆಧಾರದಲ್ಲಿ ವಿಶ್ರಾಂತಿ ಕೊಠಡಿಗಳ ಬುಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ. ರೈಲ್ವೆ ಇಲಾಖೆ ಬುಕಿಂಗ್ ನಿಯಮವನ್ನು 12ರಿಂದ 24 ಗಂಟೆಗೆ ಪರಿಷ್ಕರಿಸಿದೆ. ರೈಲ್ವೆಯು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯನ್ನು...
Date : Wednesday, 31-08-2016
ಚಂಡೀಗಢ : ಬೀದಿಯಲ್ಲಿ ದನಗಳಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಲ್ಲಿನ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಾಕು ಪ್ರಾಣಿ ಮತ್ತು ಡೈರಿ ಸಚಿವ ಒ.ಪಿ. ಧಂಕರ್ ಅವರು 2012 ರ...
Date : Wednesday, 31-08-2016
ರಾಂಚಿ : ದೇಶದಲ್ಲೇ ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ. ಎಲ್ಲಾ ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಅವರು ಜಾರ್ಖಂಡ್ ಮಾಡಿದ ಈ...