Date : Monday, 22-06-2015
ಬಂಟ್ವಾಳ : ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ ಮಗಳಾದ ಕುಮಾರಿ ಪ್ರತೀಕ್ಷಾ ಎಂಬ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಕೆಗೆ ರೂ.10,000 ಸಹಾಯಧನವನ್ನು...
Date : Monday, 22-06-2015
ಮಂಗಳೂರು : ರಾಜ್ಯದಲ್ಲಿ 2-3 ಜಿಲ್ಲೆ ಹೊರತು ಪಡಿಸಿ ದಕ್ಷಿಣ ಕನ್ನಡ ಸೇರಿದಂತೆ ಉಳಿದ ಎ ಜಿಲ್ಲೆಗಳಲ್ಲಿ ಡೀಮ್ಡ್ ಫಾರೆಸ್ಟ್ ಸಂಬಂಧಿಸಿ ಜಂಟಿ ಸರ್ವೆ ಸಂಪೂರ್ಣಗೊಂಡಿದೆ. ಈ ಸರ್ವೆಯಲ್ಲಿ ಅರಣ್ಯ ಭಾಗ ಎಂದು ಗುರುತಿಸಿದ ಜಾಗವನ್ನು ಉಳಿಸಿಕೊಂಡು, ಇತರ ಜಾಗವನ್ನು ಕಂದಾಯ ಇಲಾಖೆಗೆ...
Date : Monday, 22-06-2015
ಮಂಗಳೂರು : ವನಮಹೋತ್ಸವ ಆಚರಣೆಯಿಂದ ಪರಿಸರ ಸಂರಕ್ಷಣೆಯ ಮಹತ್ವದ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿದೆ. ವನ್ಯ ಸಂಪತ್ತು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅರಣ್ಯ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು...
Date : Monday, 22-06-2015
ನೈದುಯಿ ; ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ೫೩ ವರ್ಷಗಳ ಬಳಿಕ ಚೀನಾ ನಾಥು ಲಾ ಮಾರ್ಗವನ್ನು ತೆರೆದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೊದಿಯ ಭೇಟಿಯ ವೇಳೆ ನೀಡಿದ್ದ ಭರವಸೆಯನ್ನು ಚೀನಾ ಈಡೇರಿಸಿದೆ. ಕೈಲಾಸ ಯಾತ್ರೆ ಕೈಗೊಂಡಿರುವ ಮೊದಲ ತಂಡವನ್ನು...
Date : Monday, 22-06-2015
ನವದೆಹಲಿ: ಬಾಲಿವುಡ್‌ನ ‘ಪೀಪ್‌ಲಿ ಲೈವ್’ ಚಿತ್ರದ ಉಪ ನಿರ್ದೇಶಕ ಮಹಮ್ಮೂದ್ ಫಾರೂಖಿ ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಬಂಧಿಸಿ ಜೈಲಿಗೆ ಹಾಕಲಾಗಿದೆ. ಭಾರತೀಯ ಮೂಲದ ಅಮೆರಿಕ ಸಂಶೋಧನ ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಇವರು ಎದುರಿಸಿದ್ದಾರೆ. ವಿದ್ಯಾರ್ಥಿನಿ...
Date : Monday, 22-06-2015
ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಸೋಮವಾರ ಬಿಜೆಪಿ ಮುಖಂಡ ನಿತಿನ್ ಗಡ್ಕರಿಯವರು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜೆ ಪರ ಇಡೀ ಪಕ್ಷವೇ ಇದೆ, ಅವರು ಕಾನೂನು ಬಾಹಿರವಾಗಿ ಏನನ್ನೂ...
Date : Monday, 22-06-2015
ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000ಸಾವಿರದ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಜೂ.31 ಕೊನೆಯದಿನ. 2005ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲವಾದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿದೆ. ಈ ಹಿಂದೆ ಜ.1ನ್ನು ಕಡೆಯ ದಿನವನ್ನಾಗಿ...
Date : Monday, 22-06-2015
ಕಾಬೂಲ್: ಕಾಬೂಲ್‌ನಲ್ಲಿನ ಅಫ್ಘಾನಿಸ್ಥಾನದ ಸಂಸತ್ತಿನ ಮೇಲೆ ಸೋಮವಾರ ಉಗ್ರರ ದಾಳಿಯಾಗಿದೆ, ಇಡೀ ಕಟ್ಟಡದಲ್ಲೇ ದಟ್ಟ ಹೊಗೆ ಆವರಿಸಿದ್ದು ರಾಜಕಾರಣಿಗಳು ಎದ್ದೋ ಬಿದ್ದು ಹೊರ ಓಡಿ ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಸತ್ತಿರಬಹುದೆಂದು ಮೂಲಗಳು ತಿಳಿಸಿವೆ....
Date : Monday, 22-06-2015
ರಾಂಚಿ: ಜಾರ್ಖಾಂಡ್‌ನ ರಾಜ್ಯಸಭಾ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಎಂ.ಜೆ.ಅಕ್ಬರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ. ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ಅಕ್ಬರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಪ್ರಸ್ತುತ ಅಕ್ಬರ್ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರಾಜ್ಯಸಭೆಯಲ್ಲಿ ಇವರ...
Date : Monday, 22-06-2015
ಮಿರ್‌ಪುರ್: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅಪ್ರತಿಮ ಅಭಿಮಾನಿ, ಇಡೀ ಜೀವನವನ್ನೇ ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟ ಸುಧೀರ್ ಗೌತಮ್ ಅವರ ಮೇಲೆ ಭಾನುವಾರ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಬಾಂಗ್ಲಾ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತ ಬಳಿಕ ಅಲ್ಲಿನ...