Date : Wednesday, 09-11-2016
ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 1,600 ಅಂಕ ಕುಸಿತ ಕಂಡಿದೆ. ಆರಂಭಿಕ ವಹಿವಾಟು 1000 ಅಂಕ ಕುಸಿದೊಂದಿಗೆ 26,818ಕ್ಕೆ ತಲುಪಿದೆ. ನಿಫ್ಟಿ ಆರಂಭಿಕ ವಹಿವಾಟು 8,000 ಇದ್ದು, 320 ಅಂಕ ಕುಸಿತ ಕಂಡಿದೆ. ನಂತರ ಸ್ವಲ್ಪ ಚೇತರಿಕೆಯೊಂದಿಗೆ 8,223 ತಲುಪಿದೆ....
Date : Wednesday, 09-11-2016
ನವದೆಹಲಿ: ಕಪ್ಪು ಹಣದ ಮೇಲೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ ಘೋಷಣೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಕ್ರಮ ಕಪ್ಪು ಹಣ ದಾಸ್ತಾನಿಗೆ ಅಡ್ಡಿ ಉಂಟು ಮಾಡಲಿದೆ. ಅಲ್ಲದೇ ಖೋಟಾ ನೋಟು ಬಳಕೆ, ಭಯೋತ್ಪಾದಕರಿಗೆ ನಕಲಿ ಹಣದ ರಫ್ತು ಚಟುವಟಿಕೆ...
Date : Wednesday, 09-11-2016
ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಹೊರಡಿಸಿದ ರೂ. 500, 1000 ನೋಟುಗಳ ಚಲಾವಣೆ ರದ್ದುಗೊಳಿಸಲಾಗುವುದು ಎಂಬ ಆದೇಶದ ವಿರುದ್ಧ ಕಾಂಗ್ರೇಸ್ ನಾಯಕ ಮನೀಶ್ ತಿವಾರಿ ಮೋದಿ ಮಾಡರ್ನ್ ತುಘಲಕ್ ಎಂದು ಕರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಯುಗದಲ್ಲಿ ತುಘಲಕ್ ನೀತಿ ನಿಯಮಗಳನ್ನು...
Date : Wednesday, 09-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೂ. 500 ಮತ್ತು ರೂ.1000 ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಬಳಕೆಯನ್ನು ರದ್ದುಗೊಳಿಸಿದ್ದಾರೆ. ಆರ್ಬಿಐ ರೂ.500 ಮತ್ತು ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಮಾಹಿತಿಯನ್ನು ನೀಡಿದ್ದು, ಈ...
Date : Wednesday, 09-11-2016
ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಂ. 10 ರಂದು ಕರಾಳ ದಿನವನ್ನು ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ. ಮಂಗಳವಾರದಂದು ಕರ್ನಾಟಕದಾದ್ಯಂತ ಹಲವೆಡೆ ಟಿಪ್ಪು ಜಯಂತಿ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು...
Date : Wednesday, 09-11-2016
ನವದೆಹಲಿ : ಕಪ್ಪು ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಗಳವಾರ (ನ. 8) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿಗಾಗಿ, ಸಬ್...
Date : Tuesday, 08-11-2016
ಶ್ರೀನಗರ: ಕದನ ವಿರಾಮ ಉಲ್ಲಂಘನೆ ಮತ್ತು ಎನ್ಕೌಂಟರ್ನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು-ಕಾಶ್ಮೀರದ ಬಿಎಸ್ಎಫ್ ಸೇನಾ ಕ್ಯಾಂಪ್ಗೆ ಮಂಗಳವಾರ ಭೇಟಿ ನೀಡಿದ್ದಾರೆ. ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್, ಒಂದು ಕ್ಷಣ ಭಾವುಕರಾದರು....
Date : Tuesday, 08-11-2016
ನವದೆಹಲಿ: ಇಲ್ಲಿಯ ಜುಮ್ಮಾ ಮಸೀದಿ ಬಳಿಯ ನೇಪಾಳಿ ವೂಲನ್ ಮಾರ್ಕೆಟ್ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1:10ರ ಸುಮಾರಿಗೆ ಬೆಂಕಿ ಅವಗಢ ಸಂಭವಿಸಿದ್ದು, ಸುಮಾರು 150 ವೂಲನ್ ಬಟ್ಟೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ...
Date : Tuesday, 08-11-2016
ಹೈದರಾಬಾದ್ : ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗಿರುವ ವಿಶೇಷ ಆರ್ಥಿಕ ವಲಯದ ಮಾದರಿಯಲ್ಲಿ ಕರಾವಳಿ ಆರ್ಥಿಕ ವಲಯ (ಸಿ.ಇ. ಝೆಡ್.) ಸ್ಥಾಪಿಸಲು ಆಂಧ್ರಪ್ರದೇಶ ಉತ್ಸುಕತೆ ತೋರುತ್ತಿದೆ. ಈಗಾಗಲೇ ರಾಜ್ಯದ ವಿಶಾಖಪಟ್ಟಣಂ, ಮಚಲಿಪಟ್ಟಣಂ, ಕೃಷ್ಣರಾಜಪಟ್ಟಣಂ ಮುಂತಾದ ಪ್ರದೇಶಗಳಲ್ಲಿ ಇದಕ್ಕಾಗಿ ಸ್ಥಳ ಪರಿಶೀಲನೆ...
Date : Tuesday, 08-11-2016
ಕೋಲ್ಹಾಪುರ: ಗಡಿಯಲ್ಲಿ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾನುವಾರದಂದು ಹುತಾತ್ಮರಾದ ಯೋಧ ನಾಯಕ್ ರಾಜೇಂದ್ರ ನಾರಾಯಣ ತುಪರೆ ಅಂತಿಮ ಸಂಸ್ಕಾರ ಸ್ವಗ್ರಾಮ ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಮಜಳೆ-ಕರ್ವೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಹುತಾತ್ಮ ಯೋಧನ ಗೌರವಾರ್ಥ ಗ್ರಾಮದ ಎಲ್ಲ...