Date : Friday, 17-06-2016
ಮುಂಬಯಿ: ಆಸ್ಫಾಲ್ಟ್ ರಸ್ತೆಗಳ ದೀರ್ಘ ಬಾಳ್ವಿಕೆ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಲು ಡಾಂಬರಿನ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಡಾಂಬರು ರಸ್ತೆ ಜೊತೆ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಿಂದ ರಸ್ತೆಯ ಗುಣಮಟ್ಟ ಹೆಚ್ಚುತ್ತದೆ. ಅಲ್ಲದೇ ಪ್ಲಾಸ್ಟಿಕ್ನಿಂದ ಉಂಟಾಗುವ ಮಣ್ಣಿನ...
Date : Friday, 17-06-2016
ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್ನ ಮಲೇಷ್ಯಾದ ಅಮೇರಿಕಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ. ಮಲೇಷ್ಯಾದ ಹಾಲಿ ರಾಯಭಾರಿ ಜೋಸೆಫ್ ವೈ. ಯುನ್ ಅವರ ಜಾಗಕ್ಕೆ ಕಮಲಾ ಶಿರಿನ್ ಲಕ್ಧಿರ್ ಅವರ ನೇಮಕವನ್ನು ಅಮೇರಿಕಾ...
Date : Friday, 17-06-2016
ನೆಲ್ಲೂರು : ಚೀನಾ ಪಡೆ ಇತ್ತೀಚೆಗೆ ಭಾರತದ ಗಡಿಯನ್ನು ಪ್ರವೇಶಿಸಲು ಪಟ್ಟ ಪ್ರಯತ್ನವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಗಡಿ ಅತಿಕ್ರಮಣ ಎಂದು ವಿಶ್ಲೇಷಿಸಿದ್ದಾರೆ. ಚೀನಾ ಪಡೆಯ ಕೃತ್ಯವನ್ನು ಆಕ್ರಮಣವಲ್ಲ ಎಂದು ನಿರಾಕರಿಸಿದ ಅವರು ಎಲ್ಎಸಿ ಬಗ್ಗೆ ನಿಖರತೆ ಪಡೆಯುವ...
Date : Friday, 17-06-2016
ಅಹ್ಮದಾಬಾದ್ : ವಿದೇಶಿ ಕೊಡುಗೆ ನೊಂದಣಿ ಕಾಯ್ದೆ 2010 ರ ಅನ್ವಯ ಸರ್ಕಾರವು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಎನ್ಜಿಓ ಸಬ್ರಂಗ್ ಟ್ರಸ್ಟ್ನ ಖಾಯಂ ನೋಂದಣಿಯನ್ನು ರದ್ದುಪಡಿಸಿದೆ. ವಿದೇಶಿ ಅನುದಾನವನ್ನು ತನ್ನ ಹಾಗೂ ತನ್ನ ಪತಿಯ ವೈಯಕ್ತಿಕ ಖರ್ಚುಗಳಿಗಾಗಿ ಬಳಕೆ ಮಾಡಿಕೊಂಡಿದ್ದು ಸೇರಿದಂತೆ...
Date : Friday, 17-06-2016
ಜೈಪುರ್: ರಾಜಸ್ಥಾನದ ಝೂನ್ಝುಣು ಜಿಲ್ಲೆಯ ಬಾಂಗೋಥ್ರಿ ಗ್ರಾಮದ ಯಶ್ವೀರ್ ಸಿಂಗ್ ಅವರನ್ನು ಈ ವರ್ಷದ ಏಷ್ಯಾದ 30 ವರ್ಷದೊಳಗಿನವರ ಸಾಮಾಜಿಕ ಉದ್ಯಮಶೀಲರ ಪಟ್ಟಿಯಲ್ಲಿ ಫೋರ್ಬ್ಸ್ 30 ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ 30 ಏಷ್ಯಾದಾದ್ಯಂತ ಅತ್ಯಂತ ಪರಿಣಾಮಕಾರಿ ಯುವ ನಾಯಕರ ಹೆಸರನ್ನು ಒಳಗೊಂಡಿದೆ. ಈ ಪಟ್ಟಿ 20 ವಿವಿಧ ವಿಭಾಗಗಳ...
Date : Friday, 17-06-2016
ನವದೆಹಲಿ : ಬಹು ನಿರೀಕ್ಷಿತ ಕೇಂದ್ರದ ಸಂಪುಟ ಪುನಾರಚನೆ ಕಾರ್ಯ ಜೂನ್ 22 ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳಪೆ ಪ್ರದರ್ಶನ ನೀಡುತ್ತಿರುವ ಸಚಿವರನ್ನು ಕೈಬಿಟ್ಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸುವ ಯೋಜನೆ ಮೋದಿಯದ್ದಾಗಿದೆ. ವರದಿಗಳ ಪ್ರಕಾರ ಚುನಾವಣಾ...
Date : Friday, 17-06-2016
ನವದೆಹಲಿ: ಭಾರತದ ಪುರುಷರ ಹಾಕಿ ತಂಡ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 4-2ರಿಂದ ಸೋಲು ಅನುಭವಿಸಿದ್ದರೂ ಗ್ರೇಟ್ ಬ್ರಿಟನ್ ಬೆಲ್ಜಿಯಂ ವಿರುದ್ಧ 3-3ರಿಂದ ಡ್ರಾ ಸಾಧಿಸಿದ...
Date : Friday, 17-06-2016
ಬೆಂಗಳೂರು : ಭಾರತ ನಿರ್ಮಿತ ಏಷ್ಯಾ ತರಬೇತು ಏರ್ಕ್ರಾಫ್ಟ್ ಹಿಂದುಸ್ಥಾನ್ ಟರ್ಬೋ ಟ್ರೈನರ್ 40 ಶುಕ್ರವಾರ ಉದ್ಘಾಟನಾ ಹಾರಾಟವನ್ನು ನಡೆಸಿತು. ಇಂದು ಬೆಳಗ್ಗೆ 9.15 ಕ್ಕೆ ಬೆಂಗಳೂರಿನಲ್ಲಿ ಹಾರಾಟ ನಡೆಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದರಲ್ಲಿ ಭಾಗವಹಿಸಿದ್ದರು. HTT-40 ಏರ್ಕ್ರಾಫ್ಟ್...
Date : Friday, 17-06-2016
ಚೆನ್ನೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜೊತೆ ಇತರ 5 ಸಹಾಯಕ ಬ್ಯಾಂಕ್ಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸಹಾಯಕ ಬ್ಯಾಂಕ್ಗಳ ಸುಮಾರು 45,000 ಉದ್ಯೋಗಿಗಳು ಜುಲೈ 12 ರಂದು ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೇ ಜುಲೈ 13 ರಂದು ಅಖಿಲ...
Date : Friday, 17-06-2016
ಲಂಡನ್: ಬ್ರಿಟನ್ನಲ್ಲಿ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಉತ್ತರ ಇಂಗ್ಲೆಂಡಿನ ಬ್ರಿಸ್ಟಾಲ್ ವಾಕ್ ಫೀಲ್ಡ್ ಎನ್ನುವಲ್ಲಿ ಗುರುವಾರ ಮಧ್ಯಾಹ್ನ ಜೋ ಕೋಕ್ಸ್ ಅವರ ಮೇಲೆ ಮೂರು ಬಾರಿ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಓರ್ವ ವೃದ್ಧನಿಗೂ ಗಂಭೀರ ಗಾಯವಾಗಿದೆ...