Date : Friday, 11-11-2016
ನವದೆಹಲಿ: ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ಆಯೋಜಿಸಿದ 3 ದಿನಗಳ ಅಖಿಲ ಭಾರತ ಕಾರ್ಯಕರ್ತ ಪ್ರೇರಣಾ ಶಿಬಿರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಉದ್ಘಾಟಿಸಿದರು. ಮಹಿಳೆಯರ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರ ಸೇವಿಕಾ ಸಮಿತಿ ಈ ವರ್ಷ...
Date : Friday, 11-11-2016
ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜಪಾನ್ ಪ್ರಧಾನಿ ಶಿನ್‌ಝೋ ಅಬೆ ಅವರನ್ನು ಭೇಟಿ ಮಾಡಿದ್ದು, ಈ ಇಬ್ಬರು ಮಹತ್ವದ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಮೋದಿ ಅವರು ಪರಮಾಣು ಒಪ್ಪಂದಕ್ಕೆ ಸಹಿ...
Date : Friday, 11-11-2016
ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವೊಂದನ್ನು ಆಯೋಜಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು...
Date : Friday, 11-11-2016
ಬೆಂಗಳೊರು: ಕೆಎಸ್‌ಆರ್‌ಟಿಸಿಯ ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಹೊಸದಾಗಿ ನೇಮಕಗೊಂಡ 1,350 ನೌಕರರಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಡ್ರೈವರ್‌ಗಳಾಗಿ ನೇಮಕ ಮಾಡಲು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ಅಮ್ಮೆನಮ್ಮ ಹಾಗೂ ವೀಣಾ ಹೂಸಮ್ಮ ಮೂಲತಃ ಬೀದರ್ ಮತ್ತು ಚಿಕ್ಕಾಬಳ್ಳಾಪುರ ಜಿಲ್ಲೆಯವರಾಗಿದ್ದಾರೆ....
Date : Friday, 11-11-2016
ಗುರುಗ್ರಾಮ: ದೆಹಲಿ, ಎನ್‌ಸಿಆರ್ ಮತ್ತು ಹರಿಯಾಣದಲ್ಲಿ ದೀಪಾವಳಿ ಆಚರಣೆಯ ನಂತರ ಮತ್ತು ವಾಹನಗಳ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಸುಮಾರು 1,400 ವಿದ್ಯಾರ್ಥಿಗಳು ಕೂಡಲೇ ನ್ಯಾಷನಲ್ ಕ್ಲೀನ್ ಏರ್ ಡೇ ಜಾರಿಗೆ ತರುವ ಪ್ರಧಾನಿ ಮೋದಿ ಅವರಿಗೆ...
Date : Friday, 11-11-2016
ಶ್ರೀನಗರ: ಭಾರತೀಯ ಸೇನೆ ಹುತಾತ್ಮ ಹವಾಲ್ದಾರ್ ಸತ್ನಾಮ್ ಸಿಂಗ್‌ಗೆ ಶುಕ್ರವಾರ ಗೌರವ ಸಲ್ಲಿಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತರಾಗಿದ್ದ ಸಂದರ್ಭ ಕಾಶ್ಮೀರದ ಕುಪ್ವಾರಾದ ಮಚಿಲ್ ಸೆಕ್ಟರ್‌ನಲ್ಲಿ ನ.9ರಂದು ಸತ್ನಾಮ್ ಸಿಂಗ್ ಹುತಾತ್ಮರಾಗಿದ್ದರು. ಸೈನಿಕ ಸತ್ನಾಮ್ ಸಿಂಗ್‌ರ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ...
Date : Friday, 11-11-2016
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರ್‍ಯಾಟಲ್ ಜಲವಿದ್ಯುತ್ ಯೋಜನೆಗಳ ವಿರುದ್ಧ ಪಾಕಿಸ್ಥಾನ ನೀಡಿರುವ ದೂರಿನ ಅನ್ವಯ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ನ್ಯೂಟ್ರಲ್ ತಜ್ಞರ ನೇಮಕದ ಕುರಿತು ವಿಶ್ವ ಬ್ಯಾಂಕ್‌ನ ತೀರ್ಪಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಸರ್ಕಾರದ...
Date : Friday, 11-11-2016
ನವದೆಹಲಿ : ಅಮೇರಿಕಾದಲ್ಲಿರುವ ಭಾರತೀಯ ಮಹಿಳೆ ಮತ್ತು ಆಕೆಯ ಮಗುವಿಗೆ ಸಹಾಯಹಸ್ತ ನೀಡುವ ಮೂಲಕ ಸೂಪರ್ ಮಾಮ್ ಎಂದೇ ಖ್ಯಾತಿಯಾಗಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶ ಮೂಲದ ದೀಪಿಕಾ ಪಾಂಡೆ...
Date : Friday, 11-11-2016
ಟೋಕಿಯೊ: ಮೂರು ದಿನಗಳ ಕಾಲ ಜಪಾನ್ ಭೇಟಿಯಲ್ಲಿರುವ ಭಾರತದ ಪ್ರಧಾನಿ ಮೋದಿಯವರು ಟೋಕಿಯೋದಲ್ಲಿ ಜಪಾನ್ನ ವ್ಯಾಪಾರಸ್ಥರ ಸಭೆಯಲ್ಲಿ ಭಾಗವಹಿಸಿ, ಭಾರತವನ್ನು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಕರೆ ನೀಡಿದ್ದಾರೆ. ಟೋಕಿಯೋದಲ್ಲಿ CII-KEIDANREN business luncheon – ಭಾರತ ಮತ್ತು ಜಪಾನ್ನ ಪ್ರತಿಷ್ಠಿತ ವ್ಯಾಪಾರಸ್ಥರ,...
Date : Friday, 11-11-2016
ನವದೆಹಲಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಿಎಸ್‌ಟಿ ಸಂಬಂಧಿತ 3, ಬಾಡಿಗೆ ತಾಯ್ತನ ನಿಯಂತ್ರಣ ಸೇರಿದಂತೆ ಸುಮಾರು 9 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ. ಕೇಂದ್ರ ಸೇವಾ ಮತ್ತು ತೆರಿಗೆ ಬಿಲ್, ಇಂಟೀಗ್ರೇಟೆಟ್ ಸೇವಾ ಮತ್ತು ತೆರಿಗೆ ಬಿಲ್, ಸರಕು ಮತ್ತು ಸೇವಾ...