Date : Saturday, 14-05-2016
ಮೆಕ್ಸಿಕೋ: ರಸ್ತೆಗಳಲ್ಲಿ ಬೀದಿ ದೀಪಗಳನ್ನು ಉರಿಸಲು ಬಹಳಷ್ಟು ವಿದ್ಯುತ್ ಹಾಗೂ ಹಣ ಬೇಕಾಗುತ್ತದೆ. ಅದಕ್ಕಾಗಿ ಹಗಲು ಹೊತ್ತಿನಲ್ಲಿ ಸೌರಶಕ್ತಿಯನ್ನು ಹೀರಿಕೊಂಡು, ರಾತ್ರಿ ಹೊತ್ತಿನಲ್ಲಿ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳಿಗೆ ನೈಸರ್ಗಿಕ ಬೆಳಕು ಸೂಸುವ ಸಿಮೆಂಟ್‌ನ್ನು ಮೆಕ್ಸಿಕೋದಲ್ಲಿರುವ ಸ್ಯಾನ್ ನಿಕೋಲ್ಯಾಸ್ ಹಿಡಾಲ್ಗೊದ ಮಿಷೊಕನ್ ವಿಶ್ವವಿದ್ಯಾಲಯ (ಯುಎಂಎಸ್‌ಎನ್‌ಎಚ್)ದ...
Date : Saturday, 14-05-2016
ನವದೆಹಲಿ : ದೇಶವಿರೋಧಿ ಘೋಷಣೆ ಕೂಗಿದ್ದ ಕನ್ಹಯ್ಯ ಕುಮಾರ್ ಪ್ರಕರಣದ ಲಾಭ ಪಡೆದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕರ ನಿಯೋಜನೆಗೆ ಇಸಿಸ್ ನ ಅಹ್ಮದ್ ಅಲಿ ತನ್ನ ಸಹಚರರಿಗೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ.. ರಾಷ್ಟ್ರೀಯತೆ ವಿಚಾರದಲ್ಲಿ ಜೆ.ಎನ್.ಯು ವಿವಿಯಲ್ಲಿ ಭುಗಿಲೆದ್ದ...
Date : Saturday, 14-05-2016
ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳು ನಡೆಸುತ್ತಿರುವ ಪೈಶಾಚಿಕ ಕೃತ್ಯಕ್ಕೆ ಜಾತ್ಯಾತೀತ ಹೋರಾಟಗಾರರು, ಧಾರ್ಮಿಕ ಅಲ್ಪಸಂಖ್ಯಾತರು ನಲುಗಿ ಹೋಗಿದ್ದಾರೆ. ಶನಿವಾರ ಬಾಂಗ್ಲಾದ ಬಮದ್ರಬನ್ ಜಿಲ್ಲೆಯ ರೊಮೋಟ್ ಏರಿಯಾವೊಂದರ ಬೌದ್ಧ ದೇಗುಲದೊಳಗೆ ೭೫ ವರ್ಷದ ಬೌದ್ಧ ಸನ್ಯಾಸಿಯನ್ನು ಹತ್ಯೆ ಮಾಡಲಾಗಿದೆ. ಈಗಾಗಲೇ ಅಲ್ಲಿ ಹಿಂದೂ...
Date : Saturday, 14-05-2016
ಬೆಂಗಳೂರು: ಇದೇ ಮೇ 16ರಂದು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಎರಡೂ ರಾಜ್ಯಗಳ ಮತದಾರರಿಗೆ ಊರಿಗೆ ತೆರಳಲು ವಿಶೇಷ ಬಸ್ ಸೇವೆನ್ನು ಕಲ್ಪಿಸಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ತಮಿಳುನಾಡು ರಾಜ್ಯ ರಸ್ತೆ...
Date : Saturday, 14-05-2016
ಹೈದರಾಬಾದ್: ತನ್ನ ರಾಜ್ಯದ ಸಂಸ್ಥಾಪನ ದಿನವಾದ ಜೂನ್ 2ರಂದು ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ದೇಶದ ಅತೀ ಎತ್ತರ ರಾಷ್ಟ್ರಧ್ವಜವನ್ನು ಹಾರಿಸಲಿದೆ. ಹುಸೈನ್ ಸಾಗರ್ ಲೇಕ್ ಸಮೀಪ ಅತೀ ಎತ್ತರ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು...
Date : Saturday, 14-05-2016
ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹಿಳೆಯರ ಸಾಧನೆಯ ಕಥೆಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದೆ. ’ಭಾರತವನ್ನು ಪರಿವರ್ತಿಸುತ್ತಿರುವ ಮಹಿಳೆ’ಗೆ ಉದಾಹರಣೆಯಾಗಿ 25 ಮಹಿಳೆಯರ ಸಾಧನೆಯನ್ನು ಅದು ಆಯ್ಕೆ ಮಾಡಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಐಡಿಯಾ ಇದಾಗಿದೆ. ಈ ಸ್ಪರ್ಧೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು...
Date : Saturday, 14-05-2016
ರಾಂಚಿ: Direct2Farm ಮೊಬೈಲ್ SMS ಸೇವೆ ದೇಶದಾದ್ಯಂತ ಸಾವಿರಾರು ರೈತರಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಈ ಮೂಲಕ ರೈತರಿಗೆ ಬೆಳೆಯ ಇಳುವರಿಯನ್ನು ಹೆಚ್ಚಿಸಲು, ನೀರು ಪೋಲಾಗುವುದನ್ನು ತಡೆಯಲು ಮತ್ತು ಉತ್ತಮವಾಗಿ ಬೆಳೆ ಬೆಳೆದು ಜೀವನ ಸಾಗಿಸಲು ಸಹಾಯ ಮಾಡುತ್ತಿದೆ. ಕೀಟ ಸಮಸ್ಯೆಗಳ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ...
Date : Saturday, 14-05-2016
ಉಜ್ಜಯನಿ : ನಮ್ಮ ಸಂಸ್ಕೃತಿಯ ಮಜಲುಗಳು ಸಾವಿರಾರು ವರ್ಷದಷ್ಟು ಹಳೆಯದಾಗಿದ್ದು ಮಾನವ ಜೀವನ ಹುಟ್ಟಿದ ಸಂದರ್ಭದ್ದು, ಕುಂಭ ಮೇಳ ಪ್ರಯಾಗದಲ್ಲಿ 12 ವರ್ಷಗಳಿಗೊಮ್ಮೆ ನಡೆಯತ್ತಿತ್ತು. ಅಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಹಲವು ವಿಷಯಗಳಲ್ಲಿ ಚಿಂತನೆ ನಡೆಯುತ್ತಿತ್ತು. ನಾಸಿಕ್ ಮತ್ತು ಇತರೆಡೆಗಳಲ್ಲಿ 3 ವರ್ಷಗಳಿಗೊಮ್ಮೆ ಕುಂಭ ಮೇಳ...
Date : Saturday, 14-05-2016
ವಾಷಿಂಗ್ಟನ್: ಭಾರತೀಯ ಗಡಿಯಲ್ಲಿ ಹೆಚ್ಚು ಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಚೀನಾ ತನ್ನ ರಕ್ಷಣಾ ಸಾಮರ್ಥ್ಯವನ್ನು ಭಾರತ ಹಾಗೂ ಪಾಕಿಸ್ಥಾನ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಹೆಚ್ಚಿಸುತ್ತಿದೆ ಎಂದು ಅಮೇರಿಕಾದ ಪೆಂಟಗಾನ್ ಪತ್ರಿಕೆ ವರದಿ ಮಾಡಿದೆ. ಭಾರತದ ಗಡಿ ಪ್ರದೇಶದಲ್ಲಿ ಚೀನಾ ತನ್ನ...
Date : Saturday, 14-05-2016
ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‌ಲೈನ್‌ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್‌ನಲ್ಲಿ 100 ದಿನಗಳನ್ನು ಪೂರೈಸಿದ್ದು ಇದರ ಸಂಭ್ರಮಾಚರಣೆ ಮೇ22ರಂದು ಮಂಗಳೂರಿನ ದೀಪ ಕಂಪರ್ಟ್‌ನಲ್ಲಿ ಜರಗಲಿದೆ. ಫೆಬ್ರವರಿ...