Date : Saturday, 19-11-2016
ನವದೆಹಲಿ: ಅಸ್ಸಾಂ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತ್ರಿಪುರ ಮತ್ತು ತಮಿಳುನಾಡು ರಾಜ್ಯಗಳ 8 ವಿಧಾನಸಭಾ ಮತ್ತು 4 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ನಡೆಯಲಿದೆ. ಕೇಂದ್ರ ಸರ್ಕಾರದ ರೂ.500 ಮತ್ತು ರೂ.1000 ನೋಟುಗಳ ನಿಷೇಧದ ಮಹತ್ವದ ನಿರ್ಧಾರದಿಂದ ಬಿಜೆಪಿಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷೆಯಾಗಿರಲಿದೆ...
Date : Saturday, 19-11-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧದ ಬಾಂಬ್ ಶೆಲ್ 4 ಅಸುರರ ಮೇಲೆ ಏಕಕಾಲಕ್ಕೆ ನಡೆಸಿದ ದಾಳಿಯಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ದೇಶವನ್ನು ಅಸ್ಥಿರಗೊಳಿಸಲು ಕೋಟ್ಯಾಂತರ ರೂಪಾಯಿ ಮೊತ್ತದ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಆದರೆ...
Date : Saturday, 19-11-2016
ಅಸ್ಸಾಂ : ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ದಿಗ್ಬೊಯಿಯಲ್ಲಿ ಸೇನಾ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಿನ್ಸುಕಿಯಾದ ಪೆಂಗ್ರಿ ಪ್ರದೇಶದಲ್ಲಿ ಬೆಳಗ್ಗಿನ ಜಾವ ಸುಮಾರು5.30 ಕ್ಕೆ ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ...
Date : Saturday, 19-11-2016
ನವದೆಹಲಿ : ನವೆಂಬರ್ 19 ರಂದು ಬ್ಯಾಂಕ್ಗಳಲ್ಲಿ ಹಿರಿಯ ನಾಗರಿಕರು ಮತ್ತು ಆಯಾ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆಗೆ ಅವಕಾಶ ನೀಡಲಾಗಿದೆ. ನಾಳೆ ನವೆಂಬರ್ 20 ರ ಭಾನುವಾರದಂದು ಬ್ಯಾಂಕ್ಗಳಿಗೆ ರಜೆ ಇರಲಿದೆ. ಬ್ಯಾಂಕ್ಗಳ ಎದುರು ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ...
Date : Saturday, 19-11-2016
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಕೃ.ಸೂರ್ಯನಾರಾಯಣ ರಾವ್ ಅವರು ವಿಧಿವಶರಾಗಿದ್ದಾರೆ. ಸೂರೂಜಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್ ಅವರು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ 11.11 ರ ಸಮಯಕ್ಕೆ...
Date : Friday, 18-11-2016
ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕ್ ಲಾಕರ್‌ಗಳು ಮತ್ತು ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳುವುದು ಎಂಬ ವದಂತಿಗಳು ಕೇಳಿ ಬರುತ್ತಿವೆ. ಈ ವದಂತಿಗಳು ಸುಳ್ಳು ಎಂದು ಹಣಕಾಸು ಸಚಿವ ಅರುಣ ಜೇಟ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ನೋಟು ನಿಷೇಧದ ನಂತರ ಸರ್ಕಾರ ಮುಂದಿನ ಕ್ರಮವಾಗಿ ಬ್ಯಾಂಕ್...
Date : Friday, 18-11-2016
ವಾಷಿಂಗ್ಟನ್: ವೈಟ್‌ಹೌಸ್‌ನ ಸೌತ್ ಕೋರ್ಟ್ ಸಭಾಂಗಣದ ಐಸೆನ್‌ಹೋವರ್ ಕಾರ್ಯನಿರ್ವಹಣಾ ಕಚೇರಿ ಕಟ್ಟಡದಲ್ಲಿ ಗುರುನಾಕ್ ಜಯಂತಿಯನ್ನು ಆಚರಿಸಲಾಯಿತು. ಗುರುನಾನಕ್‌ರ ೫೪೮ನೇ ಜಯಂತಿಯನ್ನು ವೈಟ್‌ಹೌಸನಲ್ಲಿ ಆಚರಿಸಲಾಗಿದ್ದು, ಸಿಖ್ ಸಮುದಾಯದ ಸುಮಾರು ೧೫೦ ಸದಸ್ಯರು ಹಾಗೂ ವೈಟ್‌ಹೌಸ್‌ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಪ್ರಾರ್ಥನೆಯೊಂದಿಗೆ...
Date : Friday, 18-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಅಧಿಸೂಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಸಾರ್ವಜನಿಕರ ಅನಾನುಕೂಲವನ್ನು ತಗ್ಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡುವಂತೆ ಕೇಳಿಕೊಂಡಿದೆ. ನಾವು ಯಾವುದೇ ತಡೆಯಾಜ್ಞೆಯನ್ನು ನೀಡುವುದಿಲ್ಲ ಎಂದು ಮುಖ್ಯ ನ್ಯಾ....
Date : Friday, 18-11-2016
ನವದೆಹಲಿ : ಗ್ರೀನ್‌ಪೀಸ್ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ವಾಯುಮಾಲಿನ್ಯದ ಕಾರಣದಿಂದಾಗಿ ಕಳೆದ ವರ್ಷ ಭಾರತದಲ್ಲಿ ಚೀನಾಗಿಂತ ಹೆಚ್ಚಿನ ಸಾವು ಸಂಭಸಿವೆ ಎಂದು ವರದಿ ಮಾಡಿದೆ. Global Burden of Diseases study ಮಾಹಿತಿಗಳ ಪ್ರಕಾರ ಸರಕಾರವು ವಾಯುಮಾಲಿನ್ಯದ ವಿರುದ್ಧ ಸರಿಯಾದ ಕ್ರಮಗಳನ್ನು...
Date : Friday, 18-11-2016
ಉದ್ಧಂಪುರ್: ನಗರದಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಣ, ಹೆಣ್ಣು ಮಕ್ಕಳ ಚುಡಾಯಿಸುವುದು ಮತ್ತಿತರ ಅಪರಾಧಗಳನ್ನು ನಿಯಂತ್ರಿಸಲು ಉಧಂಪುರ ಜಿಲ್ಲೆಯಲ್ಲಿ ಪೊಲೀಸರು ಕುದುರೆ ಸವಾರಿ ಮೂಲಕ ಕಾರ್ಯನಿರ್ವಹಣೆ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಗೆ ಉದ್ಧಂಪುರ ಪೊಲೀಸ್ ಇನ್‌ಸ್ಪೆಕ್ಟರ್ ಸುರಿಂದರ್ ಕುಮಾರ್ ಗುಪ್ತಾ (ರಿಯಾಸಿ ರೇಂಜ್),...