Date : Monday, 02-01-2017
ಬೆಂಗಳೂರು: ’ಕೈ’ಗೆ ಗುಡ್ಬೈ ಹೇಳಿ ಕಮಲ ಪಾಳಯಕ್ಕೆ ಅಧಿಕೃತವಾಗಿ ಕಾಂಗ್ರೆಸ್ನ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸೋಮವಾರ ಸೇರ್ಪಡೆಗೊಂಡರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಧ್ವಜವನ್ನು ಶ್ರೀನಿವಾಸ್ ಪ್ರಸಾದ್ ಅವರಿಗೆ...
Date : Monday, 02-01-2017
ಸೂರತ್: ಒಂದು ಸರ್ಕಾರೇತರ ಸಂಸ್ಥೆ (ಎನ್ಜಿಒ) ಸೂರತ್ನಲ್ಲಿ ಎಚ್ಐವಿ+ ರೋಗಿಗಳಿಗೆ ವಿಶೇಷ ವಿವಾಹ ಸಮಾಲೋಚನೆ ಉತ್ಸವ ಆಯೋಜಿಸಿದೆ. ಗುಜರಾತ್ ಸ್ಟೇಟ್ ನೆಟ್ವರ್ಕ್ ಆಫ್ ಪೀಪಲ್ (ಜಿಎಸ್ಎನ್ಪಿ+) ಎನ್ಜಿಒ ಸಂಸ್ಥೆ ಎಚ್ಐವಿ/ಏಡ್ಸ್ನಿಂದ ಬಳಲುತ್ತಿರುವ ವಧು-ವರರಿಗೆ ಸಲಹೆ, ಸೂಚನೆಯನ್ನು ನೀಡುವ ಸೇವೆ ಒದಗಿಸುತ್ತಿದ್ದು, ಸಂಸ್ಥೆ...
Date : Monday, 02-01-2017
ನವದೆಹಲಿ: ಕೇಂದ್ರ ಸರ್ಕಾರದ ಆನ್ಲೈನ್ ವ್ಯಾಲೆಟ್ ‘ಭೀಮ್’ ಅಪ್ಲಿಕೇಶನ್ ಬಿಡುಗಡೆ ಸಂದರ್ಭ ಈ ಆ್ಯಪ್ಗಾಗಿ ವಿಶ್ವವೇ ಗೂಗಲ್ ಸರ್ಚ್ ಮಾಡಲಿದೆ ಎಂದು ಹೇಳಿದ್ದರು. ಅದರಂತೆ ಈ ಆ್ಯಪ್ ನಿಸ್ಸಂದೇಹವಾಗಿ ಜನಪ್ರಿಯವಾಗಿದೆ ಮತ್ತು ಹಲವು ರೀತಿಯ ದಾಖಲೆಗಳನ್ನು ಮುರಿದಿದೆ. ಭೀಮ್ ಅಪ್ಲಿಕೇಶನ್ ಗೂಗಲ್...
Date : Monday, 02-01-2017
ನವದೆಹಲಿ: ಒಂದು ಮಹತ್ವದ ತೀರ್ಪೀನಂತೆ ಸುಪ್ರೀಂ ಕೋರ್ಟ್ ಯಾವುದೇ ರಾಜಕಾರಣಿಗಳು ಜಾತಿ, ಮತ, ಧರ್ಮದ ಹೆಸರಲ್ಲಿ ಚುನಾವಣೆಗಳಲ್ಲಿ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸೂಚಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಧರ್ಮ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಚುನಾವಣೆ ಜಾತ್ಯಾತೀತ ಪ್ರಕ್ರಿಯೆಯಾಗಿದೆ. ತನ್ಮೂಲ ಅದರ ಹಾದಿ...
Date : Monday, 02-01-2017
ಶಿಲ್ಲಾಂಗ್: ಏರ್ ಮಾರ್ಷಲ್ ಅನಿಲ್ ಖೋಸ್ಲಾ ಶಿಲ್ಲಾಂಗ್ನಲ್ಲಿ ಭಾರತೀಯ ವಾಯುಪಡೆಯ ಏರ್ ಕಮಾಂಡ್ನ ಮುಖ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪದವೀಧರರಾಗಿರುವ ಅನಿಲ್ ಖೋಸ್ಲಾ ಅವರನ್ನು ಡಿಸೆಂಬರ್ 1979ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್ಗೆ ನಿಯೋಜಿಸಲಾಗಿತ್ತು. ಏರ್ ಮಾರ್ಷಲ್...
Date : Monday, 02-01-2017
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಳ್ಳಲಿದೆ. ಶಾಸಕಾಂಗದ ಜಂಟಿ ಅಧಿವೇಶನ ಗವರ್ನರ್ ಎನ್.ಎನ್. ವೊಹ್ರಾ ಅವರ ಮುಖ್ಯ ಭಾಷಣದೊಂದಿಗೆ ಆರಂಭಗೊಳ್ಳಲಿದ್ದು, ಇದು ಫೆಬ್ರವರಿ 4ರಂದು ಕೊನೆಗಳ್ಳಲಿದೆ. ಜಮ್ಮು ಮತ್ತು ಕಾಶ್ಮೀರ ಹಣಕಾಸು ಸಚಿವ ಹಸೀಬ್ ದ್ರಾಬು...
Date : Sunday, 01-01-2017
ಕಲ್ಲಡ್ಕ: ’ನಗದುರಹಿತ ವ್ಯವಹಾರ -ಸುರಕ್ಷಿತ ವ್ಯವಹಾರ’ ಕಾರ್ಯಕ್ರಮವು ದಶಂಬರ 28 ರಂದು ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ಭಾಮತಿ ವಾಣಿಜ್ಯ ಸಂಘದ ವತಿಯಿಂದ ನಡೆಸಲಾಯಿತು. ಭಾರತದ ಗರಿಷ್ಠ ನೋಟುಗಳ ಅಪಮೌಲ್ಯೀಕರಣದ ಕುರಿತು, ನಗದು ರಹಿತ ವ್ಯವಹಾರದ ಬಗ್ಗೆ ಯತೀಶ್ ಶೆಟ್ಟಿ ಬೊಂಡಾಲ (ಇಂಜಿನಿಯರ್) ಮತ್ತು ಸುಭೋದ್,...
Date : Sunday, 01-01-2017
ಧಾರವಾಡ: ಅಧ್ಯಾತ್ಮ, ಸಂಗೀತ, ಸಾಹಿತ್ಯ, ಸಂಸ್ಕಾರ, ಗಣಿತ, ವಿಜ್ಞಾನ ಹೀಗೇ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿಗೆ ಬೆಳಕು ನೀಡಿದ್ದು ಭಾರತ ಎಂದು ಖ್ಯಾತ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. ನಗರದ ಮಗದುಮ್ ಕಲ್ಯಾಣ ಮಂಟಪದಲ್ಲಿ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ನ ತೃತೀಯ...
Date : Saturday, 31-12-2016
ನವದೆಹಲಿ: ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ತಮ್ಮ ಸೇವೆಯ ೪೩ ವರ್ಷಗಳ ನಂತರ ನಿವೃತ್ತರಾಗಲಿದ್ದಾರೆ. ಇಲ್ಲಿಯ ಸೌತ್ ಬ್ಲಾಕ್ ಲಾನ್ಸ್ನ ಗೌರವ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ೪೩ ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ...
Date : Saturday, 31-12-2016
ನವದೆಹಲಿ: ಭಾರತವು ಜ.1ರಿಂದ ನೇಪಾಳಕ್ಕೆ 80 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡಲಿದ್ದು, ಇದರಿಂದ ನೇಪಾಳಕ್ಕೆ ಒಟ್ಟಾರೆ 400 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆ ಮಾಡಲಿದೆ. ನೇಪಾಳ ವಿದ್ಯುತ್ ಸಚಿವ ಜನಾರ್ದನ ಶರ್ಮಾ ಅವರು ಎರಡೂ ದೇಶಗ ನಡುವೆ ಸಹಕಾರ ಹಾಗೂ ಸಂಬಂಧಗಳನ್ನು...