News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th February 2026

×
Home About Us Advertise With s Contact Us

ಎಸ್‌ಪಿ, ಬಿಎಸ್‌ಪಿ ಕೋಮುವಾದಿ ಪಕ್ಷಗಳು, ಯೋಗಿ ವಿರುದ್ಧ ಅಪಪ್ರಚಾರ

ಲಕ್ನೋ: ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಿಂದ ಉತ್ತರಪ್ರದೇಶದ ಮುಸ್ಲಿಂ ಸಮುದಾಯ ಆತಂಕಗೊಂಡಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಬಿಜೆಪಿಯ ಮುಸ್ಲಿಂ ಬೆಂಬಲಿತರು, ಫೈಯರ್‌ಬ್ರಾಂಡ್ ಸಂತರ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ. ಭಯೋತ್ಪಾದನೆಯ ವಿರುದ್ಧ ಯೋಗಿ ಕಠಿಣ ನಿಲುವು ತಳೆದಿರತುವುದರಿಂದ...

Read More

ಪಾಕ್‌ನಿಂದ ಕೊನೆಗೂ ಭಾರತಕ್ಕೆ ಬಂದಿಳಿದ ಸೂಫಿ ಮೌಲ್ವಿಗಳು

ನವದೆಹಲಿ: ಪಾಕಿಸ್ಥಾನದಲ್ಲಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಸೂಫಿ ಮೌಲ್ವಿಗಳು ಕೊನೆಗೂ ಸೋಮವಾರ ನವದೆಹಲಿಗೆ ಬಂದಿಳಿದಿದ್ದಾರೆ. ಈ ಇಬ್ಬರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಲಿದ್ದಾರೆ. ಸಿಂಧ್‌ನ ಕುಗ್ರಾಮವೊಂದಕ್ಕೆ ತಮ್ಮ ಅನುಯಾಯಿಗಳನ್ನು ಭೇಟಿಯಾಗಲು ಈ ಇಬ್ಬರು...

Read More

ಐಡಿಯಾ-ವೊಡಾಫೋನ್ ವಿಲೀನ

ನವದೆಹಲಿ: ಐಡಿಯಾ ಸೆಲ್ಯೂಲರ್‌ನೊಂದಿಗೆ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಒಡೆತನದ ವೊಡಾಫೋನ್ ಮೊಬೈಲ್ ಸರ್ವಿಸ್ ವಿಲೀನಗೊಳ್ಳಲಿದೆ. ವಿಲೀನ ಪ್ರಕ್ರಿಯೆಗೆ ಈಗಾಗಲೇ ಎರಡೂ ಕಂಪನಿಗಳು ಅನುಮೋದನೆ ನೀಡಿವೆ. ಈ ವಿಲೀನದ ಮೂಲಕ ಈ ಸಂಯೋಜಿತ ಸಂಸ್ಥೆ ದೇಶದ ಅತೀದೊಡ್ಡ ಟೆಲಿಕಾಂ ಸರ್ವಿಸ್...

Read More

ರಗ್ಬಿ ಆಟಗಾರ್ತಿಯ ಸೇನಾಧಿಕಾರಿಯಾಗುವ ಕನಸು ಕೊನೆಗೂ ಈಡೇರಿತು

ಪುಣೆ: ಸೇನೆಗೆ ಸೇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ ಪುಣೆಯ 25 ವರ್ಷದ ರಗ್ಬಿ ಆಟಗಾರ್ತಿ ಅನ್ನಪೂರ್ಣ ದತ್ತಾತ್ರೇಯ ಬೋತತೆಯ ಕನಸು ಕೊನೆಗೂ ಈಡೇರಿದೆ. ಆಲ್-ಇಂಡಿಯಾ ಎನ್‌ಸಿಸಿ ಮೆರಿಟ್ ಲಿಸ್ಟ್ ಸ್ಪೆಷಲ್ ಎಂಟ್ರಿ(ವುಮೆನ್)ನಲ್ಲಿ ಆಕೆ 3 ನೇ ಸ್ಥಾನ ಪಡೆದುಕೊಂಡಿದ್ದು, ಶೀಘ್ರ ಸೇನಾ ಸಮವಸ್ತ್ರ ಧರಿಸಲಿದ್ದಾಳೆ....

Read More

ಮಣಿಪುರದಲ್ಲಿ ಆರ್ಥಿಕ ದಿಗ್ಬಂಧನ ಹಿಂಪಡೆದ ನಾಗಾಗಳು

ಇಂಫಾಲ: ಮಣಿಪುರದಲ್ಲಿ 5  ತಿಂಗಳ ಹಿಂದೆ ವಿಧಿಸಲಾಗಿದ್ದ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ನಾಗಾಗಳು ಭಾನುವಾರ ಮಧ್ಯರಾತ್ರಿಯಿಂದ ಹಿಂಪಡೆದುಕೊಂಡಿದ್ದಾರೆ. ಮಣಿಪುರದ ಸೇನಾಪತಿಯ ಉಪ ಕಮಿಷನರ್ ಕಛೇರಿಯಲ್ಲಿ ನಡೆದ ಕೇಂದ್ರ ಸರ್ಕಾರ, ಯುನೈಟೆಡ್ ನಾಗಾ ಕೌನ್ಸಿಲ್ ಮತ್ತು ಮಣಿಪುರದ ನೂತನ ಸರ್ಕಾರದ ನಡುವಣ ತ್ರಿಪಕ್ಷೀಯ...

Read More

ಭಾರತೀಯ ಮೂಲದ ಯುಎಸ್ ವಿಜ್ಞಾನಿಗೆ ಪ್ರತಿಷ್ಟಿತ ಕರಿಯರ್ ಅವಾರ್ಡ್

ಹೌಸ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮಹತ್ವದ ಸಾಧನೆಗಳನ್ನು ಮಾಡಿ ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಿಗೂ ಕೀರ್ತಿ ತರುತ್ತಿದ್ದಾರೆ. ಅಂಶುಮಲಿ ಶ್ರೀವಾಸ್ತವ ಎಂಬ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕಂಪ್ಯೂಟರ್ ವಿಜ್ಞಾನಿ ನ್ಯಾಷನಲ್ ಸೈನ್ಸ್ ಫೌಂಡೇಶನ್(ಎನ್‌ಎಸ್‌ಎಫ್)ನ ಪ್ರತಿಷ್ಟಿತ ಕರಿಯರ್ ಅವಾರ್ಡ್‌ನ್ನು...

Read More

ಸುಕ್ಮಾ ಹುತಾತ್ಮರ ಕುಟುಂಬಕ್ಕೆ 6 ಲಕ್ಷ ನೀಡಲು ಸೈನಾ ನಿರ್ಧಾರ

ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಸಾವನ್ನಪ್ಪಿದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ಖ್ಯಾತ ಬ್ಯಾಡ್ಮಿಂಟನ್ ಆಗಾರ್ತಿ ಸೈನಾ ನೆಹ್ವಾಲ್ ಮುಂದಾಗಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 50 ಸಾವಿರದಂತೆ ಒಟ್ಟು 6 ಲಕ್ಷ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ. ತನ್ನ...

Read More

15 ದಿನದೊಳಗೆ ಆದಾಯ, ಆಸ್ತಿ ದಾಖಲೆ ನೀಡಲು ಸಚಿವರಿಗೆ ಯೋಗಿ ತಾಕೀತು

ಲಕ್ನೋ: ಉತ್ತರಪ್ರದೇಶ ನೂತನ ಸಿಎಂ ಆಯ್ಕೆಯಾಗಿರುವ ಯೋಗಿ ಆದಿತ್ಯಾನಾಥ ಅವರು ತಮ್ಮ ಅಧಿಕಾರದ ಮೊದಲ ದಿನವೇ ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ. ಅಧಿಕಾರವೇರಿದ ಕೆಲ ಹೊತ್ತಿನಲ್ಲೇ ಪರಿಚಯ ಸಭೆ ನಡೆಸಿದ ಅವರು, ತಮ್ಮ ಸರ್ಕಾರದ ಸಚಿವರುಗಳಿಗೆ ೧೫ ದಿನದೊಳಗೆ ಚರಾ,...

Read More

ಅರುಣಾಚಲ ಪ್ರದೇಶದಲ್ಲಿ ಯೋಧರಿಂದ 127 ಪ್ರವಾಸಿಗರ ರಕ್ಷಣೆ

ನವದೆಹಲಿ: ಅರುಣಾಚಲಪ್ರದೇಶದ ತವಾಂಗ್‌ನ ಸೇಲಾ ಪಾಸ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಹಾಕಿಕೊಂಡಿದ್ದ 127ಪ್ರವಾಸಿಗರನ್ನು ಭಾರತೀಯ ಯೋಧರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ. ಒರ್ವ ವಿದೇಶಿ ಪ್ರವಾಸಿಗ ಮೃತರಾಗಿದ್ದಾರೆ. ಶನಿವಾರ ಮಧ್ಯಾಹ್ನ ಸುಮಾರು 2.45ರ ಸುಮಾರಿಗೆ ಅಹಿರ್‌ಘರ್, ಸೇಲಾ ಮತ್ತು ನೌರನಂಗ್ ನಡುವಣ ತೇಝ್‌ಪುರ್-ತವಾಂಗ್...

Read More

ಮಾಯಾ, ಕೇಜ್ರಿಗಳಿಗೆ ಇವಿಎಂ ಶನಿಕಾಟ !

ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...

Read More

Recent News

Back To Top