Date : Monday, 09-01-2017
ಮುಂಬೈ: ಮುಂಬೈನ ಹಲವು ಪ್ರದೇಶಗಳಲ್ಲಿ 500 ವೈ-ಫೈ ಹಾಟ್ಸ್ಪಾಟ್ಗಳನ್ನು ಪ್ರಾರಂಭಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಘೋಷಿಸಿದ್ದಾರೆ. ಪ್ರಥಮ ಹಂತದ 500 ವೈ-ಫೈ ಹಾಟ್ಸ್ಪಾಟ್ಗಳನ್ನು ಪ್ರಾರಂಭಿಸಲಾಗಿದ್ದು, 2017 ರ ಮೇ 1 ರೊಳಗೆ ಈ ಸಂಖ್ಯೆ 1200 ಕ್ಕೆ ಏರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ನಾಗರಿಕರಿಗೆ...
Date : Monday, 09-01-2017
ಧಾರವಾಡ: ಮಹಾದಾಯಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕುರಿತು ಹಾಗೂ ಮುಂದಿನ ರೂಪರೇಷೆ ಸಿದ್ಧಪಡಿಸಲು ಜ.16ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಎಪಿಎಂಸಿ ಪ್ರಾಂಗಣದಲ್ಲಿ ಹೋರಾಟಗಾರರ ಪ್ರಮುಖರ ಸಭೆ ಕರೆಯಲಾಗಿದೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು....
Date : Monday, 09-01-2017
ನವದೆಹಲಿ: paytm ಕಂಪನಿ ತನ್ನ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಭಾರತದಲ್ಲಿನ ಸುಮಾರು 550 ಜಿಲ್ಲೆಗಳಲ್ಲಿ 41,000 ಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಸೋಮವಾರ paytm ಕಂಪನಿ ನಗರದು ರಹಿತ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪೆಟ್ರೋಲ್ ಬಂಕ್ಗಳಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿತು. ಈ ಪಾಲುದಾರಿಯಲ್ಲಿ,...
Date : Monday, 09-01-2017
ಧಾರವಾಡ: ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎಚ್ಕೆ ಪಾಟೀಲರು ಕಪ್ಪತ್ತಗುಡ್ಡದ ಉಳಿವಿಗಾಗಿ ಧ್ವನಿ ಎತ್ತಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಪಾಟೀಲ್ ಹೇಳಿದರು. ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೀವ ವೈವಿಧ್ಯ ಹಾಗೂ ಅನೇಕ ಅಪರೂಪದ ಔಷಧೀಯ...
Date : Monday, 09-01-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ದಿನಗಳ ಹಿಂದೆಷ್ಟೇ ಬಿಡುಗಡೆ ಮಾಡಿದ್ದ ‘ಭೀಮ್’ ಆ್ಯಪ್ ಇದೀಗ 10 ಮಿಲಿಯನ್ ಡೌನ್ಲೋಡ್ ಆಗಿದೆ ಹಾಗೂ ‘ಭೀಮ್’ ಆ್ಯಪ್ ಮೂಲಕ ನಡೆಸುವ ವಹಿವಾಟು ಮಿತಿಯನ್ನು ಶೀಘ್ರದಲ್ಲೇ ಏರಿಸುವುದಾಗಿ ಮೋದಿ ಹೇಳಿದ್ದಾರೆ. ‘ಭೀಮ್’ ಆ್ಯಪ್ನ್ನು (ಭಾರತ್...
Date : Monday, 09-01-2017
ಹುಬ್ಬಳ್ಳಿ: ಉತ್ತಮನಾಗು, ಉಪಕಾರಿಯಾಗು ಎಂಬ ಸತ್ಚಿಂತನೆಯನ್ನು ಹೊಂದಿರುವ ಸಮರ್ಥ ಭಾರತದವತಿಯಿಂದ ಜ.10 ಮಂಗಳವಾರ ವಿವೇಕ ಬ್ಯಾಂಡ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಬಿವಿಬಿ ಆವರಣದಲ್ಲಿನ ಬಿ.ಟಿ.ಆಡಿಟೋರಿಯಂ, ವಿದ್ಯಾನಗರದಲ್ಲಿ ಸಂಜೆ-5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ವಕೀಲರಾದ ಬೆಂಗಳೂರಿನ ತೇಜಸ್ವಿ ಸೂರ್ಯ ಅವರು ಮುಖ್ಯ ಭಾಷಣಕಾರರಾಗಿ...
Date : Monday, 09-01-2017
ನವದೆಹಲಿ : ಕಾವೇರಿ ನದಿ ನೀರನ್ನು ಬಿಡದ ಕಾರಣ ಕರ್ನಾಟಕದಿಂದ ರೂ. 2480 ಕೋಟಿ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದೆ. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಇಂದು ವಿಚಾರಣೆ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ...
Date : Monday, 09-01-2017
ಬೆಂಗಳೂರು: ಪಿಐಓ(ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್ನಿಂದ ಓಸಿಐ (ಓವರ್ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್ಗೆ ಬದಲಾಯಿಸಿಕೊಳ್ಳಲು 2017 ಜೂನ್ 30 ರವರೆಗೂ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ 14 ನೇ ಪ್ರವಾಸಿ ಭಾರತೀಯ ದಿವಸ...
Date : Monday, 09-01-2017
ನವದೆಹಲಿ: ಅನಿವಾಸಿ ಭಾರತೀಯರು ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರಿಗೆ ತಕ್ಷಣ ಸ್ಪಂದಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೊರೆ ಹೋಗಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಬಗ್ಗೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿ ಅಥವಾ ಅಧಿಕಾರಿಗಳಿಗೆ ಟ್ವೀಟ್ ಮಾಡಿ. ಹಾಗೂ ಟ್ವೀಟ್ನಲ್ಲಿ...
Date : Monday, 09-01-2017
ನವದೆಹಲಿ : ಆದಾಯ ತೆರಿಗೆ ನಿಯಮಗಳು ತಿದ್ದುಪಡಿಗೊಂಡಿದ್ದು, ಬ್ಯಾಂಕ್ ಖಾತೆ ಹೊಂದಿದವರೆಲ್ಲರೂ ತೆರಿಗೆ ವಂಚನೆ ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ ತಮ್ಮ ಪಾನ್ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು, ಪಾನ್ ಸಂಖ್ಯೆ ಹೊಂದಿಲ್ಲದವರು ಫಾರ್ಮ ನಂ. 60 ಸಲ್ಲಿಸಬೇಕು (ಫೆ.28,2017 ರೊಳಗೆ ) ಎಂದು ಕೇಂದ್ರ...