Date : Thursday, 17-11-2016
ರಾಯ್‌ಪುರ: ಛತ್ತೀಸ್‌ಗಢ ರಾಜ್ಯವು ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧವನ್ನು ಬೆಂಬಲಿಸಿ, ಅಂಗೀಕರಿಸಿದ ಭಾರತದ ಮೊದಲ ರಾಜ್ಯವಾಗಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಅಧಿಸೂಚನೆ ಜಾರಿಗೆ ಪ್ರಸ್ತಾಪಿಸಿದ್ದರು. ಅಮೇರಿಕಾ ಅಧ್ಯಕ್ಷ ಲಿಂಕನ್ ಅವರ ಗುಲಾಮಗಿರಿಯ ನಿರ್ಮೂಲನೆಯಿಂದ ಮೋದಿ ಜಿ...
Date : Thursday, 17-11-2016
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2016’ ಕಾರ್ಯಕ್ರಮವು ನವೆಂಬರ್ 17 ರಂದು ಉದ್ಘಾಟನೆಗೊಂಡಿತು. ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟನೆಗೊಂಡ ಆಳ್ವಾಸ್ ವಿದ್ಯಾರ್ಥಿಸಿರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ...
Date : Thursday, 17-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಹೊಸ ಮಾನವರಹಿತ ವೈಮಾನಿಕ ಯುದ್ಧ ಡ್ರೋನ್ ರುಸ್ತಮ್-2 ಯಶಸ್ವಿ ಪರೀಕ್ಷೆ ನಡೆಸಿದೆ. ತಪಸ್ 201 ಅಥವಾ ರುಸ್ತಮ್-2 ಈ ಹಿಂದಿನ ರುಸ್ತಮ್-1ನ 7 ವರ್ಷಗಳ ನಂತರ ನಿರ್ಮಿಸಲಾಗಿದ್ದು, ಇದನ್ನು...
Date : Thursday, 17-11-2016
ನವದೆಹಲಿ : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕ್ ಸೈನ್ಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರು ಪಾಕ್ ಸೈನ್ಯದ 7 ಸೈನಿಕರನ್ನು ಹತ್ಯೆಗೈದಿದ್ದರು. ಅದರಂತೆ ಪಾಕ್ ಸೈನ್ಯವು 11 ಜನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ಥಾನದ ಸೇನಾ ಮುಖ್ಯಸ್ಥ...
Date : Thursday, 17-11-2016
ಮಧುಬನಿ: ಪ್ರಧಾನಿ ನರೇಂದ್ರ ಮೋದಿ ಅವರ ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ನಡೆಗೆ ಬೆಂಬಲ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬೇನಾಮಿ ಆಸ್ತಿ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎರಡನೇ ಹಂತದ ‘ನಿಶ್ಚಯ್ ಯಾತ್ರಾ’ ಆರಂಭಕ್ಕೂ ಮುನ್ನ...
Date : Thursday, 17-11-2016
ವಾಷಿಂಗ್ಟನ್: ಭಾರತೀಯ ಅಮೇರಿಕನ್ ಹಾಗೂ ದಕ್ಷಿಣ ಕ್ಯಾರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರನ್ನು ಅಮೇರಿಕಾ ಸಂಪುಟದ ರಾಜ್ಯ ಕಾರ್ಯದರ್ಶಿ ಅಭ್ಯರ್ಥಿ ಸ್ಥಾನಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಟ್ರಂಪ್ ಅವರ ಸಂಪರ್ಕ ನಿರ್ದೇಶಕ ಜೇಸನ್ ಮಿಲ್ಲರ್ ಪ್ರಕಾರ ಟ್ರಂಪ್ ಅವರು ಕಾರ್ಯದರ್ಶಿ ಅಭ್ಯರ್ಥಿ ನಿಕ್ಕಿ...
Date : Thursday, 17-11-2016
ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ಥಾನ ‘ರಾದ್ ಉಲ ಬರ್ಕ್’ ಸೇನಾ ಸಮರಾಭ್ಯಾಸ ನಡೆಸುತ್ತಿದೆ. ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿಯ ಭವಲ್ಪುರ್‌ನ ಖೈರ್ಪುರ್ ತಮಿವಾಲಿ ಪ್ರದೇಶದಲ್ಲಿ ಪಾಕಿಸ್ಥಾನ ಸೇನೆ ಸಮರಾಭ್ಯಾಸ ನಡೆಸುತ್ತಿದ್ದು, ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಸೇನಾಪಡೆ ಮುಖ್ಯಸ್ಥ ರಹೀಲ್...
Date : Wednesday, 16-11-2016
ನವದೆಹಲಿ: ಹಳೇ ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಭಾರತದದಲ್ಲಿ ಕಪ್ಪುಹಣ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಮಗ್ರತೆ ಮತ್ತು ನೈತಿಕತೆ ದೇಶದ ಅಭಿವೃದ್ಧಿಗೆ...
Date : Wednesday, 16-11-2016
ನವದೆಹಲಿ: ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಬ್ಯಾಂಕಗಳಲ್ಲಿ ಹಣ ಬದಲಾಯಿಸಲು ಸಾಲುಗಟ್ಟಿ ನಿಲ್ಲುತ್ತಿದ್ದು, ನೋಟು ಬದಲಾವಣೆ ಸಂದರ್ಭ ಐಡಿ ಕಾರ್ಡ್‌ನ ನಕಲು ಪ್ರತಿಗಳನ್ನು ಪಡೆಯದಂತೆ ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸೂಚಿಸಿವೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಜನರು ತಮ್ಮ ಮಾನ್ಯ...
Date : Wednesday, 16-11-2016
ಢಾಕಾ: ವಿಶ್ವದ ಲಕ್ಷಾಂತರ ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದ ಅನುಷ್ಠಾನಗೊಳ್ಳುವುದು ಬಹು ಅಗತ್ಯ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹವಾಮಾನ ಬದಲಾವಣೆ ವಿಚಾರದ ನಮ್ಮ ಬದ್ಧತೆಯನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಲಕ್ಷಾಂತರ ಜನರ ಜೀವ ಮತ್ತು ಜೀವನಾಧಾರ ಹಾನಿಗೆ ಒಳಗಾಗಲಿದೆ...