Date : Saturday, 02-07-2016
ನವದೆಹಲಿ: ಭಾರತದ ಇಬ್ಬರು ಹಾಕಿ ಲೆಜೆಂಡ್ಗಳು ಈಗ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಭಾರತೀಯರ ಪ್ರಾರ್ಥನೆಯ ಅಗತ್ಯವಿದೆ. 65 ವರ್ಷದ ಬಿಪಿ ಗೋವಿಂದ, 1975ರ ಪುರುಷರ ಹಾಕಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು ಆದರೆ ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....
Date : Saturday, 02-07-2016
ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಉಗ್ರರ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಹೈ ಟೆಕ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹಿಂದೂ ಯಾತ್ರಾರ್ಥಿಗಳ ಶಿಬಿರಗಳಲ್ಲಿ ಕಣ್ಗಾವಲು ಇರಿಸಿದೆ. ಇಡೀ ಯಾತ್ರೆಯ ಚಲನವಲನಗಳನ್ನು ಸೆರೆಹಿಡಿಯುವ ಡ್ರೋನ್, ಅದರ ದೃಶ್ಯಗಳನ್ನು...
Date : Saturday, 02-07-2016
ಎಡಿನ್ಬರ್ಗ್: ಒಂದು ವೇಳೆ 2024ರ ಒಲಿಂಪಿಕ್ಸ್ ಆಯೋಜನೆ ಮಾಡುವ ಅವಕಾಶ ರೋಮ್ಗೆ ಸಿಕ್ಕರೆ ಕ್ರಿಕೆಟ್ ಕೂಡ ಒಲಿಂಪಿಕ್ಸ್ನ ಭಾಗವಾಗಲಿದೆ ಎಂದು ಇಟಾಲಿಯನ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಸಿಮೋನ್ ಗಾಂಬಿನೋ ಹೇಳಿದ್ದಾರೆ. ‘ರೋಮ್ ಒಲಿಂಪಿಕ್ಸ್ನ್ನು ಆಯೋಜಿಸಿದರೆ ಕ್ರಿಕೆಟ್ ಅದರ ಭಾಗವಾಗಲಿದೆ. ಆಯೋಜನಾ ಸಮಿತಿಯಾಗಿ...
Date : Saturday, 02-07-2016
ಮುಂಬಯಿ: ರಿಂಗಿಂಗ್ ಬೆಲ್ಸ್ನ ಫ್ರೀಡಂ 251 ಸ್ಮಾರ್ಟ್ಫೋನ್ಗಳು ಕೇವಲ 251 ರೂಪಾಯಿಗೆ ಮಾರಾಟವಾಗಲಿದೆ, ಫೆಬ್ರವರಿ ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತೀ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಷ್ಟೊಂದು ಕಡಿಮೆ ಬೆಲೆಗೆ ದೊರಕುವುದರಿಂದ ದೇಶದ ಪ್ರತಿಯೊಬ್ಬ ಬಡವನೂ ಸ್ಮಾರ್ಟ್...
Date : Saturday, 02-07-2016
ನವದೆಹಲಿ: ಹಲವಾರು ವಾಸ್ತುಶಿಲ್ಪ, ಕಲೆಗಳಿಗೆ ಪ್ರಸಿದ್ಧವಾಗಿರುವ ತಮಿಳುನಾಡು 2015ರಲ್ಲಿ ಹೆಚ್ಚು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭಾರತದ ನಂಬರ್ 1 ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿಯ ಪಾಲಾಗಿದೆ. ಪಶ್ಚಿಮಬಂಗಾಳ ಒಂದು ರ್ಯಾಂಕನ್ನು ವೃದ್ಧಿಸಿಕೊಂಡು...
Date : Friday, 01-07-2016
ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗದಳ ಮಂಗಳೂರು ರಿಕ್ಷಾಚಾಲಕ ಮತ್ತು ಮಾಲಕರ ವತಿಯಿಂದ ಕದ್ರಿ ಮೈದಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಿ.ಹಿಂ.ಪ. ಜಿಲ್ಲಾಧ್ಯಕ್ಷರಾದ ಜಗದೀಶ ಶೇಣವ, ಭಾಜಪ ಮುಖಂಡ ರಾಜಗೋಪಾಲ್ ರೈ, ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ...
Date : Friday, 01-07-2016
ಸುಳ್ಯ : ಸ್ನೇಹಶಾಲಾ ವಾತಾವರಣ ವಿಭಿನ್ನವಾದುದು. ಇಲ್ಲಿ ಮಕ್ಕಳು ಉತ್ಸಾಹದಾಯಕ ಪರಿಸರದಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಅನೇಕ ಚಟುವಟಿಕೆಗಳಿಗೆ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಿ. ಪಾಠದ ಕಲಿಕೆಯೊಂದಿಗೆ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಹವ್ಯಾಸಗಳಿಗೆ ಪ್ರೋತ್ಸಾಹ ದೊರಕಿದಾಗ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು....
Date : Friday, 01-07-2016
‘ಯಶವಂತಪುರ’ ಕರ್ನಾಟಕದ ಮೊದಲ ‘ಡಿಜಿಟಲ್ ವಿಲೇಜ್’ ಗ್ರಾಮದ ಯಶೋಗಾಥೆ ಬರೆದ ಎಸ್ಬಿಐ ಬೆಂಗಳೂರು : ಕರ್ನಾಟಕದ ‘ಯಶವಂತಪುರ’ ಗ್ರಾಮರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಎಂಬ ಹೆಮ್ಮೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪುಗೊಂಡಿರುವ ರಾಜ್ಯದ ಮೊದಲ...
Date : Friday, 01-07-2016
ದುಬೈ: ಸೌದಿ ಅರೇಬಿಯಾದ ಹಜ್ ಯಾತ್ರೆಗೆ ತೆರಳಲಿರುವ ಮುಸ್ಲಿಂ ಯಾತ್ರಿಗಳು ಎಲೆಕ್ಟ್ರಾನಿಕ್ ಸುರಕ್ಷತೆ ಬ್ರೇಸ್ಲೆಟ್ ಧರಿಸಬೇಕಿದೆ. ಅಧಿಕಾರಿಗಳು ಜನರ ರಕ್ಷಣೆ ಮತ್ತು ಅವರನ್ನು ಗುರುತಿಸುವಿಕೆಗೆ ಈ ಕ್ರಮ ಕೈಗೊಂಡಿದ್ದಾರೆ ಎಂದು ಅರಬ್ ನ್ಯೂಸ್ ಹಾಗೂ ಸೌದಿ ಗೆಜೆಟ್ ವರದಿ ಮಾಡಿವೆ. ಈ ಬ್ರೇಸ್ಲೆಟ್...
Date : Friday, 01-07-2016
ನವದೆಹಲಿ: ಅತೀ ಶೀಘ್ರದಲ್ಲೇ ಭಾರತದ ವಿವಿಧ ಪ್ರವಾಸಿ ತಾಣಗಳು, ಸ್ಮಾರಕಗಳು ದಿವ್ಯಾಂಗ-ಸ್ನೇಹಿಯಾಗಲಿದ್ದು, ಅವರು ಈ ತಾಣಗಳಿಗೆ ಭೇಟಿ ನೀಡುವಂತಹ ಸೌಕರ್ಯಗಳನ್ನು ಹೊಂದಲಿವೆ. ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ದಿವ್ಯಾಂಗರ ಸಬಲೀಕರಣ ಸಚಿವಾಲಯಗಳ ಜಂಟಿ ಯೋಜನೆ ಅಡಿಯಲ್ಲಿ 50 ಪ್ರಮುಖ ಸ್ಮಾರಕಗಳು...