Date : Wednesday, 01-06-2016
ಬೆಳ್ತಂಗಡಿ : ತೋಟತ್ತಾಡಿ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ, ಪೈಪ್‌ಲೈನ್, ಪಂಪ್‌ಸೆಟ್ ಸಂಪರ್ಕದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ಮಂಗಳವಾರ ನೆರವೇರಿಸಿದರು. ಜಿ.ಪಂ. ಸದಸ್ಯೆ ನಮಿತಾ, ತಾ. ಪಂ. ಸದಸ್ಯ ಸೆಬಾಸ್ಟಿಯನ್ ಹಾಗೂ ಪಂಚಾಯತ್...
Date : Wednesday, 01-06-2016
ಬೆಳ್ತಂಗಡಿ : ಜೂನ್ 4 ರಂದು ಸಾರ್ವತ್ರಿಕ ರಜೆ ಮಾಡಿ ಸರಕಾರದ ವಿರುದ್ದ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಪೋಲೀಸರನ್ನು ಅಭಿನಂದಿಸಿದ, ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿಯು ಅವರ ಹೋರಾಟಕ್ಕೆ ಬೆಂಬಲ ಘೋಷಿಸಿದೆ ಎಂದುತಾಲೂಕು ಅಧ್ಯಕ್ಷರಾದ ಧನಂಜಯಗೌಡ, ಕಾರ್ಯದರ್ಶಿ ವಿಠಲ ಮಲೆಕುಡಿಯಾ,...
Date : Wednesday, 01-06-2016
ಎಸ್ಟ್‌ಫೀಲ್ಡ್: 1947ರಲ್ಲಿ ವಿನ್ಯಾಸಗೊಳಿದ ವಿಶ್ವದ ಅತೀ ಉದ್ದದ ರೈಲು ಸುರಂಗ 7 ದಶಕಗಳ ಬಳಿಕ ತೆರೆಯಲಾಗುತ್ತಿದೆ. ಗಾಥರ್ಡ್ ಬೇಸ್ ಟನೆಲ್ ಹೆಸರಿನ ಈ ಸುರಂಗ ಸ್ವಿಟ್ಜರ್ಲ್ಯಾಂಡ್‌ನ ಎಸ್ಟ್‌ಫೀಲ್ಡ್‌ನ ಆಲ್ಪ್ಸ್‌ನಿಂದ ದಕ್ಷಿಣ ಟಿಕಿನೋ ಕ್ಯಾಂಟನ್‌ನ ಬೋಡಿಯೋ ನಡುವೆ 57 ಕಿ.ಮೀ. (35 ಮೈಲು) ಉದ್ದವಿದೆ. ಗಾಥರ್ಡ್...
Date : Wednesday, 01-06-2016
ಬೆಳ್ತಂಗಡಿ : ತಾಲೂಕಿನ ಗ್ರಾಮೀಣ ಪ್ರದೇಶವಾದ ನಿಡ್ಲೆಯ ಕರುಂಬಿತ್ತಿಲ್ ಮನೆಯಂಗಳದಲ್ಲಿ ಖ್ಯಾತ ವಾಯಲಿನ್ ಕಲಾವಿದ ವಿದ್ವಾನ್ ವಿಠಲ ರಾಮಮೂರ್ತಿ ಅವರ ನೇತೃತ್ವದಲ್ಲಿ ಮೇ 23 ರಿಂದ 28 ರ ವರೆಗೆ 17ನೇ ವರ್ಷದ 6 ದಿನಗಳ ‘ಕುಂಬಿತ್ತಿಲ್’ ಸಂಗೀತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಶಿಬಿರಾರ್ಥಿಗಳು...
Date : Wednesday, 01-06-2016
ಬೆಳ್ತಂಗಡಿ : ಸಂಗೀತ ಆರಾಧನೆಯಿಂದ ಬಾಲ ಪ್ರತಿಭೆ, ಕಲೆ, ಸಂಸ್ಕೃತಿ ಬೆಳಗಲಿ, ಪಡ್ವೆಟ್ನಾಯ ಉಜಿರೆ, ಮನುಷ್ಯನ ಆಸಕ್ತಿಗಳು ಹತ್ತು ಹಲವು, ಅವುಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೂ ಹಲವು ಸಂಗೀತ, ನೃತ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ...
Date : Wednesday, 01-06-2016
ಬೆಳ್ತಂಗಡಿ : ಮುಗೇರ ಮಹಿಳಾ ವೇದಿಕೆ ಆದಿನಾಗಬ್ರಹ್ಮ ಮುಗೇರ ಯುವಕ ಮಂಡಲ ಇದರ ವತಿಯಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೀನಾಕ್ಷಿ ಶಾಂತಿಗೋಡು ಇವರನ್ನು ಸ್ವಜಾತಿ ಮುಖ್ಯ ವೇದಿಕೆಯಿಂದ ಫಲ, ಪುಷ್ಪಾ, ಕಿರುಕಾಣಿಕೆ, ಶಾಲುಹೊದಿಸಿ ಮುಗೇರ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಜಿ ಜಿಲ್ಲಾ...
Date : Wednesday, 01-06-2016
ನವದೆಹಲಿ: ಮಾಜಿ ವೃತ್ತಿಪರ ಮಾಧ್ಯಮ ಉದ್ಯೋಗಿ ರಾಹುಲ್ ಜೋಹ್ರಿ ಅವರು ಭಾರತ ಕ್ರಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆರ್.ಎಸ್. ಲೋಧಾ ಕಮಿಟಿ ಶಿಫಾರಸ್ಸಿನಂತೆ ರಾಹುಲ್ ಅವರನ್ನು ಬಿಸಿಸಿಐಯ ಸಿಇಒ...
Date : Wednesday, 01-06-2016
ಸವಣೂರು : ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಲ್ಲರ ಜವಾಬ್ದಾರಿ.ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತೀ ಅಗತ್ಯ. ಶತಮಾನೋತ್ಸವದ ಹೊತ್ತಿನಲ್ಲಿರುವ ಪುಣ್ಚಪ್ಪಾಡಿ ಶಾಲೆ ಹಲವು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದೆ ಎಂದು ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ಹೇಳಿದರು....
Date : Wednesday, 01-06-2016
ಹೈದರಾಬಾದ್: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ವೇಗದ ತನಿಖೆ ನಡೆಸಲು ಹಾಗೂ ಮಹಿಳಾ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ತೆಲಂಗಾಣದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ವಿರೋಧಿ ಅಪರಾಧ ತನಿಖಾ ಘಟಕ ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಾರಿಗಳು ತಿಳಿಸಿದ್ದಾರೆ. ತೆಲಂಗಾಣ ಪೊಲೀಸ್ ಈ...
Date : Wednesday, 01-06-2016
ದುಬೈ: ದುಬೈಯ ಇಂಟರ್‌ನೆಟ್ ಬಳಕೆದಾರರು ತಮ್ಮ ಡಾಟಾಗಳ ವರ್ಗಾವಣೆಗೆ ಶೀಘ್ರದಲ್ಲೇ ಹೊಸ ಪೀಳಿಗೆಯ ಹೈ-ಸ್ಪೀಡ್ ಇಂಟರ್‌ನೆಟ್ ಆಕಾ ಲೈ-ಫೈ (ಲೈಟ್ ಫಿಡೆಲಿಟಿ) ಪಡೆಯಲಿದ್ದಾರೆ. ಈ ಮೂಲಕ ದುಬೈ ಲೈ-ಫೈ ಇಂಟರ್‌ನೆಟ್ ಸೇವೆ ಒದಗಿಸುವ ವಿಶ್ವದ ಮೊದಲ ನಗರವಾಗಲಿದೆ. ವಿಶೇಷವೆಂದರೆ ಈ ಲೈ-ಫೈ...