Date : Tuesday, 12-07-2016
ನವದೆಹಲಿ: ಲೋಕೋಪಕಾರಕ್ಕಾಗಿ ದಾನ ನೀಡುವವರ ಫೋರ್ಬ್ಸ್ ಏಷ್ಯಾ ವಾರ್ಷಿಕ ಪಟ್ಟಿಯಲ್ಲಿ ಐವರು ಭಾರತೀಯರು ಹೆಸರು ಪಡೆದುಕೊಂಡಿದ್ದಾರೆ. ಏಷ್ಯಾ-ಪೆಸಿಫಿಕ್ ಭಾಗದ 13 ರಾಷ್ಟ್ರಗಳ 40 ದಾನಿಗಳನ್ನು ಒಳಗೊಂಡ ಪಟ್ಟಿಯಲ್ಲಿ ಭಾರತದ ಸಂಪರ್ಕ್ ಫೌಂಡೇಷನ್ ಸ್ಥಾಪಕರಾದ ವಿನೀತ್ ಮತ್ತು ಅನುಪಮಾ ನಾಯರ್, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ...
Date : Tuesday, 12-07-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ಗೆ ತೆರಳುವ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡವನ್ನು ಹಾಕಿ ಇಂಡಿಯಾ ಅಧ್ಯಕ್ಷ ನರಿಂದರ್ ಬಾತ್ರಾ ಮಂಗಳವಾರ ಪ್ರಕಟಿಸಿದ್ದಾರೆ. ಒಂದು ಪ್ರಮುಖ ಬದಲಾವಣೆಯಂತೆ ಪುರುಷರ ತಂಡದ ನಾಯಕ ಸರ್ದಾರ್ ಸಿಂಗ್ ಬದಲು ಪಿ.ಆರ್. ಶ್ರೀಜೇಷ್ ಹಾಗೂ ಮಹಿಳಾ...
Date : Tuesday, 12-07-2016
ಹೈದರಾಬಾದ್: ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಹೈದರಾಬಾದ್‌ನ ಇಸಿಸ್ ಗುಂಪಿನ ಮುಖ್ಯಸ್ಥ ಯಾಸಿರ್ ನಿಯಾಮಾತ್ವುಲ್ಲಾನನ್ನು ಬಂಧಿಸಿದ್ದಾರೆ. ಯಾಸಿರ್ ಅಲ್ಲದೇ ಇಸಿಸ್‌ಗೆ ದೇಣಿಗೆ ಸಂಗ್ರಹಿಸುತ್ತಿದ್ದ ಅತಾಉಲ್ಲಾ ರೆಹ್ಮಾನ್‌ನ್ನೂ ಎನ್‌ಐಎ ಬಂಧಿಸಿದ್ದಾರೆ. ಇವರಿಬ್ಬರನ್ನೂ ಭಯೋತ್ಪಾದಕ ಪಿತೂರಿ ಪ್ರಕರಣದಡಿ ಬಂಧಿಸಲಾಗಿದ್ದು ವಿಶೇಷ ಕೋರ್ಟ್‌ಗೆ...
Date : Tuesday, 12-07-2016
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರದ ವಸತಿ ಕಾಲನಿಗಳ ಮರು ಅಭಿವೃದ್ಧಿ ಮತ್ತು 5 ಪ್ರಮುಖ ರಸ್ತೆ ಯೋಜನೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 32,000 ಕೋಟಿ ರೂ. ಅನುದಾನ ನೀಡಿದೆ. ದೆಹಲಿಯ ರಸ್ತೆ ಅಭಿವೃದ್ಧಿಗೆ 658 ಕೋಟಿ ರೂ. ಅನುದಾನ ನೀಡಲಾಗಿದ್ದು, ಮಹಿಪಾಲ್‌ಪುರ್, ಏರೋಸಿಟಿ,...
Date : Tuesday, 12-07-2016
ನವದೆಹಲಿ: ಕಾಶ್ಮೀರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಪ್ರಧಾನಿ ಸಚಿವಾಲಯದ ಅಧಿಕಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಉಗ್ರ ಬುರ್ಹಾನ್ ವಾನಿ ಸಾವಿನ ವಿರುದ್ಧದ ಪ್ರತಿಭಟನೆಗೆ ಮುಗ್ಧ ಜನರು ಬಲಿಯಾಗಬಾರದು ಎಂದು...
Date : Tuesday, 12-07-2016
ಇಸ್ಲಾಮಾಬಾದ್: 2014 ರಲ್ಲಿ ಪೇಶಾವರ ಆರ್ವಿು ಶಾಲೆಯ ಮೇಲೆ ದಾಳಿ ಮಾಡಿದ ಪ್ರಕರಣದ ರೂವಾರಿ ಎನ್ನಲಾಗುತ್ತಿದ್ದ ಉಮರ್ ಮನ್ಸೂರ್ ಅಮೇರಿಕಾ ನಡೆಸಿದ ಡ್ರೋನ್ ಕಾರ್ಯಾಚರಣೆಯಲ್ಲಿ ಹತ್ಯೆ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪೇಶಾವರ ಆರ್ಮಿ ಶಾಲೆಯ ಮೇಲೆ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದ ಭಯೋತ್ಪಾದಕ...
Date : Tuesday, 12-07-2016
ವಾಷಿಂಗ್ಟನ್: ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಾರಿ ಕೆಲವು ಊಹೆಗಳೊಂದಿಗೆ ಯುನೆಸ್ಕೋದಿಂದ ಅತ್ಯುತ್ತಮ ಪ್ರಶಸ್ತಿಗಳ ಘೋಷಣೆಯ ವದಂತಿಗಳು ಹರಡುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯುತ್ತಮ ಪ್ರಧಾನಿ ಮತ್ತು ಭಾರತದ ರಾಷ್ಟ್ರಗೀತೆ ವಿಶ್ವದಲ್ಲೇ ಅತ್ಯುತ್ತಮವಾದುದು ಎಂದು ಯುನೆಸ್ಕೋ ಘೋಷಿಸಿದೆ...
Date : Tuesday, 12-07-2016
ಜಮ್ಮು : ಮೂರು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯು ಪುನರಾರಂಭಗೊಂಡಿದೆ. ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಯಾವ ಭಕ್ತಾದಿಗಳೂ ಪ್ರಯಾಣ ಕೈಗೊಳ್ಳಲು ಬಿಟ್ಟಿರಲಿಲ್ಲ. ಇದೀಗ ಯಾತ್ರೆ ಪುನರಾರಂಭಗೊಂಡಿದ್ದು, ಯಾತ್ರಾರ್ಥಿಗಳು...
Date : Tuesday, 12-07-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಜನವರಿ 1, 2016 ರಿಂದ ಜಾರಿಗೆ ಬರಲಿದ್ದು, ವೇತನ ಮತ್ತು ನಿವೃತ್ತಿ ವೇತನದ ಬಾಕಿಯನ್ನು 2016-17 ನೇ...
Date : Tuesday, 12-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕುರಿತು ಕ್ರಿಸಿಲ್ ರೇಟಿಂಗ್ ಸಂಸ್ಥೆ ಪ್ರಶಂಸೆ ಮಾಡಿದೆ. ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ರಾಜಕೀಯವನ್ನು ಆಧರಿಸಿಲ್ಲ, ಅಥವಾ ಆರ್ಥಿಕ ಮತ್ತು ವಿತ್ತೀಯ ಉತ್ತೇಜನೆ ಮೂಲಕ ಬೆಳವಣಿಗೆ ವರ್ಧನೆ ಹೊಂದಿಲ್ಲ....