Date : Thursday, 16-06-2016
ನವದೆಹಲಿ: ದೇಶದಾದ್ಯಂತ ಹಿರಿಯ ನಾಗರಿಕರಿಗಾಗಿ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸೇವೆ, ಆಸ್ಪತ್ರೆಗಳು, ವೃದ್ಧಾಲಯಗಳನ್ನು ಸಂಪರ್ಕಿಸುವ ಭದ್ರತಾ ಆ್ಯಪ್ನ್ನು ಆರಂಭಿಸಿದೆ. ಹೆಲ್ಪ್ಏಜ್ ಎಸ್ಒಎಸ್’ ಆಪ್ನ್ನು ಹರ್ಯಾಣ ರಾಜ್ಯದ ಪಂಚಕುಲದಲ್ಲಿ ಪೊಲೀಸ್ ಮಹಾ ನಿರ್ದೇಶಕ ಕೆ.ಪಿ.ಸಿಂಗ್ ಬಿಡಗಡೆಗೊಳಿಸಿರುವುದಾಗಿ ಹರ್ಯಾಣ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಒಎಸ್...
Date : Thursday, 16-06-2016
ವಿಶಾಖಪಟ್ಟಣ : ಪೋಲೀಸ್ ಸುಪರಿಂಟೆಂಡೆಂಟ್ ಕೆ. ಶಶಿಕುಮಾರ್ ಅವರು ವಿಶಾಖಪಟ್ಟಣದ ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ. ವಿಶಾಖಪಟ್ಟಣ ಜಿಲ್ಲೆಯ ಪಡೇರು ವಿಭಾಗದ ಪೋಲೀಸ್ ಸುಪರಿಂಟೆಂಡೆಂಟ್ ಕೆ. ಶಶಿ ಕುಮಾರ್ ಅವರು ತಮ್ಮ ನಿವಾಸದಲ್ಲಿ ನಿಗೂಢ ಮೃತಪಟ್ಟಿದ್ದು, ಮನೆಯ ಹೊರಗೆ ಕಾವಲು ಕಾಯುತ್ತಿದ್ದ ಗಾರ್ಡ್ಗೆ...
Date : Thursday, 16-06-2016
ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿಯ ಮುಂಗಾರು ಸಂಸತ್ ಅಧಿವೇಶನದಲ್ಲಿ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ ಮಸೂದೆಯನ್ನು ಜಾರಿಗೆ ತರುವ ಪೂರ್ಣ ಪ್ರಯತ್ನ ನಡೆಸಲಿದೆ. ಮುಂದಿನ ವರ್ಷದಿಂದ ಜಿಎಸ್ಟಿ ಜಾರಿಗೆ ಬರುವ ಸಾಧ್ಯತೆ ಇದ್ದು, ತೆರಿಗೆ ಸುಧಾರಣೆಯಿಂದ ಹೂಡಿಕೆದಾರರಿಗೆ...
Date : Thursday, 16-06-2016
ಮಂಗಳೂರು : ಜಪ್ಪು ಮಾರ್ಕೇಟ್ ಅಲೆಮಾನ್ ಕಂಪೌಂಡ್ ನಿವಾಸಿ ಹೆಸರಾಂತ ಧ್ವನಿ ಮತ್ತು ಬೆಳಕಿನ ವ್ಯವಸ್ಥಾ ಸಂಸ್ಥೆ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ. ದೇವದಾಸ್ ಜೋಗಿ (63)ಯವರು ತಾರೀಖು 16-6-2016 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಶ್ರೀಯುತರು ಹಲವಾರು ಧಾರ್ಮಿಕ ಮತ್ತು...
Date : Thursday, 16-06-2016
ನವದೆಹಲಿ : ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಸುದ್ದಿಗೆ ಇಂಬು ಕೊಡುವಂತೆ ಶೀಲಾ ದೀಕ್ಷಿತ್ ಅವರು ಗುರುವಾರ ಕಾಂಗ್ರೆಸ್...
Date : Thursday, 16-06-2016
ನವದೆಹಲಿ : ತೆರಿಗೆ ಪಾವತಿದಾರರ ಮನಸ್ಸಿನಿಂದ ದೌರ್ಜನ್ಯದ ಭಯವನ್ನು ತೊಡೆದು ಹಾಕುವಂತೆ ತೆರಿಗೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಗುರುವಾರ ಎರಡು ದಿನಗಳ ರಾಜಸ್ವ ಗ್ಯಾನ್ ಸಂಗಮ್ (Rajasva Gyan Sangam) ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಡಳಿತದ...
Date : Thursday, 16-06-2016
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಅತೀ ಶೀಘ್ರದಲ್ಲೇ ರೂ.20 ಮುಖಬೆಲೆಯ ಮಹಾತ್ಮಾ ಗಾಂಧಿ ಸಿರೀಸ್ 2005 ರ ನೋಟುಗಳ ಎರಡೂ ಬದಿಯ ಸಂಖ್ಯೆಯ ಫಲಕದಲ್ಲಿ ’S’ ಅಕ್ಷರವನ್ನು ಮುದ್ರಿಸಿರುವಂತಹ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಇದರ ವಿನ್ಯಾಸ ಈಗಾಗಲೇ ಇರುವ ರೂ....
Date : Thursday, 16-06-2016
ನವದೆಹಲಿ : ಆಮ್ ಆದ್ಮಿ ಪಕ್ಷದ ಶಾಸಕಿ ಅಲಕಾ ಲಾಂಬಾ ಅವರನ್ನು ಪಕ್ಷದ ಅಧಿಕೃತ ವಕ್ತಾರೆ ಸ್ಥಾನದಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ. ಸಚಿವ ಗೋಪಾಲ್ ರಾಯ್ ಅವರು ಆರೋಗ್ಯದ ಸಮಸ್ಯೆಯ ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರೀಮಿಯಂ ಬಸ್ ಸರ್ವಿಸ್ ಸ್ಕೀಮ್ನಲ್ಲಿ ಭ್ರಷ್ಟಾಚಾರ ಎಸಗಿರುವರೆಂಬ...
Date : Thursday, 16-06-2016
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಮುಂದಿನ 5 ವರ್ಷಗಳಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯ ಪ್ರಾಜೆಕ್ಟ್ಗಳಲ್ಲಿ ಸುಮಾರು 87 ಬಿಲಿಯನ್ ಡಾಲರ್ ಹೂಡಿಕೆ ಮಾಡಿಲು ನಿರ್ಧರಿಸಿದೆ. ಇದು ದೇಶದ ಉಕ್ಕು ಮತ್ತು ಗಣಿಗಾರಿಕೆ ಕಂಪೆನಿಗಳಿಗೆ ಲಾಭದಾಯಕವಾಗಲಿದೆ ಎಂದು ವರದಿ...
Date : Thursday, 16-06-2016
ಬೀಜಿಂಗ್ : ಭಾರತ ಪರಮಾಣು ಪೂರೈಕ ಗುಂಪಿನ ಸದಸ್ಯತ್ವ ಪಡೆಯುವ ಸನಿಹದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಚೀನಾ ಇದೀಗ ಹೊಸ ರಾಗ ಎಳೆದಿದೆ. ಒಂದು ವೇಳೆ ಭಾರತವನ್ನು ಎನ್ಎಸ್ಜಿಗೆ ಸೇರಿಸಿಕೊಂಡರೆ ಭಾರತ-ಪಾಕ್ ನಡುವಣ ಪರಮಾಣು ಸಮತೋಲನ ಮುರಿಯಲಿದೆ ಎಂದು ಚೀನಾ ಅಧಿಕಾರಿಗಳು...