News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸಿಸ್ ವಿರುದ್ಧ ಹೋರಾಡಲು ಡೆನ್ಮಾರ್ಕ್ ವಿಶೇಷ ಪಡೆ

ಡೆನ್ಮಾಕ್: ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್ ಇಸಿಸ್ ವಿರುದ್ಧ ಹೋರಾಡಲು ಯು.ಎಸ್ ನೇತೃತ್ವದ ಒಕ್ಕೂಟದ ಭಾಗವೇ ಆಗಿದೆ. ಆದರೆ, ಇದೀಗ ಒಕ್ಕೂಟದ ಮನವಿ ಮೇರೆಗೆ ಡ್ಯಾನಿಷ್ ಸಂಸತ್ತು , ಯುದ್ಧದಿಂದ ಹಾನಿಗೊಳಗಾದ ನೆರೆಯ ದೇಶಕ್ಕೆ ಇನ್ನಷ್ಟು...

Read More

ತ್ರಿಪುರ, ಮಣಿಪುರ, ಮೇಘಾಲಯ ರಾಜ್ಯತ್ವ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ ಹಾಗೂ ಮೇಘಾಲಯ ರಾಜ್ಯತ್ವ (statehood) ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದಾರೆ. ‘ರಾಜ್ಯತ್ವ ದಿನದಂದು ಮೇಘಾಲಯದ ಜನತೆಗೆ, ಅದರ ಅಭಿವೃದ್ಧಿಯ ಪಯಣಕ್ಕೆ ನನ್ನ ಶುಭಾಶಯಗಳು. ರಾಜ್ಯತ್ವ ದಿನದಂದು ತ್ರಿಪುರದ...

Read More

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದರೆ ಜೋಕೆ : ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಎಚ್ಚರಿಕೆ

ಶ್ರೀನಗರ(ಪಿಟಿಐ): ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆಯೋಜಿಸುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜೋಕೆ ಎಂದು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಜನತೆಗೆ ಎಚ್ಚರಿಕೆ ನೀಡಿದೆ. ಈ ಕುರಿತು ವೀಡಿಯೊ ಬಿಡುಗಡೆ ಮಾಡಿರುವ ಸಂಘಟನೆಯ ಉಗ್ರನೊಬ್ಬ ಎಚ್ಚರಿಕೆಯ ಸಂದೇಶ ನೀಡಿದ್ದೂ ಅಲ್ಲದೇ, ಮುಖ್ಯಮಂತ್ರಿ ಮೆಹಬೂಬಾ...

Read More

ಕ್ರಿಕೆಟ್ ಹೊರತಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಮೋದಿ

ನವದೆಹಲಿ: ಕ್ರಿಕೆಟ್‌ಗಿಂತ ಹೆಚ್ಚಿನದ್ದನ್ನು ಭಾರತ ಹೊಂದಿದೆ. ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು. ಹಾಗೆಯೇ ಜಿಲ್ಲೆಗಳ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಹಾಗೂ ಕ್ರೀಡಾ ಇಲಾಖೆಯ ಸಚಿವರು ಹಾಗೂ ಕಾರ್ಯದರ್ಶಿಗಳ ಜೊತೆ ವಿಡಿಯೊ ಕಾನ್ಫರೆನ್ಸ್...

Read More

ಅಮೇರಿಕಾದ 45ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೇರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್‌ನಲ್ಲಿ ಅಮೇರಿಕಾ ಕಾಲಮಾನ ಬೆಳಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10.30)ಕ್ಕೆ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಅಮೇರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್...

Read More

ಅಸಮಾನತೆ ನಿರ್ಮೂಲನೆಗೆ ಮೀಸಲಾತಿ ಅಗತ್ಯ

ಜೈಪುರ: ಅಸಮಾನತೆಯ ನಿರ್ಮೂಲನೆಗೊಳ್ಳಲು ಮೀಸಲಾತಿ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಡಾ.ಮನಮೋಹನ ವೈದ್ಯ ಹೇಳಿದರು. ಜೈಪುರದಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಅಗತ್ಯವಾಗಿದೆ. ಆದರೆ, ಧರ್ಮ ಆಧಾರಿತ...

Read More

ಸಾಹಿತ್ಯ ಸಂಭ್ರಮದಲ್ಲಿ ಎಡ -ಬಲದ ಗದ್ದಲ

ಧಾರವಾಡ: ಡಾ.ಕಲಬುರ್ಗಿ ಅವರ ಹತ್ಯೆಯನ್ನು ಬಲಪಂಥೀಯರು ಮಾಡಿಲ್ಲ, ಅವರ ಕೊಲೆಗೆ ಆಸ್ತಿ ಜಗ ಕಾರಣ ಎಂದು ಸಿಐಡಿ ವರದಿ ಹೇಳಿದೆ..ಯಂತೆ ಎಂದು ಮಾಧ್ಯಮವೊಂದರ ವರದಿಯನ್ನು ಅವರು ಇನ್ನೂ ಪೂರ್ಣ ಹೇಳಿಯೇ ಇರಲಿಲ್ಲ, ಸಂಭ್ರಮದ ಅಂಗಳ ರಣರಂಗವೇ ಆಗಿತ್ತು. ಅದು ಧಾರವಾಡದಲ್ಲಿ ನಡೆಯುತ್ತಿರುವ...

Read More

ಚೀನಾವನ್ನು ಹಿಂದಿಕ್ಕಲು ಉನ್ನತ, ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು: ಗಡ್ಕರಿ

ದಾವೋಸ್: ಅಮೇರಿಕಾದ ಸ್ಥಾನದಲ್ಲಿ ನೂತನ ಜಾಗತಿಕ ಆರ್ಥಿಕತೆಯ ನಾಯಕವಾಗಿ ಹೊರಹೊಮ್ಮಲು ಚೀನಾ ಬಯಸುತ್ತಿದೆ. ಇಡೀ ವಿಶ್ವ ಹೆಚ್ಚಿನ ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದ್ದು, ಭಾರತ ಈ ಅವಕಾಶವನ್ನು ಪಡೆಯಲು ಉನ್ನತ ಮತ್ತು ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ...

Read More

ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನಕ್ಕೆ ಸರ್ಕಾರದ ನಿಯಮ ಬದಲಾವಣೆಗೆ ರಾಷ್ಟ್ರಪತಿ ಅನುಮೋದನೆ

ನವದೆಹಲಿ: ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನಗೊಳಿಸಲು ಸರ್ಕಾರದ ನಿಯಮಗಳಲ್ಲಿ ಬಲಾವಣೆ ಮಾಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನುಮೋದನೆ ನೀಡಿದ್ದಾರೆ. ಸಚಿವ ಸಂಪುಟದ ಆದೇಶದ ಪ್ರಕಾರ ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್ ತಯಾರಿಕೆಯ ಕಾರ್ಯ ನಿಭಾಯಿಸುವಂತೆ ಆರ್ಥಿಕ...

Read More

ಕೇರಳದಲ್ಲಿ ನಿಲ್ಲದ ಕೆಂಪು ಉಗ್ರರ ಅಟ್ಟಹಾಸ

ಅವರಿಗೆ ಕೆಂಪು ಬಣ್ಣದ ಬಾವುಟಗಳಷ್ಟೇ ಇಷ್ಟವಾಗುವುದಿಲ್ಲ. ಅಮಾಯಕರ ಕೆಂಪು ರಕ್ತವೂ ಬೇಕು. ಅವರು ಅಕ್ಷರಶಃ ರಕ್ತಪಿಪಾಸುಗಳು. ಸದಾ ಹಸಿರನ್ನೇ ಹೊದ್ದು ಶಾಂತಿಯ ದ್ಯೋತಕವಾಗಿರಬೇಕಾದ ದೇವರ ನಾಡಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ನೆತ್ತರೆಂದರೆ ಬಲು ಪ್ರೀತಿ. ಅಬ್ಬಾ..! ನಿಜಕ್ಕೂ ಅಪಾಯಕಾರಿ. ಕಣ್ಣೂರು...

Read More

Recent News

Back To Top