News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತ್ರಿಪುರದಲ್ಲಿ ಚಹಾ ಬೆಳೆಗಾರರ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕಾರ್ಯಾಗಾರ ಆಯೋಜನೆ

ಬ್ರಹ್ಮಕುಂಡ: ತ್ರಿಪುರ ರಾಜ್ಯಾದ್ಯಂತ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ನಿರ್ವಹಣೆ ಮೂಲಕ ಚಹಾ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಸಣ್ಣ ಚಹಾ ಬೆಳೆಗಾರರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ತ್ರಿಪುರ ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರದೊಂದಿಗೆ ಚಹಾ ಅಭಿವೃದ್ಧಿ ಕಾರ್ಪೋರೇಶನ್...

Read More

15 ದಿನಗಳಲ್ಲಿ ಜನ್ ಧನ್ ಖಾತೆಗಳಿಂದ 3,285 ಕೋಟಿ ರೂ. ವಿತ್‌ಡ್ರಾ

ನವದೆಹಲಿ: ನವೆಂಬರ್ 8ರಂದು ಕೇಂದ್ರ ಸರ್ಕಾರದ ನೋಟು ನಿಷೇಧಿಸಿದ ಬಳಿಕ ಜನ್ ಧನ್ ಖಾತೆಗಳಲ್ಲಿ ಭಾರೀ ಪ್ರಮಾಣದ ಠೇವಣಿಯ ಜೊತೆಗೆ 15 ದಿನಗಳಲ್ಲಿ 3,285 ಕೋಟಿ ರೂ. ಹಿಂಪಡೆಯಲಾಗಿದೆ. ಡಿಸೆಂಬರ್ 7ರ ವಾರಾಂತ್ಯದಲ್ಲಿ ಜನ್ ಧನ್ ಖಾತೆಗಳಲ್ಲಿ ಒಟ್ಟು ಠೇವಣಿ ದಾಖಲೆಯ 74,610 ತಲುಪಿದ್ದು,...

Read More

ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಬ್ಯಾಂಕ್‌ಗಳ ಬಡ್ಡಿ ದರ ಶೇ.0.9 ಕಡಿತ

ನವದೆಹಲಿ: ಬ್ಯಾಂಕ್‌ಗಳ ಠೇವಣಿಯಲ್ಲಿ ಗಣನಿಯವಾಗಿ ಹೆಚ್ಚಳವಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ತೀವ್ರ ಕಡಿತ ಮಾಡಲಾಗಿದೆ. ಇದು ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರವಾದ ಭಾರತದ ಕ್ರೆಡಿಟ್ ಬೆಳವಣಿಗೆಯಲ್ಲಿ ಏರಿಕೆಯಾಗಲಿದೆ ಎಂದು ನಂಬಲಾಗಿದೆ. ಐಸಿಐಸಿಐ ಬ್ಯಾಂಕ್...

Read More

ಸಕ್ಕರೆ ಸಚಿವ ಮಹದೇವ ಪ್ರಸಾದ್ ವಿಧಿವಶ

ಬೆಂಗಳೂರು: ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ (1958-2017) ಅವರು ಚಿಕ್ಕಮಗಳೂರಿನ ಕೊಪ್ಪದ ಸೆರಾಯ್ ರೆಸಾರ್ಟ್‌ನಲ್ಲಿ ಹೃದಯಾಘಾತದಿಂದ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಚಾಮರಾಜನಗರದ ಉಸ್ತುವಾರಿ ಸಚಿವರೂ ಆಗಿದ್ದ ಅವರು, ಸತತ 5 ಬಾರಿ ಗುಂಡ್ಲುಪೇಟೆ ಶಾಸಕರಾಗಿ ಆಯ್ಕೆ ಆಗಿದ್ದರು. ಸಿಎಂ...

Read More

ಗೂಗಲ್ ಡೂಡಲ್‌ನಿಂದ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವದಂದು ಗೌರವ ಅರ್ಪಣೆ

ನವದೆಹಲಿ: ಸಮಾಜ ಸುಧಾರಕಿ ಹಾಗೂ ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಇಂಡಿಯಾ ವಿಶೇಷ ಡೂಡಲ್ ಮೂಲಕ ಗೌರವ ಅರ್ಪಿಸಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಆಗುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಹೋರಾಡಲು ಸಾವಿತ್ರಿಬಾಯಿ ಫುಲೆ ಹಾಗೂ ಅವರ...

Read More

ರಾಜ್ಯಮಟ್ಟದ ಒಲಿಂಪಿಕ್: ವಸತಿ ವ್ಯವಸ್ಥೆಗೆ ಸಿದ್ಧತೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ಬರುವ ಫೆ. 3 ರಿಂದ 10 ರವರೆಗೆ ನಡೆಯುವ ರಾಜ್ಯ ಮಟ್ಟದ ಓಲಂಪಿಕ್ ಕ್ರೀಡಾಕೂಟಗಳಲ್ಲಿ ಸುಮಾರು 4500 ಕ್ರೀಡಾಪಟುಗಳು ಹಾಗೂ ಕ್ರೀಡಾ ತಂತ್ರಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಲಭ್ಯ ಇರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾರ್ಥಿ ನಿಲಯಗಳ...

Read More

ಧಾರವಾಡದಲ್ಲಿ ಬೋಗಸ್ ಪಡಿತರ ಚೀಟಿ ಕುರಿತು ಮಾಹಿತಿ ನೀಡಿದರೆ ಬಹುಮಾನ

ಧಾರವಾಡ: ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ ಅಕ್ಕಿ, ಗೋಧಿ, ಸಕ್ಕರೆ, ತಾಳೆ, ಉಪ್ಪು ಹಾಗೂ ಸೀಮೆ ಎಣ್ಣೆಯನ್ನು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುತ್ತಿರುವುದು, ದಾಸ್ತಾನು ಮಾಡಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಅಂತಹ ಮಾಹಿತಿ ಆಧರಿಸಿ ಜಪ್ತಿ ಮಾಡಿದ...

Read More

ಯುಪಿ ‘ಮಂಗಲ್’ನ್ನು ಬಯಸಿದೆ ‘ದಂಗಲ್’ನ್ನು ಅಲ್ಲ: ರಾಜ್‌ನಾಥ್

ಲಖ್ನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೋರಾಟದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು, ಉತ್ತರ ಪ್ರದೇಶದ ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಭಾರತೀಯ ಜನತಾ ಪಕ್ಷ ‘ಘರ್ ವಾಪಸಿ’ ಮಾಡಲಿದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ...

Read More

ಉ.ಪ್ರದೇಶ ಅಭಿವೃದ್ಧಿಗೆ ಬಡತನ, ಭ್ರಷ್ಟಾಚಾರವನ್ನು ಹೋಗಲಾಡಿಸುವುದು ಅಗತ್ಯ

ಲಖ್ನೌ: ಭಾರತ ಮುಂದಕ್ಕೆ ಸಾಗುವುದನ್ನು ನಾವು ಬಯಸುತ್ತೇವೆ. ಬಡತನ ನಿರ್ಮೂಲನೆ, ಅನಕ್ಷರತೆ ಕೊನೆಗೊಳಿಸುವುದು, ರೋಗಗಳ ನಿವಾರಣೆಯನ್ನು ನಾವು ಬಯಸುತ್ತೇವೆ. ಆದರೆ ಈ ಎಲ್ಲ ಕನಸುಗಳು ನನಸಾಗಬೇಕಿದ್ದಲ್ಲಿ ಉತ್ತರ ಪ್ರದೇಶದ ಅದೃಷ್ಟದ ಭಾಗ್ಯ ಬದಲಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಖ್ನೌದಲ್ಲಿ...

Read More

ದೈವಾರಾಧನೆಯಿಂದ ಸಮಾಜದ ಅಸ್ಪ್ರಶ್ಯತೆ ನಿವಾರಣೆ : ಜೀತೇಂದ್ರ ಕೊಟ್ಟಾರಿ

ಮಂಗಳೂರು :  ಕರಾವಳಿ ಭಾಗದ ಜನರು ದೈವಾರಾಧನೆಯಿಂದ ಸಮಾಜದಲ್ಲಿ ಜಾತಿ ಭೇಧ ಅಸ್ಪ್ರಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅನಾದಿಕಾಲದಿಂದಲೂ ಆಚರಿಸಿಕೊಂಡು ಜಗತ್ತಗೆ ಬೆಳಕು ಕೊಟ್ಟಿದ್ದಾರೆ ಎಂದು ಶ್ರೀ ಜೀತೇಂದ್ರ ಕೊಟ್ಟಾರಿಯವರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಇದರ ವಾರ್ಷಿಕ ನೇಮೋತ್ಸವದ...

Read More

Recent News

Back To Top