Date : Friday, 16-09-2016
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ಸೇವಾ ದಿವಸ್’ ಆಗಿ ಆಚರಿಸುವಂತೆ ಜನರಿಗೆ ಸಂದೇಶ ನೀಡಿದ್ದಾರೆ. ಈ ಸಂದರ್ಭ ತೆಲಂಗಾಣದಲ್ಲಿ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ....
Date : Friday, 16-09-2016
ನ್ಯೂಯಾರ್ಕ್: ನ್ಯೂಯಾರ್ಕ್ ಸಿಟಿ ಮ್ಯೂಸಿಯಂ 18 ಕ್ಯಾರಟ್ ಚಿನ್ನದ ಟಾಯ್ಲೆಟ್ ಬಳಸಲು ವೀಕ್ಷಕರಿಗೆ ಆಹ್ವಾನಿಸಿದೆ. ‘ಅಮೇರಿಕಾ’ ವಸ್ತುಪ್ರದರ್ಶನದಲ್ಲಿ ಇಟಲಿಯ ಕಲಾವಿದ ಮೌರಿಜಿಯೊ ಕ್ಯಾಟಲನ್, ಸೋಲೋಮನ್ ಆರ್. ಗುಗೆನೆಮ್ ಮ್ಯೂಸಿಯಂನ ನಾಲ್ಕನೇ ಮಹಡಿಯ ರೆಸ್ಟ್ ರೂಂನಲ್ಲಿ 18 ಕ್ಯಾರಟ್ ಚಿನ್ನದ ಟಾಯ್ಲೆಟ್ ರಚಿಸಿದ್ದಾರೆ....
Date : Friday, 16-09-2016
ನವದೆಹಲಿ : ಭಾರತದಲ್ಲಿ ಪ್ರತಿ ವರ್ಷ ಸುಮಾರು 67 ಮಿಲಯನ್ ಟನ್ಗಳಷ್ಟು ಆಹಾರ ಹಾಳಾಗುತ್ತಿವೆ ಎಂಬ ವರದಿಯೊಂದು ಬಹಿರಂಗಗೊಂಡಿದೆ. ಕೃಷಿ ಇಲಾಖೆಯ ಸಂಶೋಧನಾ ಅಂಗವಾದ ಸಿಫೆಟ್ ಎಂಬ ಸಂಸ್ಥೆಯು ಅಧ್ಯಯನ ನಡೆಸಿ ಅಂಕಿ-ಅಂಶ ಬಿಡುಗಡೆ ಮಾಡಿರುವುದರ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ...
Date : Friday, 16-09-2016
ಮುಂಬಯಿ: ಭಾರತ ಆಡಲಿರುವ 500ನೇ ಟೆಸ್ಟ್ ಪಂದ್ಯದ ವೇಳೆ ಆಗಮಿಸುವಂತೆ ಬಿಸಿಸಿಐ ಮಾಜಿ ನಾಯಕರನ್ನು ಆಹ್ವಾನಿಸಿದೆ. ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಸೆಪ್ಟೆಂಬರ್ 22ರಂದು ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಭಾರತದ 500ನೇ ಟೆಸ್ಟ್ ಪಂದ್ಯ ಆಗಿರಲಿದೆ. ಈ ಪಂದ್ಯವನ್ನು ಗುರುತಿಸಲು ಟಾಸ್‌ಗಾಗಿ...
Date : Friday, 16-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಜನ್ಮದಿನವಾದ ಶನಿವಾರ ಆಯೋಜಕರು 4 ಗಿನ್ನೆಸ್ ದಾಖಲೆ ಮತ್ತು 1 ರಾಷ್ಟ್ರೀಯ ದಾಖಲೆ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಮೋದಿ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದು, ಈ ಸಂದರ್ಭದಲ್ಲಿ ದಿವ್ಯಾಂಗ ಜನರಿಗೆ...
Date : Friday, 16-09-2016
ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬರುವುದರೊಂದಿಗೆ ಇತರ ಟೆಲಿಕಾಂ ಕಂಪೆನಿಗಳ ನಡುವೆ ಪೈಪೋಟಿ ಮುಂದುವರೆದಿದೆ. ರಿಲಯಲಲ್ಸ್ ಜಿಯೋ ಮತ್ತು ಏರ್‌ಟೆಲ್‌ನ ಕಡಿಮೆ ದರಗಳ ಮೊಬೈಲ್ ಡಾಟಾ ಮತ್ತು ಉಚಿತ ವಾಯ್ಸ್ ಕರೆಗಳ ಹೊಸ ಆಫರ್‌ಗಳ ಬಳಿಕ ಈಗ ಬಿಎಸ್‌ಎನ್‌ಎಲ್ ಕೂಡ ಗ್ರಾಹಕರಿಗೆ ಆಫರ್...
Date : Friday, 16-09-2016
ಉಡುಪಿ: ಕರಾವಳಿಯಲ್ಲಿರುವ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾದ ಸೈಂಟ್ ಮೇರಿ ದ್ವೀಪಕ್ಕೆ ತೆರಳಲು ಇನ್ನು ಸ್ಪೀಡ್ ಬೋಟ್ ಸೇವೆ ಲಭ್ಯ. ಬೆಳಗ್ಗೆ 8 ರಿಂದ ಸಂಜೆ 6 ರ ವರೆಗೆ ಪ್ರವಾಸಿಗರು ಸ್ಪೀಡ್ ಬೋಟ್ನಲ್ಲಿ ಸೈಂಟ್ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್...
Date : Friday, 16-09-2016
ನವದೆಹಲಿ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಎಲ್ಲ ಬಗೆಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ...
Date : Friday, 16-09-2016
ಬೀಜಿಂಗ್: ಮುಂದಿನ ವರ್ಷಗಳಲ್ಲಿ ಮಂಗಳಕ್ಕೆ ಉಪಗ್ರಹ ಕಳುಹಿಸುವ ಉದ್ದೇಶದಿಂದ ಚೀನಾ ತನ್ನ ಸೇನಾ ಬೆಂಬಲಿತ ಬಾಹ್ಯಾಕಾಶ ಕೇಂದ್ರ ಟಿಯಾಂಗೊಂಗ್ 2 ಉದ್ಘಾಟನೆ ಮಾಡಿದೆ. ಗೋಬಿ ಮರುಭೂಮಿಯ ಅಂಚಿನಲ್ಲಿರುವ ಜ್ಯುಕ್ವಾನ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 7 ರಾಕೆಟ್ ಮೂಲಕ ಟಿಯಾಂಗೊಂಗ್ 2 ಉಪಗ್ರಹ ಉಡಾವಣೆ ಮಾಡಿದೆ ಎಂದು...
Date : Friday, 16-09-2016
ಚೆನ್ನೈ : ಕಾವೇರಿ ನೀರಿಗಾಗಿ ಇಂದು ತಮಿಳುನಾಡಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ತಿರುಚಿ ರೈಲು ನಿಲ್ದಾಣಕ್ಕೆ...