Date : Friday, 10-03-2017
ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಗಾಢವಾದ ಸಂಬಂಧ ಬಯಸುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ಮುಂದುವರಿಯಲಿದೆ ಎಂದು ವೈಟ್ ಹೌಸ್ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಯುಸ್, ಭಾರತ ಹಾಗೂ ವಾಣಿಜ್ಯಿಕ ಸಂಬಂಧದಲ್ಲಿ ಉಭಯ ದೇಶಗಳು ಪರಸ್ಪರ ಸಾಕಷ್ಟು ಪ್ರಗತಿ...
Date : Friday, 10-03-2017
ಬಂಟ್ವಾಳ : ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ, ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾರ್ಚ್ 10 ರಂದು ಹಮ್ಮಿಕೊಂಡಿತ್ತು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್, ಉಮಾನಾಥ್...
Date : Friday, 10-03-2017
ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವಣ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಒರ್ವ ನಾಗರಿಕನೂ ಮೃತನಾಗಿದ್ದಾನೆ. ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಪದ್ಗಂಪೋರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 4...
Date : Friday, 10-03-2017
ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ-ಚಿನ್ನಪ್ಪನಹಳ್ಳಿ ನಡುವೆ ರಸ್ತೆಯ ಬದಿಗಳಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳನ್ನು ಕೇವಲ ಒಂದು ಐಫೋನ್‌ನ ಹೋರ್ಡಿಂಗ್‌ಗಾಗಿ ಬಲಿ ಪಡೆದ ಪ್ರಸಂಗ ನಡೆದಿದೆ. ಐಫೋನ್ ಫಲಕಗಳು ಎದ್ದು ಕಾಣುವಂತೆ ಮಾಡಲು ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳಲ್ಲಿ 17 ಮರಗಳಿಗೆ ಜಾಹೀರಾತು ಕಂಪೆನಿಯೊಂದು...
Date : Friday, 10-03-2017
ಅಹ್ಮದಾಬಾದ್: ಗುಜರಾತ್ ಸರ್ಕಾರ ಹಮ್ಮಿಕೊಂಡಿರುವ ಉತ್ತಮ ಕಾರ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಮತ್ತು ಎಚ್ಚರದಿಂದ ಇರಬೇಕು ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಪ್ರಸ್ತುತ ಷಾ...
Date : Friday, 10-03-2017
ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ 48ನೇ ಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ‘ತನ್ನ 48ನೇ ಸ್ಥಾಪನಾ ದಿನವಾದ ಇಂದು ಸಿಐಎಸ್‌ಎಫ್‌ಗೆ ಶುಭಾಶಯಗಳು. ಸಿಐಎಸ್‌ಎಫ್ ಪಡೆಗಳು ಭಾರತದಾದ್ಯಂತ ಪ್ರಮುಖ ಘಟಕಗಳು ಹಾಗೂ ಸಂಸ್ಥೆಗಳ ಭದ್ರತೆಯಲ್ಲಿ...
Date : Friday, 10-03-2017
ನವದೆಹಲಿ: ತನ್ನನ್ನು ಸಂಸತ್ತಿನಲ್ಲಿ ಶ್ಲಾಘಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಲಕ್ನೋ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಸೈಫುಲ್ಲಾನ ತಂದೆ ಸರ್ತಾಝ್ ಅವರು ಧನ್ಯವಾದ ಹೇಳಿದ್ದಾರೆ. ‘ನಾನು ಸಚಿವರಿಗೆ ಧನ್ಯವಾದ ಹೇಳುತ್ತೇನೆ, ಸಚಿವರು ಸಾಮಾನ್ಯ ಮನುಷ್ಯನಿಗೂ ಗೌರವ ನೀಡುತ್ತಾರೆ ಎಂಬ ಸಂದೇಶ...
Date : Friday, 10-03-2017
ಧಾರವಾಡ: ಭಾವದಲ್ಲಿನ ಮಾಲಿನ್ಯ ತೆಗೆಯುವುದೇ ಸದ್ಭಾವ ಯೋಗ. ಸತ್ಯದ ಅನುಭಾವ, ಆನಂದ ಆಗ್ತದ. ಆದ್ದರಿಂದ ಭಾವದಲ್ಲಿರುವ ಕಸ, ಕಡ್ಡಿ, ಧೂಳು ತೆಗೆದು ಹಾಕೋದು. ಹೊಲದಲ್ಲಿ ಬೆಳೆ ಬರಬೇಕಂದ್ರ ಭೂಮಿ ಸ್ವಚ್ಛ ಮಾಡಿ, ಸಮ ಆದ ಮೇಲೆ ಬೀಜ ಹಾಕ್ತೀವಿ. ಅದು ಚೆನ್ನಾಗಿ...
Date : Friday, 10-03-2017
ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ...
Date : Friday, 10-03-2017
ನವದೆಹಲಿ: ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾ.11ರಂದು ಪ್ರಕಟವಾಗಲಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಬಹಿರಂಗಗೊಂಡಿದ್ದು, ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬುದಾಗಿ ಹೇಳಿವೆ. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಬಿಜೆಪಿ 190-210ಸ್ಥಾನ ಪಡೆಯಲಿದೆ ಎಂದಿದೆ. ಎಬಿಪಿ-ಲೋಕನೀತಿ ಸಮೀಕ್ಷೆ ಬಿಜೆಪಿ...