Date : Wednesday, 24-08-2016
ಶ್ರೀನಗರ : ಹಿಂಸಾಚಾರಕ್ಕೆ ನಲುಗಿರುವ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳು ಆದಷ್ಟು ತಾಳ್ಮೆಯಿಂದ ವ್ಯವಹರಿಸಬೇಕು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವ ಸಂದರ್ಭದಲ್ಲಿ ತಾಳ್ಮೆಗೆಡದೆ ಜನಸಮೂಹದ ರಕ್ಷಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ....
Date : Wednesday, 24-08-2016
ಪ್ರೇಗ್: ಖಗೋಳಶಾಸ್ತ್ರದಲ್ಲಿ ಮಂಜಿನಿಂದ ಆವೃತವಾಗಿರುಗವ ಗ್ರಹ ಪ್ಲುಟೋ ಒಂದು ಗ್ರಹವಲ್ಲ ಎಂದು ವಿಜ್ಞಾನಿಗಳು ಹೊಸ ವ್ಯಾಖ್ಯಾನಕ್ಕೆ ಮತ ಚಲಾಯಿಸುವ ಮೂಲಕ ಖಚಿತಪಡಿಸಿದ್ದಾರೆ. ಝೆಕ್ ರಿಪಬ್ಲಿಕ್‌ನ ಪ್ರೇಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆ (ಎಐಯು) ಯಲ್ಲಿ ಸಂಶೋಧಕರು ಈ ಹೊಸ ವ್ಯಾಖ್ಯಾನಕ್ಕೆ...
Date : Wednesday, 24-08-2016
ಚಂಡೀಗಢ: ಅನೇಕ ಜನರು ತಮ್ಮ ಸ್ವಂತ ಅಥವಾ ಸಾರ್ವಜನಿಕ ಕಾರ್ಯಗಳಿಗೆ ರಾಜ್ಯ ಸರ್ಕಾರದ ವಿವಿಧ ಅಂಗ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳು ಅವರೊಂದಿಗೆ ಸೌಜನ್ಯದಿಂದ ವರ್ತಿಸಲು ‘ಸರ್’, ಅಥವಾ ‘ಮ್ಯಾಡಮ್’ ಎಂದು ಸಂಬೋಧಿಸುವ ಏಕರೂಪದ ಪದಗಳನ್ನು ಬಳಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ...
Date : Wednesday, 24-08-2016
ನವದೆಹಲಿ: ರಾಜ್ಯಸಭೆಯಲ್ಲಿ ಹೆರಿಗೆ ರಜೆ ಮಸೂದೆಯನ್ನು ಅಂಗೀಕರಿಸಿದ ಬಳಿಕ ಇದೀಗ ಪುರುಷರಿಗೂ ಪಿತೃತ್ವ ರಜೆ ನೀಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಪಿತೃತ್ವ ರಜೆ ಕಾನೂನು ಭಾರತದಲ್ಲಿ ಯಾವುದೇ...
Date : Wednesday, 24-08-2016
ವಾಷಿಂಗ್ಟನ್ : ಅಮೇರಿಕಾದ ಪೋಸ್ಟಲ್ ಸರ್ವೀಸ್ ಭಾರತದ ದೀಪಾವಳಿ ಹಬ್ಬದ ಬಗೆಗಿನ ಪೋಸ್ಟಲ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್‌ನಲ್ಲಿ ಈ ಹಿಂದೂ ಹಬ್ಬದ ಸ್ಮರಣಾರ್ಥ ಸ್ಪೆಷಲ್ ದಿವಾಳಿ ಫಾರೆವರ್ ಎಂಬ ಸ್ಟಾಂಪ್ ಬಿಡುಗಡೆಯಾಗಲಿದೆ ಎಂದು ಅಮೇರಿಕಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ....
Date : Wednesday, 24-08-2016
ಬೀಜಿಂಗ್ : ಅತೀವ ವಾಯುಮಾಲಿನ್ಯಕ್ಕೆ ಒಳಗಾಗಿರುವ ಬೀಜಿಂಗ್‌ನಲ್ಲಿ ಗ್ಯಾಸ್ ವಾಹನಗಳ ಬದಲು ಎಲೆಕ್ಟ್ರಿಕ್ ಸ್ಯಾನಿಟೇಷನ್ ವಾಹನಗಳ ಬಳಕೆ ಮಾಡಲಾಗುತ್ತಿದೆ. ವಾಹನಗಳಿಂದ ಹೊರಹೊಮ್ಮುವ ಹೊಗೆಯನ್ನು ಕಡಿಮೆಗೊಳಿಸುವ ಸಲುವಾಗಿ ಈ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ಯಾಸ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಅಪ್‌ಗ್ರೇಡ್ ಮಾಡುವ ಕಾರ್ಯವನ್ನು...
Date : Wednesday, 24-08-2016
ಮುಂಬಯಿ: ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಅಗತ್ಯ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ವಿದ್ಯುತ್ ಸಂರಕ್ಷಣಾ ನೀತಿಯನ್ನು ಶೀಘ್ರದಲ್ಲೇ ಮಹಾರಾಷ್ಟ್ರ ಸರ್ಕಾರ ಪರಿಚಯಿಸಲಿದೆ. ಕೇಂದ್ರ ಸರ್ಕಾರದ ವಿದ್ಯುತ್ ಸಂರಕ್ಷಣಾ ನೀತಿ 2001ರ ಅನುಸಾರವಾಗಿ ನೀತಿಯ ಕರಡು ತಯಾರಿಸಲಾಗಿದ್ದು, ಇದನ್ನು ಮಹಾರಾಷ್ಟ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ....
Date : Wednesday, 24-08-2016
ನವದೆಹಲಿ : ಸೌದಿ ಅರೇಬಿಯಾದಲ್ಲಿ ಮರು ಉದ್ಯೋಗವನ್ನು ಮಾಡುವ ಅಥವಾ ಭಾರತಕ್ಕೆ ವಾಪಸ್ಸಾಗುವ ಆಯ್ಕೆಗಳ ನಡುವೆ ಸೆಪ್ಟೆಂಬರ್ 25ರೊಳಗೆ ಒಂದನ್ನು ಆರಿಸುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡು ಅತಂತ್ರರಾಗಿರುವ ಸಾವಿರಾರು ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ. ಸೆಪ್ಟೆಂಬರ್ 25ರೊಳಗೆ ಭಾರತಕ್ಕೆ...
Date : Wednesday, 24-08-2016
ವಾಷಿಂಗ್ಟನ್ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ದೇಶಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿರುವ ಅಮೇರಿಕಾ ಉಭಯ ದೇಶಗಳು ಕಾಂಪ್ರಹೆನ್ಸೀವ್ ನ್ಯೂಕ್ಸಿಯರ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ)ಗೆ ಸಹಿ ಹಾಕಬೇಕು ಮತ್ತು ಅದನ್ನು ಅನುಮೋದಿಸಬೇಕು...
Date : Wednesday, 24-08-2016
ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ. ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು,...