Date : Friday, 27-05-2016
ಬೆಳ್ತಂಗಡಿ : ಓಡಿಲ್ನಾಳ ಗ್ರಾಮ ಮೈರಳಿಕೆ ಎಂಬಲ್ಲಿ ಅಜೀರ್ಣಾವಸ್ಥೆಯಾಗಿರುವ ಈಶ್ವರ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಯಿತು. ಬೆಂಗಳೂರಿನ ಜ್ಯೋತಿಸಿ ವಿದ್ವಾನ್ ವಾಗೀಶ್ ಭಟ್, ಗೋಪಾಲಕೃಷ್ಣ ಜೋಯಿಸ, ಗಣೇಶ್ ಶಬರಾಯ ಇವರ ಉಪಸ್ಥಿತಿಯಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಚಿಂತನೆ ನಡೆಯಿತು. ಸುಮಾರು 450 ವರ್ಷಗಳ...
Date : Friday, 27-05-2016
ಮುಂಬಯಿ: ಮರಾಠಾ ದೊರೆ ಛತ್ರಪತಿ ಶಿವಾಜಿಯ ೩೦೦ ಅಡಿ ಎತ್ತರದ ಪ್ರತಿಮೆಯನ್ನು ಮುಂಬಯಿಯ ಕರಾವಳಿಯಲ್ಲಿ ನಿರ್ಮಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಯೋಚಿಸುತ್ತಿದ್ದರೆ, ಇನ್ನೊಂದೆಡೆ ಶೀಘ್ರದಲ್ಲೇ ಶಿವಾಜಿ ಮಹಾರಾಜ್ಗೆ ಗೌರವ ಆತಿಥ್ಯ ನೀಡಲು ಮುಂಬಯಿ ನಗರ ಸಿದ್ಧವಾಗಿದೆ. ಜಾನಪದ ಗಾಯಕ, ಇತಿಹಾಸಕಾರ ಬಾಬಾಸಾಹೇಬ್...
Date : Friday, 27-05-2016
ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯದ ಸಮೃದ್ಧಿ ಜ್ಞಾನವಿಕಾಸ ಕೇಂದ್ರಕ್ಕೆ ಜ್ಞಾನವಿಕಾಸ ನಿರ್ದೇಶಕಿ ಮಮತಾ ರಾವ್ ಭೇಟಿ ನೀಡಿದರು. ಈ ಸಂದರ್ಭ ಕೇಂದ್ರದ ದಾಖಲಾತಿ ನಿರ್ವಹಣೆ, ಕೇಂದ್ರ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಶೌಚಾಯಲ ಮುಕ್ತ ಕೇಂದ್ರ,...
Date : Friday, 27-05-2016
ಬೆಳ್ತಂಗಡಿ : ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸದೇ ಶುಕ್ರವಾರ ತಾ| ಕಚೇರಿಯಲ್ಲಿ ಹಾಜರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಉಪ ತಹಶೀಲ್ದಾರ್ ರಘುಚಂದ್ರ ಆಚಾರ್ ವಿರುದ್ದ ರಾಷ್ಟ್ರೀಯ ಮಾನವ ಅಧಿಕಾರ ಕೇಂದ್ರದ ಸದಸ್ಯ ಅಜಯ್ ಜಾಕೋಬ್ ಅವರು ಜಿಲ್ಲಾಧಿಕಾರಿಯವರಿಗೆ, ಲೋಕಾಯುಕ್ತಕ್ಕೆ, ದ.ಕ. ಜಿಲ್ಲಾ ಎಡಿಶನಲ್...
Date : Friday, 27-05-2016
ಬೆಳ್ತಂಗಡಿ : ಸಮಾಜದಲ್ಲಿ ನಿಷ್ಠಾವಂತ, ಪ್ರಾಮಾಣಿಕ ನಾಗರಿಕನಾಗಿ ಬಾಳಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ. ಇಂದು ಶಿಕ್ಷಣಕ್ಕೆ ಎಲ್ಲಾ ಕಡೆಯಿಂದಲೂ ಪ್ರೋತ್ಸಾಹ ದೊರೆಯುತ್ತಿದ್ದು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘವೂ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ತನ್ನದೇ...
Date : Friday, 27-05-2016
ಮಂಗಳೂರು : ಹಿಂದೂ ಧರ್ಮ ಹಾಗೂ ಹಿಂದೂ ಸಮಾಜದ ಸಂರಕ್ಷಣೆಗಾಗಿ ಸದಾ ಧ್ವನಿ ಎತ್ತುತ್ತಿದ್ದ ಧೀರ ಸಂತ ಪರಮಪೂಜ್ಯ ಶ್ರೀಶ್ರೀಶ್ರೀ ಕೊಲ್ಯ ರಮಾನಂದ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಮೇ 28ರ ಸಂಜೆ 6 ಗಂಟೆಗೆ ನಗರದ...
Date : Friday, 27-05-2016
ಬೀಜಿಂಗ್: ಸಿಕ್ಕಿಂ ರಾಜ್ಯದ ನಾಥು ಲಾ ಮೂಲಕ ಟಿಬೆಟ್ನ ಕೈಲಾಶ್ ಹಾಗೂ ಮಾನಸ ಸರೋವರಕ್ಕೆ ಹೆಚ್ಚಿನ ಯಾತ್ರಾರ್ಥಿಗಳು ಪ್ರಯಾಣಿಸಲು ಚೀನಾ ಅನುವು ಮಾಡಿದೆ. ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚೀನಾ ಪ್ರವಾಸದಲ್ಲಿದ್ದು, ಚೀನಾ ರಾಷ್ಟ್ರಪತಿ ಕ್ಸಿ ಜಿನ್ಪಿಂಗ್ ನಡುವೆ ನಡೆದ ಮಾತುಕತೆಯ...
Date : Friday, 27-05-2016
ನವದೆಹಲಿ: ಕೇಂದ್ರ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ ‘ಝರಾ ಮುಸ್ಕುರಾದೋ’ ಕಾರ್ಯಕ್ರಮವು ದೂರದರ್ಶನದಲ್ಲಿ ಶನಿವಾರ ನೇರಪ್ರಸಾರವಾಗಲಿದೆ. ಈ ಕಾರ್ಯಕ್ರಮ ದೆಹಲಿಯ ಇಂಡಿಯಾ ಗೇಟ್ನಿಂದ ಸಂಜೆ 5 ಗಂಟೆಯಿಂದ ನೇರ ಪ್ರಸಾರವಾಗಲಿದೆ. ಬಿಜೆಪಿಯ ಕ್ರಿಯೇಟಿವ್ ಹೆಡ್ ಹಾಗೂ ಸೆನ್ಸಾರ್ ಮಂಡಳಿ ಸದಸ್ಯೆ ವಾಣಿ ತ್ರಿಪಾಠಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ....
Date : Friday, 27-05-2016
ನವದೆಹಲಿ; ಪಠ್ಯಪುಸ್ತಕ, ಶಬ್ದ ಕೋಶ, ಶಬ್ದಸಂಗ್ರಹ, ವಿಶ್ವಕೋಶ, ಭಾಷಾ ಕಲಿಕಾ ಸಾಧನ ಹೀಗೆ ಎಲ್ಲದರಿಂದಲೂ ಜ್ಞಾನವನ್ನು ಒಂದೇ ವೇದಿಕೆಯಿಂದ ಸಂಪಾದಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಹುಭಾಷಾ ಆನ್ಲೈನ್ ಡಿಕ್ಷನರಿ ‘ಭಾರತ್ವಾಣಿ’ಯನ್ನು ಆರಂಭಿಸಿದೆ. www.bharatavani.in ಎಂಬ ಬಹುಭಾಷಾ ನಾಲ್ಡೆಜ್ ಪೋರ್ಟಲ್ನ್ನು...
Date : Friday, 27-05-2016
ನವದೆಹಲಿ: ವೈದ್ಯಕೀಯ ಕೋರ್ಸ್ಗಳಿಗೆ ನಡೆಯು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯನ್ನು ಮುಂದೂಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ತಡೆಯನ್ನು ಕೋರಿ ಆರೋಗ್ಯ ವಿಭಾಗ ಕಾರ್ಯಕರ್ತ ಆನಂದ್ ರೈ ಸುಪ್ರೀಂ ಕೋರ್ಟ್ಗೆ...