News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರೀಯ ಜಲ ಮಸೂದೆ ಕರಡು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನೀರು ಬಿಕ್ಕಟ್ಟು ಸೇರಿದಂತೆ ಅಂತರ್-ರಾಜ್ಯ ನದಿ ನೀರು ನಿರ್ವಹಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ಮಸೂದೆ ೨೦೧೬ರ ಅಂತಿಮ ಕರಡನ್ನು ಬಿಡುಗಡೆ ಮಾಡಿದೆ. ಇದು ಜಲಾಯನ ಪ್ರದೇಶಗಳ ನದಿ ನೀರು ನಿರ್ವಹಣೆ, ರಾಜ್ಯಗಳಿಗೆ...

Read More

ಭಾರತ ಸ್ವರಕ್ಷಣೆಯ ಹಕ್ಕು ಹೊಂದಿದೆ: ಅಮೇರಿಕಾ

ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ವಿರುದ್ಧ ಭಾರತ ನಡೆಸಿದ ಸೀಮಿತ ದಾಳಿಯ ಕ್ರಮವನ್ನು ಬೆಂಬಲಿಸಿದ ಅಮೇರಿಕಾ, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಹೇಳಿದೆ. ಉರಿ ದಾಳಿ ಪಾಕಿಸ್ಥನದ ಗಡಿಯಾಚೆಗಿನ ಭಯೋತ್ಪಾದನೆ ಎಂದು ಸ್ಪಷ್ಟವಾಗಿದ್ದು, ಯುದ್ಧ...

Read More

ಭಾರತದಲ್ಲಿ ಲಿಂಗ ತಾರತಮ್ಯ ಕೊನೆಗೊಳಿಸುವಂತೆ ಮೋದಿ ಕರೆ

ನವದೆಹಲಿ: ‘ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ಕ್ಕೆ ಹೆಣ್ಣು ಮ್ಕಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಲಿಂಗ ತಾರತಮ್ಯ ನೀತಿಯನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ. ಹೆಣ್ಣು ಮಕ್ಕಳು ಶಿಕ್ಷಣದಿಂದ ಹಿಡಿದು ಕ್ರೀಡೆ ವರೆಗೆ ಎಲ್ಲ ಕ್ಷೇತ್ರದಲ್ಲೂ ತಮ್ಮ...

Read More

16 ಅಡಿ ಅಗಲ, 6 ಅಡಿ ಎತ್ತರದ ಗಾಂಧಿ ಕ್ಯಾಪ್ ತಯಾರಿಸಿದ ಶಾಲಾ ಮಕ್ಕಳು

ರಾಜ್‌ಕೋಟ್: ಗುಜರಾತ್ ರಾಜ್ಯದ ರಾಜ್‌ಕೋಟ್‌ನ ಶಾಲಾ ಮಕ್ಕಳು ಗಾಂಧಿ ಕ್ಯಾಪ್‌ನ ಬಗ್ಗೆ ಜಾಗೃತಿ ಮೂಡಿಸಲು 16 ಅಡಿ ಅಗಲ ಮತ್ತು 6 ಅಡಿ ಎತ್ತರದ ಗಾಂಧಿ ಕ್ಯಾಪ್ ತಯಾರಿಸಿದ್ದಾರೆ. ಇತ್ತೀಚೆಗೆ ದೇಶ ಮಹಾತ್ಮಾ ಗಾಂಧಿ ಅವರ 147ನೇ ಜನ್ಮದಿನವನ್ನು ಆಚರಿಸಿತು. ಇದನ್ನು ಗುರುತಿಸುವ ಸಲುವಾಗಿ...

Read More

ಶೀಘ್ರದಲ್ಲೇ ಬರಲಿವೆ ಗ್ಲಾಸ್ ಟಾಪ್ ರೈಲ್ವೆ ಕೋಚ್‌ಗಳು

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅತ್ಯಾಧುನಿಕ ಪ್ರಸಾರ ವ್ಯವಸ್ಥೆ ಇರುವ ಹೊಸ ಗ್ಲಾಸ್ ಟಾಪ್ ರೈಲ್ವೆ ಕೋಚ್‌ಗಳನ್ನು (ಬೋಗಿ) ಸಮರ್ಪಿಸುತ್ತಿದೆ. ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ), ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಹಾಗೂ ಇಂಟಿಗ್ರಲ್ ಕೋಚ್...

Read More

ಜಮ್ಮು ಕಾಶ್ಮೀರದ ಶೋಫಿಯಾನ್‌ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: 8 ಮಂದಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್‌ನಲ್ಲಿ ಗಸ್ತು ತಿರುಗುತ್ತಿದ್ದ ಅರೆ ಸೈನಿಕ ಪಡೆಗಳ ಮೇಲೆ ಭಯೋತ್ಪಾದಕರು ಮಂಗಳವಾರ ದಾಳಿ ನಡೆಸಿದ್ದು, ಓರ್ವ ಸೇನಾ ಜವಾನ್ ಮತ್ತು 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ...

Read More

ಭಾರತದ ಸಹನೆಯನ್ನು ಪರೀಕ್ಷಿಸಬೇಡಿ

ನಾಗ್ಪುರ : ಭಾರತದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ 91 ನೇ ಸಂಸ್ಥಾಪನಾ ದಿನವಾದ ಇಂದು ನಾಗ್ಪುರದ ರೆಶಿಮ್‌ಭಾಗ್ ಮೈದಾನದಲ್ಲಿ ಏರ್ಪಡಿಸಲಾದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು....

Read More

ಪಾಕ್ ಸರ್ಕಾರ ಮತ್ತು ಮಿಲಿಟರಿ ನಡುವೆ ತೊಡಕಿರುವ ಬಗ್ಗೆ ವರದಿ: ಪಾಕ್‌ನ ಟಾಪ್ ಪತ್ರಕರ್ತನಿಗೆ ನಿರ್ಬಂಧ

ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರ ಮತ್ತು ಮಿಲಿಟರಿ ನಡುವೆ ಶಂಕಾಸ್ಪದ ಬಿರುಕು ವರದಿ ಪ್ರಕಟಿಸಿದ ಮತ್ತು ಭಯೋತ್ಪಾದಕ ಗುಂಪುಗಳಿಗೆ ಐಎಸ್‌ಐ ಬೆಂಬಲದ ಬಗ್ಗೆ ದೇಶ ಜಾಗತಿಕವಾಗಿ ಪ್ರತ್ಯೇಕಿಸಿದೆ ಎಂದು ಬರೆದ ಪಾಕಿಸ್ಥಾಮದ ಪ್ರಮುಖ ಪತ್ರಕರ್ತನನ್ನು ಪಾಕಿಸ್ಥಾನ ಬಿಟ್ಟು ತೊಗಲದಂತೆ ನಿರ್ಬಂಧಿಸಲಾಗಿದೆ. ಪಾಕ್ ಸರ್ಕಾರದ ಗಡಿ...

Read More

ಮೈಸೂರಿನಲ್ಲಿಂದು ವಿಶ್ವವಿಖ್ಯಾತ ಜಂಬೂಸವಾರಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ. ಇಂದು ಮಧ್ಯಾಹ್ನ 2.16ಕ್ಕೆ ಶುಭ ಮಕರ ಲಗ್ನದಲ್ಲಿ ಇತಿಹಾಸ ಪ್ರಸಿದ್ಧ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು...

Read More

ದೇಶದ ರಕ್ಷಣೆಗಾಗಿ ಯಾವುದೇ ಹವಾಮಾನ, ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ: ಸೇನೆ

ನವದೆಹಲಿ: ಚಳಿಗಾಲ  ಸಮೀಪಿಸುತ್ತಿದ್ದು, ಭಾರತೀಯ ಸೇನೆ ಗಡಿ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲು ಸಜ್ಜಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವುದರ ಜೊತೆಗೆ ಗಡಿ ಉಲ್ಲಂಘನೆ ತೀಕ್ಷ್ಣವಾಗುತ್ತಿದೆ. ಶೀಘ್ರದಲ್ಲೇ ಚಳಿಗಾಲ ಆಗಮಿಸುತ್ತಿದ್ದು, ಗಡಿ ಭದ್ರತೆಗೆ ಹಲವಾರು ಸಮಸ್ಯೆಗಳು, ಅಡೆತಡೆಗಳು ಉಂಟಾಗಲಿದೆ. ಇದು...

Read More

Recent News

Back To Top