News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ ಜನರು ಮೂರ್ಖರಲ್ಲ ಎಂದ ಓಂಪುರಿ

ನವದೆಹಲಿ: ರಾಹುಲ್  ಗಾಂಧಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಮುಂದಿನ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟ ಓಂಪುರಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು ಕಾಣುತ್ತಿದ್ದಾರೆ. ಆದರೆ ಈ ದೇಶದ ಜನರು ಮೂರ್ಖರಲ್ಲ. ರಾಹುಲ್...

Read More

ಸಂಸ್ಕೃತ ಹಾಗೂ ಬಹುಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಅಸ್ಸಾಂ ಶಾಸಕರು

ಗುವಾಹಟಿ: ಅಸ್ಸಾಂನ ನಟಿ ಹಾಗೂ ಬಿಜೆಪಿ ಶಾಸಕಿ ಅಂಗೂರ್ಲತಾ ದೆಕ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಸ್ಸಾಮಿ ನನ್ನ ಮಾತೃ ಭಾಷೆ. ಆದರೆ ಸಂಸ್ಕೃತ ಬಹುತೇಕ ಭಾರತೀಯ ಭಾಷೆಗಳ ತಾಯಿ. ಪ್ರಾಚೀನ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಲು...

Read More

ದಿವ್ಯಾಂಗರನ್ನು ಗುರುತಿಸಿ ಯುಐಸಿ ಕಾರ್ಡ್ ವಿತರಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ನವದೆಹಲಿ: ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿಯ ದಿವ್ಯಾಂಗರನ್ನು ಗುರುತಿಸಿ ಯುನಿವರ್ಸಲ್ ಐಡೆಂಟಿಟಿ ಕಾರ್ಡ್ (ಯುಐಸಿ) ಗಳನ್ನು ವಿತರಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಪ್ರಾಥಮಿಕ ಹಂತದಲ್ಲಿ ಅಹ್ಮದಾಬಾದ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ಕಾರ್ಡ್‌ಗಳನ್ನು ತಯಾರಿಸಲಾಗಿದೆ....

Read More

ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು

ಬೆಳ್ತಂಗಡಿ : ಭಂಡಾರಿ ಸಮಾಜದ ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು. ಕ್ಷೌರಿಕ ವೃತ್ತಿ ಮಾಡುವವರು ವಿದ್ಯಾವಂತರಾಗುವುದರೊಂದಿಗೆ ಆಧುನಿಕ ತಂತ್ರಜ್ಷಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ...

Read More

ಬೆಳ್ತಂಗಡಿ : ಜೂ. 4 ರಂದು ನಡೆಯುವ ಪೋಲಿಸರ ಸಾಮೂಹಿಕ ರಜೆಯ ಮನವಿ

ಬೆಳ್ತಂಗಡಿ : ಅಖಿಲ ಕನಾಟಕ ಪೋಲಿಸರ ಮಹಾ ಸಂಘದ ನೇತೃತ್ವದಲ್ಲಿ ವೇತನ ತಾರತಮ್ಯದ ವಿರುದ್ಧ, ಮಾನವ ಹಕ್ಕುಗಳ ಉಲ್ಲಂಘನೆ, ಠಾಣೆಗಳಲ್ಲಿ ರಾಜಕೀಯ ಪ್ರಭಾವ, ಪೋಲಿಸರ ಅಭದ್ರತೆ ನಿಲ್ಲಬೇಕು. ರಜೆ ವಿಳಂಬ ಮೊದಲಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜೂ. 4 ರಂದು...

Read More

ಪ್ರಸನ್ನ ರೆಸಿಡೆನ್ಶಿಯಲ್ ಶಾಲೆ: ಶೇ. 100 ಫಲಿತಾಂಶ

ಬೆಳ್ತಂಗಡಿ : 10ನೇ ತರಗತಿಗೆ ನಡೆದ ಸಿ.ಬಿ.ಎಸ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಸನ್ನ ರೆಸಿಡೆನ್ಶಿಯಲ್ ಸ್ಕೂಲ್, ಲಾಯಿಲಾ ಬೆಳ್ತಂಗಡಿಯು ಸತತ 4ನೇ ಬಾರಿ ಶೇ. 100 ಫಲಿತಾಂಶವನ್ನು ಪಡೆದಿರುತ್ತದೆ. ಪರೀಕ್ಷೆಗೆ ಹಾಜರಾದಒಟ್ಟು 23 ವಿದ್ಯಾರ್ಥಿಗಳಲ್ಲಿ, 4 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಯಶಸ್ ಕೆ-9.2, ಸೋಮೇಶ್-8.8, ವಿನಯ್-8.6 ಮತ್ತು ಯೊಗೇಶ್-8.6), 14 ವಿದ್ಯಾರ್ಥಿಗಳು...

Read More

ಜೂ. 4 ರಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಬೆಳ್ತಂಗಡಿಗೆ

ಬೆಳ್ತಂಗಡಿ : ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಅವರು ಜೂ. 4 ರಂದು ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಾಲೂಕು ಕಚೇರಿ ಪ್ರಕಟಣೆಯಲ್ಲಿ...

Read More

ರಾಜ್ಯ ಸರಕಾರಿ ನೌಕರರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಬೆಳ್ತಂಗಡಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಬೆಂಬಲ ಕ್ಕೆ ವ್ಯಕ್ತವಾಗಿದೆ. ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಗುರುವಾರ ಯಾವುದೇ ಅಧಿಕಾರಿಗಳಾಗಲಿ, ನೌಕರರಾಗಲಿ...

Read More

ಶಾಲೆ ಕಡೆ ನನ್ನ ನಡೆ : ಮಕ್ಕಳ ದಾಖಲಾತಿ ಆಂದೋಲನ

ಬೆಳ್ತಂಗಡಿ : ಶಾಲೆ ಕಡೆ ನನ್ನ ನಡೆ, ಶಿಕ್ಷಣ ನನ್ನ ಮೂಲಭೂತ ಹಕ್ಕು, ಶಾಲೆ ಬಿಟ್ಟು ಮನೆಯಲ್ಲಿರುವ 14 ವರ್ಷದ ತನಕದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ವಿಶಿಷ್ಠ ಆಂದೋಲನವು ಬೆಳ್ತಂಗಡಿಯಲ್ಲಿ ಜರಗಿತು. ಬೆಳ್ತಂಗಡಿ ಜೆಸಿಐ ಘಟಕಾಧ್ಯಕ್ಷ ವಸಂತ ಶೆಟ್ಟಿ, ನಪಂ ಮುಖ್ಯಾಧಿಕಾರಿ...

Read More

ಅಂಚೆ ಕಚೇರಿಗಳಲ್ಲಿ ಬ್ಯಾಂಕ್‌ನಂತೆ ಕಾರ್ಯನಿರ್ವಹಣೆ

ನವದೆಹಲಿ: 2017ರ ಮಾರ್ಚ್ ತಿಂಗಳ ಒಳಗಾಗಿ ಭಾರತದ ಅಂಚೆ ಕಚೇರಿಗಳು ಬ್ಯಾಂಕ್‌ಗಳಂತೆ ಕಾರ್ಯ ನಿರ್ವಹಿಸಲಿವೆ. ಅಂಚೆ ಕಚೇರಿಗಳು ’ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್‌’ಗಳಾಗಿ ಪರಿವರ್ತಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶದ 1.54 ಲಕ್ಷ ಅಂಚೆ ಕಚೇರಿಗಳ ಪೈಕಿ 1.39 ಲಕ್ಷ ಅಂಚೆ...

Read More

Recent News

Back To Top