Date : Monday, 29-08-2016
ಲಂಡನ್: ಯುಕೆಯ ಭಾರತೀಯ ಮೂಲದ 16 ವರ್ಷದ ಬಾಲಕ ಕೃತಿನ್ ಯಾವುದೇ ಔಷಧಗಳಿಗೆ ಪ್ರತಿಕ್ರಿಯಿಸದ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ತನ್ನ ಪೋಷಕರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಕೃತಿನ್ ನಿತ್ಯಾನಂದಮ್, ಸ್ತನ ಕ್ಯಾನ್ಸರ್‌ನ್ನು ಟ್ರಿಪಲ್ ನೆಗಟಿವ್ ಬ್ರೆಸ್ಟ್ ಕ್ಯಾನ್ಸರ್‌ಗೆ ಪರಿವರ್ತಿಸುವ...
Date : Monday, 29-08-2016
ಪುತ್ತೂರು : ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿಯಮಿತ ಮಂಗಳೂರು, ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವು ಕ್ಯಾಂಪ್ಕೋ ಚಾಕಲೇಟು...
Date : Monday, 29-08-2016
ಮುಂಬೈ : ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರು ಬರೆಯುವ ಪತ್ರಗಳನ್ನು ಪ್ರಧಾನಿಯವರು ಓದುತ್ತಾರೆ ಎಂಬುದನ್ನು ಅರಿತುಕೊಂಡ ಮುಂಬೈಯಿಯ 9 ನೇ ತರಗತಿಯ ಬಾಲಕಿಯೊಬ್ಬಳು ತಾನೂ ಒಂದು ಪತ್ರವನ್ನು ಬರೆದು ಕಳುಹಿಸಿದ್ದಾಳೆ. ಸಾಕ್ಷಿ ತಿವಾರಿಯು ತಾನು ಕಲಿಯುತ್ತಿರುವ ನವಿ ಮುಂಬಯಿಯ ಶಾಲೆಯಲ್ಲಿ ಆಡಲು ಆಟದ...
Date : Monday, 29-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳು ಇದೀಗ ಅತ್ಯಂತ ಆಸಕ್ತಿದಾಯಕ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಸ್ಟಾರ್ಟ್ ಅಪ್ ಗಳಿಗಾಗಿ ಶಾರ್ಕ್ ಟಾಂಕ್ ಮಾದರಿಯ ರಿಯಾಲಿಟಿ ಶೋಗಳನ್ನು, ಭಾರತೀಯ ಉದ್ಯಮಿಗಳಿಗಾಗಿ ಟಿವಿ...
Date : Monday, 29-08-2016
ನವದೆಹಲಿ : ಕೇಂದ್ರದ ಮಹತ್ವಪೂರ್ಣ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾಗರಿಕ ಸೇವಾ ಅಧಿಕಾರಿಗಳನ್ನು ಸನ್ಮಾನಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ವೈಯಕ್ತಿಕ ಸಚಿವಾಲಯವು ಸನ್ಮಾನಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನ್ ಮಂತ್ರಿ ಕೃಷಿ ಸಿಂಚಯೀ ಯೋಜನಾ,...
Date : Monday, 29-08-2016
ವಾಷಿಂಗ್ಟನ್ : ಭಾರತದೊಂದಿಗಿನ ಆರ್ಥಿಕ ಬಾಂಧವ್ಯಗಳನ್ನು ವೃದ್ಧಿಸುವ ಬಗ್ಗೆ ಒಲವು ತೋರಿರುವು ಅಮೇರಿಕಾ ಉಭಯ ದೇಶಗಳ ವ್ಯವಹಾರ 109 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಎಸ್‌ಟಿಯಂತಹ ಹೊಸ ಸುಧಾರಣೆಗಳಿಂದ ಮತ್ತಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ಅಮೇರಿಕಾದ ಉದ್ಯಮ ಸಂಸ್ಥೆಗಳು...
Date : Monday, 29-08-2016
ನವದೆಹಲಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುವ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವೃತ್ತಿಪರ ಖಾಸಗಿ ಏಜೆನ್ಸಿಗಳ ಜೊತೆ ಒಪ್ಪಂದ ಮಾಡಲಿದೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ (ಐ&ಬಿ)...
Date : Monday, 29-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಶ್ಮೀರಿಗರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನು ನೀಗಿಸಲು ಏಕತೆ ಮತ್ತು ಮಮತೆ ಅತಿ ಮುಖ್ಯವಾಗಿದೆ ಎಂದ ಅವರು, ಮುಗ್ಧ ಮಕ್ಕಳನ್ನು ಹಿಂಸೆಗೆ ದೂಡುತ್ತಿರುವುದಕ್ಕೆ ತೀವ್ರ ಕಳವಳ...
Date : Monday, 29-08-2016
ಲಕ್ನೋ : ಹಿಂದುತ್ವದ ಸಿದ್ಧಾಂತ ಯಾರನ್ನೂ ದ್ವೇಷಿಸುವುದಿಲ್ಲ. ಅದು ಪ್ರೀತಿ, ನಂಬಿಕೆ ಮತ್ತು ಅನ್ಯೋನ್ಯತೆಯ ಮೂಲಕ ಇತರರೊಂದಿಗೆ ಬೆರೆಯುವ ಸಿದ್ಧಾಂತವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಲಕ್ನೋದ ಸರಸ್ವತಿ ಶಿಶುಮಂದಿರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದುತ್ವ ಯಾರನ್ನೂ...
Date : Monday, 29-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದು ಅವರ ಕಾರ್ಯಕ್ರಮದ 23 ನೇ ಸಂಚಿಕೆಯಾಗಿತ್ತು. ಈ ಬಾರಿ ನರೇಂದ್ರ ಮೋದಿ ಆಪ್‌ಗೆ ಹೆಚ್ಚಿನವರು ರಿಯೋ ಒಲಿಂಪಿಕ್ಸ್ ಬಗ್ಗೆಯೇ ಸಂದೇಶವನ್ನು ಕಳುಹಿಸಿದ್ದಾರೆ...