ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 1,600 ಅಂಕ ಕುಸಿತ ಕಂಡಿದೆ. ಆರಂಭಿಕ ವಹಿವಾಟು 1000 ಅಂಕ ಕುಸಿದೊಂದಿಗೆ 26,818ಕ್ಕೆ ತಲುಪಿದೆ. ನಿಫ್ಟಿ ಆರಂಭಿಕ ವಹಿವಾಟು 8,000 ಇದ್ದು, 320 ಅಂಕ ಕುಸಿತ ಕಂಡಿದೆ. ನಂತರ ಸ್ವಲ್ಪ ಚೇತರಿಕೆಯೊಂದಿಗೆ 8,223 ತಲುಪಿದೆ.
ಭಾರತೀಯ ಶೇರುಗಳು ಯುಎಸ್ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಪ್ರದರ್ಶನದಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದೆ.
ಯುಎಸ್ ಡಾಲರ್ ಕುಸಿತದಿಂದ ವಾಲ್ ಸ್ಟ್ರೀಟ್ ಶೇ.3ರಷ್ಟು ಕುಸಿತ ಕಂಡರೆ, ಜಪಾನ್ನ ನಿಕ್ಕಿ ಶೇ.2ರಷ್ಟು ಕುಸಿತ ಕಂಡಿದೆ.
ಭಾರತ ಸರ್ಕಾರದಿಂದ ರೂ.500 ಮತ್ತು ರೂ.1000 ನೋಟುಗಳ ಹಠಾತ್ ರದ್ದತಿ ಘೋಷಣೆಯಿಂದ ಮಾರುಕಟ್ಟೆ ಕುಸಿತ ಕಂಡಿದ್ದು, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳು ಶೇ.40ರಷ್ಟು ನಗದು ವ್ಯವಹಾರದ ಮೇಲೆ ಅವಲಂಬಿತವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.