Date : Monday, 20-03-2017
ಮುಂಬಯಿ: ಐಐಟಿ ಬಾಂಬೆಯ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್ (ಐಡಿಸಿ) ಆಂಡ್ರಾಯ್ಡ್ ಫೋನ್‌ಗಳಿಗೆ 12 ಭಾರತೀಯ ಭಾಷೆಗಳ ಉಚಿತ ಕೀಬೋರ್ಡ್ ಆಪ್ ‘ಸ್ವರಚಕ್ರ’ ವಿನ್ಯಾಸಗೊಳಿಸಿದೆ. ಇದು ಬೆಟರ್ ಟುಗೆದರ್ ಚೌಕಟ್ಟಿನಲ್ಲಿ ಅತರ್ಗತವಾಗಿದ್ದು, ಮುಂದಿನ ಸೋಮವಾರ ಬೆಂಗಳೂರಿನ ಮೈಕ್ರೋಸಾಫ್ಟ್ ರಿಸರ್ಚ್‌ನಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಈ...
Date : Monday, 20-03-2017
ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 24 ನೇ ವಾರದಲ್ಲಿ (ಮಾರ್ಚ್ 19, 2017) ನಗರದ 24 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಾಂಡೇಶ್ವರ : ಪೋಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಇಂದು...
Date : Monday, 20-03-2017
ಚಿಂವ್ ಚಿಂವ್.. ನನ್ನೊಲವಿನ ಮನುಜನೆ ಹೇಗಿದ್ದೀಯಾ ? ಹೇಗೇ ನಡೆದಿದೆ ನಿನ್ನ ಆಧುನಿಕ ಜೀವನ? ಎಲ್ಲಿಗೆ ಬಂತು ಅಭಿವೃದ್ಧಿಯ ಕನಸು ? ನಿನ್ನ ಕನಸಿನ ದಾರಿಗೆ ಅಪರೂಪದ ಸಾಕ್ಷಿ ನಾನಾಗುವೆ ಎಂದು ಆಶಿಸಿದ್ದೆ. ಆದರೆ ದಾರಿಗುಂಟ ನೆಟ್ಟ ಗಿಡ ಮರಗಳ ಬುಡಕ್ಕೆ...
Date : Monday, 20-03-2017
ನವದೆಹಲಿ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೀಗ ಅಲಹಾಬಾದ್‌ನಲ್ಲಿನ ಎರಡು ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ. ಕರೇಲಿ ಪೊಲೀಸರ ಸಮ್ಮುಖದಲ್ಲಿ ನಗರ ನಿಗಮದ ಅಧಿಕಾರಿಗಳು ಅಟಲ ಮತ್ತು ನೈನಿ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಎರಡು ಕಸಾಯಿಖಾನೆಗಳಿಗೆ ಬೀಗ...
Date : Monday, 20-03-2017
ಮುಂಬಯಿ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ನ ನಿಜಬಣ್ಣವನ್ನು ಆತನ ಆಪ್ತ ರಾಷ್ಟ್ರೀಯ ತನಿಖಾ ತಂಡದ ಮುಂದೆ ಮತ್ತೊಮ್ಮೆ ಬಹಿರಂಗಮಾಡಿದ್ದಾನೆ. ಇದರಿಂದಾಗಿ ಈ ಮುಸ್ಲಿಂ ಮೂಲಭೂತವಾದಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಅಕೌಂಟ್‌ಗಳನ್ನು ಆತ ಹೇಗೆ...
Date : Monday, 20-03-2017
ನವದೆಹಲಿ: ಕೇಂದ್ರ ಸಚಿವ ಸಂಪುಟ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶಾಸನಕ್ಕೆ ಪೂರಕವಾದ 4 ಮಸೂದೆಗಳಿಗೆ ಸೋಮವಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರ ಈ ವಾರಾಂತ್ಯದಲ್ಲಿ ಈ ಮಸೂದೆಯನ್ನು ಮನಿ ಬಿಲ್ ಆಗಿ ಸಂಸತ್‌ನಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ...
Date : Monday, 20-03-2017
ಇಸ್ಲಾಮಾಬಾದ್: ಹಿಂದೂಗಳ ಹಕ್ಕಿಗೆ ಸಂಬಂಧಿಸಿದಂತೆ ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಪಾಕಿಸ್ಥಾನಲ್ಲಿ ಐತಿಹಾಸಿಕ ಮಸೂದೆಯೊಂದು ಜಾರಿಗೆ ಬಂದಿದೆ. ಹಿಂದೂ ವಿವಾಹ ಕಾಯ್ದೆಯನ್ನು ಅಲ್ಲಿ ಜಾರಿಗೊಳಿಸಲಾಗಿದ್ದು, ಈ ಮೂಲಕ ಹಿಂದುಗಳು ಸೇರಿದಂತೆ ಇತರ ಅಲ್ಪಸಂಖ್ಯಾತರ ಮದುವೆಗೆ ಅಲ್ಲಿ ಕಾನೂನು ಮಾನ್ಯತೆ ಸಿಗಲಿದೆ. ಪಾಕಿಸ್ಥಾನ ಅಧ್ಯಕ್ಷ...
Date : Monday, 20-03-2017
ಮೆಲ್ಬೋನ್: ಭಾರತೀಯರ ಮೇಲೆ ವಿದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೆಷದ ದಾಳಿಗಳು ಮುಂದುವರೆಯುತ್ತಲೇ ಇದೆ. ಈ ಬಾರಿ ಇಂತಹ ದಾಳಿಗೆ ಬಲಿಪಶುವಾದವರು ಕ್ಯಾಥೋಲಿಕ್ ಪಾದ್ರಿ. ಮೆಲ್ಬೋರ್ನ್‌ನ ಚರ್ಚ್‌ನಲ್ಲಿ ಪಾದ್ರಿಯಾಗಿರುವ 48 ವರ್ಷದ ರೆ.ಟೋಮಿ ಕಲತೂರು ಅವರು ಚರ್ಚ್‌ನಲ್ಲಿ ಇನ್ನೆನು ಪ್ರಾರ್ಥನೆ ಆರಂಭಿಸಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ...
Date : Monday, 20-03-2017
ಲಕ್ನೋ: ಉತ್ತರಪ್ರದೇಶದ ಚುನಾವಣೆಯಲ್ಲಿ ತಂತ್ರಗಾರಿಕೆ ಹೆಣೆಯಲು ಕಾಂಗ್ರೆಸ್ ನೇಮಕಗೊಳಿಸಿದ್ದ ರಾಜಕೀಯ ಪಂಡಿತ ಪ್ರಶಾಂತ್ ಕಿಶೋರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಯಾರ ಕಣ್ಣಿಗೂ ಬೀಳದಂತೆ ನಾಪತ್ತೆಯಾಗಿದ್ದಾರೆ. ಹೀಗಾಗೀ ಲಕ್ನೋದ ಕಾಂಗ್ರೆಸ್ ಕಛೇರಿ ಮುಂದೆ ಪ್ರಶಾಂತ್ ಕಿಶೋರ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್‌ನ್ನು ಹಾಕಲಾಗಿದೆ,...
Date : Monday, 20-03-2017
ಇಂಫಾಲ: ಪುಣಿಪುರದ ವಿಧಾನಸಭೆಯಲ್ಲಿ ಸೋಮವಾರ ನಡೆದ ವಿಶ್ವಾಸಮತ ಪರೀಕ್ಷೆಯನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಮೂಲಕ ಮೊತ್ತ ಮೊದಲ ಬಾರಿಗೆ ಈ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದೆ. 60 ಸ್ಥಾನಗಳುಳ್ಳ ಮಣಿಪುರ ವಿಧಾನಸಭೆಯಲ್ಲಿ ನಂಗ್ತೋಂಬಮ್ ಬಿರೆನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ 33 ಶಾಸಕರ ಬೆಂಬಲವನ್ನು ಪಡೆಯುವಲ್ಲಿ...