Date : Tuesday, 31-05-2016
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಉತ್ತಮ ಸ್ಕೌಟ್ಸ್ ಅಧ್ಯಾಪಕ ಪ್ರಶಸ್ತಿ ಪಡೆದ ಕಿರಣ್ ಪ್ರಸಾದ್ ಕೂಡ್ಲು ಅವರನ್ನು ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ಸೇವಾಪುರಸ್ಕಾರವನ್ನು ಸಮಾಜದ ಅಧ್ಯಕ್ಷ ಜನಾರ್ಧನ ಕೊರಕ್ಕೋಡು...
Date : Tuesday, 31-05-2016
ಕಾಸರಗೋಡು : ಭಜನೆಯ ಮೂಲಕ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ ಆ ಮೂಲಕ ಎಲ್ಲರ ಮನೆಗಳನ್ನು ಒಟ್ಟುಗೂಡಿಸಲು ಸಾಧ್ಯ ಎಂದು ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮಾಸ್ತರ್ ಅಭಿಪ್ರಾಯಪಟ್ಟರು. ಅವರು ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ...
Date : Tuesday, 31-05-2016
ಮಂಗಳೂರು : ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ 2016-18ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಕಲಾ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮಹಿಳಾವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಉಪಾಧ್ಯಕ್ಷರಾಗಿ ಬೇಬಿ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯ ಭಾರತಿ...
Date : Tuesday, 31-05-2016
ದೆಹಲಿ: ಆದಿ ಶಂಕರಾಚಾರ್ಯರ ಜನ್ಮದಿನವನ್ನು ’ರಾಷ್ಟ್ರೀಯ ತತ್ವಜ್ಞಾನಿ’ಗಳ ದಿನವನ್ನಾಗಿ ಆಚರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಮೇ 11 ರಂದು ಮಹಾಗುರು ಶಂಕರಾಚಾರ್ಯರ ಜನ್ಮದಿನ. ಈ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸಬೇಕು ಎಂದು ಎನ್‌ಜಿಓವೊಂದು ಕೇಂದ್ರಕ್ಕೆ ಮನವಿ ಮಾಡಿದೆ. ಈ...
Date : Tuesday, 31-05-2016
ವಿಜಯವಾಡ: ಬಿಜೆಪಿ ತನ್ನ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಮಾಧವ್ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನಿರ್ಮಲಾ ಸೀತಾರಾಮನ್ ಮತ್ತು ವೆಂಕಯ್ಯನಾಯ್ಡು ಅವರನ್ನು ಬಿಜೆಪಿ ನಾಮನಿರ್ದೇಶನಗೊಳಿಸಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಅವರ ರಾಜ್ಯಸಭಾ...
Date : Tuesday, 31-05-2016
ನವದೆಹಲಿ: ಇನ್ನು ಮುಂದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡಿದರೆ ಸೇವಾ ತೆರಿಗೆ ಇರುವುದಿಲ್ಲ. ಈ ನೂತನ ಯೋಜನೆ ಜೂನ್ 1 ಅಂದರೆ ಬುಧವಾರದಿಂದಲೇ ಜಾರಿಗೆ ಬರುತ್ತಿದೆ. ಇದರ ಅನ್ವಯ ರೈಲ್ವೇ ರೂ. 30 ನ್ನು ಹೆಚ್ಚುವರಿಗೆಯಾಗಿ ಡೆಬಿಟ್/ಕ್ರೆಡಿಟ್...
Date : Tuesday, 31-05-2016
ಲಂಡನ್: ವಲಸಿಗರ ಇತ್ತೀಚಿನ ಮೆಡಿಟರೇನಿಯನ್ ಕ್ರಾಸಿಂಗ್‌ನಲ್ಲಿ ಸುಮಾರು 700 ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕಳೆದ ಮೂರು ದಿನಗಳಿಂದ ವಲಸಿಗರು ಅಧಿಕ ಪ್ರಮಾಣದಲ್ಲಿ ಕ್ರಾಸಿಂಗ್ ಮಾಡುತ್ತಿದ್ದಾರೆ. ದೋಣಿಗಳಲ್ಲಿ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಅದು ಮಗುಚಿ ಬೀಳುತ್ತಿದೆ. ಈಗಾಗಲೇ...
Date : Tuesday, 31-05-2016
ಬೆಂಗಳೂರು: ಉತ್ತರಾಖಂಡದ ಕೇದಾರನಾಥ ಪ್ರವಾಸಕ್ಕೆ ಕರ್ನಾಟಕದಿಂದ ತೆರಳಿದ್ದ 43 ಜನರು ಅಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪಾರಾಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇನ್ನೂ 140 ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ. ಕೇದಾರನಾಥಕ್ಕೆ 43 ಜನ ಮತ್ತು ಬದ್ರಿನಾಥಕ್ಕೆ 23 ಜನರು ಧಾರವಾಡದಿಂದ ಖಾಸಗಿ ಟ್ರಾವೆಲ್...
Date : Tuesday, 31-05-2016
ಕೋಲ್ಕತ್ತಾ: ಹವಾಮಾನ ವೈಪರೀತ್ಯಗಳು ಹರಪ್ಪ ನಾಗರೀಕತೆ ನಾಶವಾಗಲು ಏಕೈಕ ಕಾರಣವಲ್ಲ ಎಂದು ವಿಜ್ಞಾನಿಗಳು ನೂತನ ಸಂಶೋಧನೆಯನ್ನು ಆಧರಿಸಿ ಹೇಳಿದ್ದಾರೆ. ಮಾನ್ಸೂನ್ ಕೈಕೊಟ್ಟರೂ ಹರಪ್ಪನ್ನರು ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ. ಐಐಟಿ ಖಾನ್‌ಪುರ, ಇನ್‌ಸ್ಟಿಟ್ಯೂಟ್ ಆಫ್ ಅರ್ಕಾಲಜಿ, ಡೆಕ್ಕನ್ ಕಾಲೇಜು...
Date : Tuesday, 31-05-2016
ಮುಂಬಯಿ: ಎಐಬಿ ಕಾಮಿಡಿಯನ್ ತನ್ಮಯ್ ಭಟ್ ಲೆಜೆಂಡ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರಿಗೆ ಅವಮಾನಿಸಿ ಮಾಡಿರುವ ವೀಡಿಯೋವನ್ನು ಗೂಗಲ್ ಮತ್ತು ಯೂಟ್ಯೂಬ್ ಬ್ಲಾಕ್ ಮಾಡುವ ಸಾಧ್ಯತೆ ಇದೆ. ಎಂಎನ್‌ಎಸ್ ಈ ಬಗ್ಗೆ ಪ್ರಕರಣ ದಾಖಲಿಸಿದ ಬಳಿಕ ಮಾಹಾರಾಷ್ಟ್ರ ಪೊಲೀಸ್...