Date : Saturday, 07-01-2017
ಮೂಡುಬಿದಿರೆ: ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 5 ಮತ್ತು 6 ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜುಗಳ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪುರುಷರ ಹಾಗೂ ಮಹಿಳೆಯರು ಸತತ 12 ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪುರುಷರ ಹಾಗೂ...
Date : Saturday, 07-01-2017
ನವದೆಹಲಿ : ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಶೇ. 60% ಹಿಂಸಾಚಾರ ಕಡಿಮೆಯಾಗಿದೆ ಮತ್ತು ಹವಾಲಾ ಚಟುವಟಿಕೆಯು ಶೇ. 50% ರಷ್ಟು ಇಳಿಕೆ ಕಂಡಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ನವೆಂಬರ್ 8 ರಂದು ಕೇಂದ್ರ ಸರ್ಕಾರ 500...
Date : Saturday, 07-01-2017
ನ್ಯೂಯಾರ್ಕ್: ಅಮೇರಿಕಾದಲ್ಲಿ ಹದಿಹರೆಯದವರಿಗೆ ಶಿಕ್ಷಣ ಅವಕಾಶಗಳನ್ನು ಕಲ್ಪಿಸಲು ಬಯಸುವ ವಿದ್ಯಾರ್ಥಿ ಸಲಹಾ ಮಂಡಳಿಯ ಉದ್ಘಾಟನಾ ಶಿಕ್ಷಣ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಭಾರತೀಯ ಮೂಲದ 16 ವರ್ಷದ ಶ್ವೇತಾ ಪ್ರಭಾಕರನ್ ಅವರನ್ನು ಮಿಚೆಲ್ ಒಬಾಮಾ ಅವರು ಆಯ್ಕೆ ಮಾಡಿದ್ದಾರೆ. ೧೯೯೮ರಲ್ಲಿ ಶ್ವೇತಾ ಅವರ ಪೋಷಕರು...
Date : Saturday, 07-01-2017
ಮಂಗಳೂರು : ನಗರದ ಗಣಪತಿ ಪದವಿ ಪೂರ್ವ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮವು ಜರುಗಿತು. ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಇವರು ರೆಡ್ ರಿಬ್ಬನ್ ಕ್ಲಬ್ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಎನ್.ಎಸ್.ಎಸ್ ಕಾರ್ಯಕರ್ತರಿಗೆ ಏಡ್ಸ್ ಕುರಿತು ಮಾಹಿತಿ...
Date : Saturday, 07-01-2017
ನವದೆಹಲಿ : ತನ್ನ ಮಗನ ಕಾಯಿಲೆಯನ್ನು ಗುಣಪಡಿಸಲು ನೆರವಾಗಿ ಎಂದು ತಂದೆ ಮಾಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಂದಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರು ಜನರ ಪ್ರಧಾನಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಮಗನ ಚಿಕಿತ್ಸೆಗಾಗಿ ನೆರವು...
Date : Saturday, 07-01-2017
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸದ ದೃಷ್ಟಿಯಿಂದ ರಾಜ್ಯದಲ್ಲಿ ಬಿಸಿ ಗಾಳಿಯ ಬಲೂನ್ ಸೇರಿದಂತೆ ಮಿನಿ ಮತ್ತು ದೊಡ್ಡ ಗಾತ್ರದ ವೈಮಾನಿಕ ವಾಹನಗಳನ್ನು ನಿಷೇಧಿಸಿ ಸುತ್ತೋಲೆ ಬಿಡುಗಡೆ ಮಾಡಿದೆ. ದೇಶಕ್ಕೆ ಅಪಾಯ ತರುವ ಸಮಾಜ ವಿರೋಧಿ ಅಂಶಗಳು ಮತ್ತು ಭಯೋತ್ಪಾದನೆಯ ದೃಷ್ಟಿಯಿಂದ...
Date : Saturday, 07-01-2017
ಕಠ್ಮಂಡು: ನೇಪಾಳದಲ್ಲಿ ಹಣಕಾಸು ಬಿಕ್ಕಟ್ಟು ಹಾಗೂ 100 ರೂ. ಮುಖಬೆಲೆಯ ನೋಟುಗಳ ಸಮಸ್ಯೆಯನ್ನು ನಿವಾರಿಸಲು ಆರ್ಬಿಐ 100 ರೂ. ಮುಖಬೆಲೆಯ 1 ಬಿಲಿಯನ್ ರೂ.ಗಳನ್ನು ನೇಪಾಳ ರಾಷ್ಟ್ರ ಬ್ಯಾಂಕ್ (ಎನ್ಆರ್ಬಿ)ಗೆ ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಭಾರತ ಸರ್ಕಾರ ನವೆಂಬರ್ 8ರಂದು 500 ರೂ. ಮತ್ತು...
Date : Saturday, 07-01-2017
ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ‘ವಿಶ್ವ ಪುಸ್ತಕ ಮೇಳ’ ಶನಿವಾರ ಆರಂಭಗೊಂಡಿದೆ. ಮಹಿಳೆಯರ ಬಗ್ಗೆ ಮಹಿಳಾ ಲೇಖಕರು ಬರೆದಿರುವ ಪುಸ್ತಗಳ ಬಗ್ಗೆ ‘ಮನುಷಿ’ ಶೀರ್ಷಿಕೆ ಅಡಿಯಲ್ಲಿ ಈ ಮೇಳ ನಡೆಯಲಿದೆ. ಮಾನವ ಸಂಪನ್ಮೂಲಗಳ ರಾಜ್ಯ ಸಚಿವ ಮಹೇಂದ್ರ ನಾಥ್ ಪಾಂಡೆ ಮೇಳಕ್ಕೆ...
Date : Saturday, 07-01-2017
ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತೀಯರ ತಲಾದಾಯ 1 ಲಕ್ಷ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. 2015-16ನೇ ಸಾಲಿನಲ್ಲಿ ಭಾರತೀಯರ ತಲಾದಾಯ 93,293 ಇದ್ದು, ಈ ಆರ್ಥಿಕ ವರ್ಷದಲ್ಲಿ 103,007ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಆದಾಯ...
Date : Saturday, 07-01-2017
ಬೆಂಗಳೂರು: ಇಂದಿನಿಂದ ಆರಂಭಗೊಳ್ಳಲಿರುವ 14ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ)ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಮೂರು ದಿನಗಳ ಕಾಲ ‘ಭಾರತವನ್ನು ರೂಪಾಂತರಗೊಳಿಸುವಲ್ಲಿ ವಲಸೆ ಯುವಕರ ಪಾತ್ರ’ ವಿಷಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುರಿನೇಮ್ ಉಪಾಧ್ಯಕ್ಷ ಮೈಕಲ್ ಅಧಿನ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದು, ವಿದೇಶ...