Date : Tuesday, 11-10-2016
ನವದೆಹಲಿ: ಇಂದು ದೇಶದಾದ್ಯಂತ ಧಾರ್ಮಿಕ ಹಬ್ಬ ವಿಜಯದಶಮಿಯನ್ನು ಅತೀ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಜನತೆಗೆ ಶುಭ ಕೋರಿದ್ದಾರೆ. ಶತಮಾನಗಳಿಂದ ಪಾಲಿಸುತ್ತಿರುವ ನೈತಿಕ ಮತ್ತು ಋಜುತ್ವ ಪಥವನ್ನು ಜನರು ಅನುಸರಿಸುವಂತೆ ರಾಷ್ಟ್ರಪತಿ...
Date : Monday, 10-10-2016
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿದ್ದು, ಶಸ್ತ್ರಾಸ್ತ್ರ ತಯಾರಕರು ಮತ್ತು ಪೂರೈಕೆದಾರರು ಆದೇಶ ಪಡೆದಂತೆ ಉತ್ಪಾದನೆ ಮತ್ತು ಪೂರೈಕೆ ಗುತ್ತಿಗೆಯನ್ನು ಚುರುಕುಗೊಳಿಲು ಸಿದ್ಧರಿರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಶಸ್ತ್ರಾಸ್ತ್ರ ಪಡೆಗಳ ತಕ್ಷಣದ...
Date : Monday, 10-10-2016
ನವದೆಹಲಿ: ಭಾರತೀಯ ಗಡಿ ನಿಯಂತ್ರಣ ರೇಖೆಯಲ್ಲಿ ಸೀಮಿತ ದಾಳಿ ನಡೆಸಿದ್ದರ ಸೇಡು ತೀರಿಸಲು ಪಾಕಿಸ್ಥಾನ ಗುಪ್ತಚರ ಇಲಾಖೆ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ದಾಳಿ ನಡೆಸಲು ಜೈಶ್-ಎ ಮೊಹಮ್ಮದ್ ಸಂಘಟನೆಗೆ ಹೇಳಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ. ಇನ್ನು ಪಾಕ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ...
Date : Monday, 10-10-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೆನ್ನೈಯ ರಿಕ್ಷಾ ಚಾಲಕ ಜಿ. ಸುಕುಮಾರ್ ಜಯಾ ಅವರ ಶೀಘ್ರ ಚೇತರಿಕೆಗೆ ಅಪೋಲೋ ಆಸ್ಪತ್ರೆ ರೋಗಿಗಳಿಗೆ ಉಚಿತ ಸವಾರಿ ಒದಗಿಸುತ್ತಿದ್ದಾನೆ. ಜಯಾ ಅವರು ಶೀಘ್ರ ಚೇತರಿಕೆಗೆ...
Date : Monday, 10-10-2016
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ನಡೆಯುವ ಘಟನೆಗಳ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಆದರೆ ಒಂದು ವಿಲಕ್ಷಣದಂತೆ ಕರಾಚಿಯ ಕೆಫೆಯೊಂದು ಪ್ರಸಿದ್ಧ ಪಿಜ್ಜಾಗೆ ಎಲ್‌ಒಸಿ ಎಂದು ಹೆಸರಿಸಿದೆ. ನಾವು ತಿಳಿದಂತೆ ಎಲ್‌ಒಸಿ ಎಂದರೆ ನಮ್ಮ...
Date : Monday, 10-10-2016
ಮುಂಬಯಿ: ಸೆಪ್ಟೆಂಬರ್ ತಿಂಗಳ ಮೊದಲ ಕಾರ್ಯಾಚರಣೆಯಲ್ಲೇ 16 ಮಿಲಿಯನ್ ಬಳಕೆದಾರರೊಂದಿಗೆ ‘ವಿಶ್ವ ದಾಖಲೆ’ ನಿರ್ಮಿಸಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. 4G ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ರಿಲಯನ್ಸ್ ಜಿಯೋ, ಫೇಸ್‌ಬುಕ್, ವಾಟ್ಸ್‌ಅಪ್, ಸ್ಕೈಪ್ ಸೇರಿದಂತೆ ಇತರ ಟೆಲಿಕಾಂ ಆಯೋಜಕರು ಅಥವಾ ಸ್ಟಾರ್ಟ್‌ಅಪ್‌ಗಳಿಗಿಂತ ವೇಗವಾಗಿ...
Date : Monday, 10-10-2016
ಫರಂಗಿಪೇಟೆ : ದಸರಾ ಕರ್ನಾಟಕದ ನಾಡ ಹಬ್ಬ, ಅಂದು ರಾಕ್ಷಸ ಶಕ್ತಿಗಳನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡಲು ದೇವಿ ಭೂಮಿಯಲ್ಲಿ ಅವತರಿಸಿದರು. ಇಂದು ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಆ ದೇವಿ ಅನುಗ್ರಹಿಸಲಿ ಎಂದು ಶ್ರೀ ಶಾರದಾ ಪೂಜಾ...
Date : Monday, 10-10-2016
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಆಯುಧಪೂಜೆ ವಿಜೃಂಭಣೆಯಿಂದ ಜರಗಿತು. ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಇವರು ವಹಿಸಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಸುರೇಶ್...
Date : Monday, 10-10-2016
ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ನೇತೃತ್ವದ 400 ಅಮೇರಿಕನ್ ಶ್ರೀಮಂತರ ಪಟ್ಟಿಯಲ್ಲಿ 5 ಭಾರತೀಯ ಅಮೇರಿಕನ್ನರು ಸ್ಥಾನ ಪಡೆದಿದ್ದಾರೆ. ಸಿಂಫನಿ ಟೆಕ್ನಾಲಜಿ ಸಂಸ್ಥಾಪಕ ರೊಮೇಶ್ ವಾಧ್ವಾನಿ, ಹೊರಗುತ್ತಿಗೆ ಸಂಸ್ಥೆಯ ಸಿಂಟೆಲ್ ಭರತ್ ಮತ್ತು ಸಿಂಟೆಲ್‌ನ ನೀರ್ಜಾ ದೇಸಾಯಿ, ವಿಮಾನಯಾನದ ರಮೇಶ್ ಗಂಗ್ವಾಲ್,...
Date : Monday, 10-10-2016
ಬರಾರಾ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಿರುವ 210 ಅಡಿ ಎತ್ತರದ ರಾವಣ ಹಲವು ವರ್ಷಗಳಿಂದ ಲಕ್ಷಾಂತರ ಜನರ ಆಕರ್ಷಣೆಯಾಗಿದೆ. ಚಂಡೀಗಢದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಹರ್ಯಾಣದ ಬರಾರಾ ಗ್ರಾಮದಲ್ಲಿ ದಶಕಗಳಿಂದ ಸ್ಥಾಪಿಸಲಾಗಿರುವ ರಾವಣನ ಬೊಂಬೆ ಅನನ್ಯ ಖ್ಯಾತಿಯನ್ನು ಪಡೆದಿದೆ. 60...