Date : Thursday, 02-06-2016
ಅಹ್ಮದಾಬಾದ್: ಅಹ್ಮದಾಬಾದ್ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ 69 ಮಂದಿ ಮೃತಪಟ್ಟು 14 ವರ್ಷಗಳ ನಂತರ ಅಹ್ಮದಾಬಾದ್ ವಿಷೇಶ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು 24 ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿ, 36 ಮಂದಿಯನ್ನು ಖುಲಾಸೆಗೊಳಿಸಿದೆ. 24 ಮಂದಿ ತಪ್ಪಿತಸ್ಥರಲ್ಲಿ 11 ಮಂದಿಯನ್ನು ಕೊಲೆ ಆರೋಪದಡಿ ಶಿಕ್ಷೆ ವಿಧಿಸಲಾಗಿದೆ. ವಿಶೇಷ...
Date : Thursday, 02-06-2016
ಮುಂಬಯಿ: ಮಹಾರಾಷ್ಟ್ರ ಸಚಿವಾಲಯದ ಕಚೇರಿಯಲ್ಲಿ ಬಳಸಲಾಗುತ್ತಿರುವ ಕಂಪ್ಯೂಟರ್ಗಳಿಗೆ ಇತ್ತೀಚೆಗೆ ಫೈಲ್ ಎನ್ಕ್ರಿಪ್ಷನ್ ’ಲಾಕಿ’ ವೈರಸ್ ತಗುಲಿದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕಚೇರಿಗಳಲ್ಲಿ ಅಧಿಕೃತ ಕಾರ್ಯಗಳಿಗೆ ಖಾಸಗಿ ಇಮೇಲ್ ಬಳಕೆಯನ್ನು ನಿಷೇಧಿಸಿದೆ. ಸಚಿವಾಲಯದ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ 150 ಕಂಪ್ಯೂಟರ್ಗಳಿಗೆ ಕಳೆದ ವಾರ ವೈರಸ್ ತಗುಲಿದ್ದು, ಈ...
Date : Thursday, 02-06-2016
ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಒಡಿಶಾ ಪ್ರವಾಸ ಕೈಗೊಳ್ಳಲಿದ್ದು, ಬಾಳಾಸೋರ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಸಂತ ಪಾಂಡ ಹೇಳಿದ್ದಾರೆ. ಇದು ಒಡಿಶಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಪ್ರವಾಸವಾಗಿದ್ದು, 2014ರಲ್ಲಿ ಪ್ರಧಾನಿಯಾದ...
Date : Thursday, 02-06-2016
ಮಂಗಳೂರು : ಆತ್ಮಸ್ಥೆರ್ಯ, ಸದೃಡತೆ, ಸನ್ನಡತೆ ನಮ್ಮನ್ನು ಶ್ರೇಷ್ಠೆತೆಯಡೆಗೆ ಕೊಂಡೊಯ್ಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನುಡಿದರು. ಅವರು ಸುರತ್ಕಲ್ ಬಂಟರ ಸಂಘದ ವತಿಯಿಂದ ಸುರತ್ಕಲ್ ಬಂಟರ ಭವನದಲ್ಲಿ ಅಭಿನಂದನ ಸಮಾರಂಭ ಮತ್ತು...
Date : Wednesday, 01-06-2016
ಬೆಳ್ತಂಗಡಿ : ತುರ್ತು ಕಾಮಗಾರಿಗಳು ಹಾಗೂ ನಿರ್ವಹಣಾ ಕಾಮಗಾರಿಗಳು ಇರುವುದರಿಂದ ಬೆಳ್ತಂಗಡಿ ಹಾಗೂ ಧರ್ಮಸ್ಥಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ಗಳಲ್ಲಿ ಜೂ.2 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ...
Date : Wednesday, 01-06-2016
ಕಲ್ಲಡ್ಕ : 2015-16ನೇ ಸಾಲಿನ S.S.L.C ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು 317 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 265 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು 84% ಫಲಿತಾಂಶ ಗಳಿಸಿದೆ. ಮಾನಸ 607 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ...
Date : Wednesday, 01-06-2016
ಬೆಳ್ತಂಗಡಿ : ಸುವರ್ಣ ನ್ಯೂಸ್ ಚಾನೆಲ್ ಇದರ ನೂತನ ರಿಯಾಲಿಟಿ ಶೋ ಛೋಟಾ ರಿಪೋರ್ರ್ಟರ್ ಸಂಚಿಕೆಯ ಛೋಟಾ ರಿಪೋರ್ರ್ಟರ್ ಮಂಗಳೂರಿನ ಶ್ರೇಯದಾಸ್ ಅವರು ಅಳದಂಗಡಿ ಅರಮನೆಗೆ ಭೇಟಿ ನೀಡಿ ಇಲ್ಲಿನ ಅರಸರಾದ ಡಾ| ಪದ್ಮಪ್ರಸಾದ್ ಅಜಿಲರ ಆಶೀವಾದ ಪಡೆದರು. ಈ ಸಂದರ್ಭ...
Date : Wednesday, 01-06-2016
ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್ನ ನೆರಿಯ ಬಯಲು ಎಂಬಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ, ಪೈಪ್ಲೈನ್, ಪಂಪ್ಸೆಟ್ ಸಂಪರ್ಕದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ಮಂಗಳವಾರ ನೆರವೇರಿಸಿದರು. ಜಿ.ಪಂ. ಸದಸ್ಯೆ ನಮಿತಾ, ತಾ. ಪಂ. ಸದಸ್ಯ ಸೆಬಾಸ್ಟಿಯನ್ ,...
Date : Wednesday, 01-06-2016
ಬೆಳ್ತಂಗಡಿ : ಅಳದಂಗಡಿ ಲಯನ್ಸ್ ಕ್ಲಬ್ ಇದರ ವತಿಯಿಂದ ನೂತನ ಸದಸ್ಯರ ಸೇರ್ಪಡೆ ಮತ್ತು ಸನ್ಮಾನ ಕಾರ್ಯಕ್ರಮ ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಶ್ವೇತಭವನದಲ್ಲಿ ನಡೆಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸ್ವಾತಿ ಡೆಂಟಲ್ ಕ್ಲಿನಿಕಿನ ಡಾ| ಶಶಿಧರ...
Date : Wednesday, 01-06-2016
ಬೆಳ್ತಂಗಡಿ : ಜನ ವಸತಿ ಇರುವ ಸ್ಥಳದಲ್ಲಿ ಮುಂಡಾಜೆ ಗ್ರಾ. ಪಂ.ನ ಕೋರಿಕೆಯಂತೆ ಕೂಳೂರು- ಕುರುಡ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಸ್ಥಳೀಯರ ವಿರೋಧವಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿತ್ತು. ಉದ್ದೇಶಿತ ಘಟಕ ಸ್ಥಳಕ್ಕೆ ಶಾಸಕ ಕೆ. ವಸಂತ ಬಂಗೇರ ಮಂಗಳವಾರ...