News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.15ರ ಬಳಿಕ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುವ ವದಂತಿಗಳನ್ನು ತಳ್ಳಿ ಹಾಕಿದ Paytm

ನವದೆಹಲಿ: ಡಿಜಿಟಲ್ ಪಾವತಿ ಸಂಸ್ಥೆ Paytm, ಜ.15ರ ನಂತರ ತನ್ನ Paytm ವ್ಯಾಲೆಟ್ ಕಾರ್ಯ ಸ್ಥಗಿತಗೊಳ್ಳುವ ಬಗ್ಗೆ ಹರಡಿರುವ ವದಂತಿಗಳನ್ನು ತಳ್ಳಿ ಹಾಕಿದೆ. Paytm ಒಂದು ಪಾವತಿ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳುವ ಕಾರಣ ಬಳಕೆದಾರರು ತಮ್ಮ Paytm ವ್ಯಾಲೆಟ್ ಮೂಲಕ ವ್ಯವಹಾರ...

Read More

ಭೂಷಣ್ ಅರ್ಜಿ ವಜಾಗೊಳಿಸಿದ ಸುಪ್ರೀಂ ; ಮೋದಿ ಮತ್ತಷ್ಟು ನಿರಾಳ

ನವದೆಹಲಿ : ರಾಜಕೀಯವಾಗಿ ಭೂಕಂಪವನ್ನೇ ಸೃಷ್ಟಿಸಲು ಯತ್ನಿಸಿದ ರಾಹುಲ್ ಗಾಂಧಿ ಅವರು, ಸಹಾರ ಡೈರಿ ಪ್ರಕರಣದಲ್ಲಿ ಮೋದಿ ಅವರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಇದೇ ಪ್ರಕರಣದ ತನಿಖೆಗೆ ಆಗ್ರಹಿಸಿ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಅರ್ಜಿ) ಅನ್ನು ಸುಪ್ರೀಂ...

Read More

ಜ. 13 ರಂದು ಮಂಗಳೂರಿನಲ್ಲಿ ಕ್ರೀಡಾಸ್ಫೂರ್ತಿಯ ಅಟಲ್‌ಜಿ ಹೆಸರಿನಲ್ಲಿ ಕಬಡ್ಡಿ ಪಂದ್ಯಾಟ

ಮಂಗಳೂರು : ಭಾರತೀಯ ಗ್ರಾಮೀಣ ಪ್ರದೇಶದ ನೈಜ ಕ್ರೀಡೆ ಕಬಡ್ಡಿ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗುವಂತೆ ಮಾಡಿದೆ. ಈ ಕ್ರೀಡೆಯಲ್ಲಿ ಪರಿಶ್ರಮದಿಂದ ಹೆಸರು, ಕೀರ್ತಿ, ಸ್ಥಾನಮಾನ ಪಡೆಯಬಹುದು ಎಂದು ಭಾರತೀಯರು ಸಾಧಿಸಿ ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಕಬಡ್ಡಿಯನ್ನು ಯುವ ಜನಾಂಗದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ...

Read More

ಎಫ್‌ಐಎಚ್ ಅಥ್ಲೀಟ್ ಸಮಿತಿಯ ಸದಸ್ಯರಾಗಿ ಪಿ.ಆರ್. ಶ್ರೀಜೆಶ್

ನವದೆಹಲಿ: ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೆಶ್ ಅಂತಾರಾಷ್ಟೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಥ್ಲೀಟ್‌ಗಳ ಸಮಿತಿ ಸದಸ್ಯರ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿ ೮ ಮಂದಿ ಹಾಲಿ ಹಾಗೂ ಮಾಜಿ ಹಾಕಿ ಆಟಗಾರರನ್ನು ಒಳಗೊಂಡಿದ್ದು, ಎಫ್‌ಐಎಚ್ ಹಾಗೂ...

Read More

ಮೋದಿ ಅವರ ಕಟ್ಟಾ ಅಭಿಮಾನಿ ನಾನು : ಬಾಲಿವುಡ್ ನಟ ಅರ್ಜುನ್ ರಾಂಪಾಲ್

ನವದೆಹಲಿ: ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವಾರ್ಗಿವಾ ಹೇಳಿದ್ದಾರೆ. ಬಿಜೆಪಿ ನ್ಯಾಶನಲ್ ಜನರಲ್ ಸೆಕ್ರೆಟರಿ ಸಭೆ ಮುಗಿದ ಬಳಿಕ ತಮ್ಮ ಕಚೇರಿಯಲ್ಲಿ...

Read More

ರಾಹುಲ್ ಗಾಂಧಿ ಓರ್ವ ಅರೆಕಾಲಿಕ ರಾಜಕಾರಣಿ: ಶಹಾನವಾಜ್ ಹುಸೇನ್

ನವದೆಹಲಿ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ ಹಾಸ್ಯಾಸ್ಪದ ಎಂದು ಹೇಳಿರುವ ಬಿಜೆಪಿ, ಸುದೀರ್ಘ ಕಾಲದ ಬಳಿಕ ಮೊದಲ ಬಾರಿಗೆ ರಾಷ್ಟ್ರದ ಬಡವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಸಬಲರನ್ನಾಗಿಸಿದೆ ಎಂದು ಹೇಳಿದೆ. ರಾಹುಲ್ ಗಾಂಧಿ...

Read More

ಕೊಪ್ಪಳದಲ್ಲಿ ಗವಿಮಠ ಜಾತ್ರೆ: ಜಲದೀಕ್ಷೆ ಜಾಗೃತಿ ನಡಿಗೆ

ಕೊಪ್ಪಳ: ಶ್ರೀ ಗವಿಮಠ, ಜಿಲ್ಲಾಡಳಿತ, ಕೃಷಿ ಇಲಾಖೆ, ಜಲಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ್ಸ್ ಸ್ಪೋರ್ಟ್ಸ್ ಕ್ಲಬ್ ಕೊಪ್ಪಳ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು (ಬುಧವಾರ ಜ. 11) ಬೆಳಿಗ್ಗೆ ಜಲದೀಕ್ಷೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೈಗಾರಿಕೆ, ಕೃಷಿ...

Read More

ಭಾರತದಲ್ಲಿ ಕ್ಷಿಪಣಿ ಪ್ರಯೋಗ ಯಶಸ್ವಿ : ಒತ್ತಡದಲ್ಲಿ ಪಾಕ್

ನವದೆಹಲಿ: ಭಾರತದಲ್ಲಿ ಕ್ಷಿಪಣಿಯ ಯಶಸ್ವಿ ಪ್ರಯೋಗಗಳ ಪರಿಣಾಮ ಪಾಕ್ ಒತ್ತಡದಲ್ಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜ.ದೀಪಕ್ ಕಪೂರ್ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದ ಯಶಸ್ವಿ ಕ್ಷಿಪಣಿ ಪ್ರಯೋಗಕ್ಕೆ ಪ್ರತಿಯಾಗಿ ತಾನೂ ಭೂಮಿ ಮೂಲದ...

Read More

ಆರ್ಥಿಕ ರೂಪಾಂತರಕ್ಕೆ ದಿಟ್ಟ ನಿರ್ಧಾರ ಅಗತ್ಯ: ಅರುಣ್ ಜೇಟ್ಲಿ

ಗಾಂಧಿನಗರ: ದೇಶದ ಆರ್ಥಿಕ ಸುಧಾರಣೆಗೆ ಸುಧಾರಣೆಗಳು ಅಗತ್ಯ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮೇಳನದ ೮ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅರುಣ್ ಜೇಟ್ಲಿ ಅವರು ಭಾರತ ಈಗ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಟೇಬಲ್ ಸ್ವಚ್ಛಗೊಳಿಸುವ...

Read More

ಕೊಪ್ಪಳದ ಗವಿಮಠ ಅಜ್ಜನ ಜಾತ್ರೆಗೆ ಬನ್ನಿ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಜ. 14 ರಿಂದ 16 ವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಜ. 14 ರಂದು ಮಹಾರಥೋತ್ಸವ ನಡೆಯಲಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಜಾತ್ರೆಯ ಅಂಗವಾಗಿ, ಅನುಭಾವಿಗಳ ಅಮೃತ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮ, ಭಕ್ತ ಹಿತಚಿಂತನ ಸಭೆ, ವಾದ್ಯ ಲಹರಿ, ಭಾವ ಲಹರಿ,...

Read More

Recent News

Back To Top