Date : Friday, 20-01-2017
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಬ್ಯಾಂಕಿಂಗ್ ಪ್ರೋತ್ಸಾಹಿಸಲು ಆನ್‌ಲೈನ್ ವ್ಯವಹಾರಗಳ ವೆಚ್ಚ ಕಡಿಮೆಗೊಳಿಸುವ ಯೋಜನೆ ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿರುವುದಾಗಿ ಸಂಸತ್ ಸಮಿತಿ ಸದಸ್ಯರು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಆರ್‌ಬಿಐ ಆನ್‌ಲೈನ್...
Date : Friday, 20-01-2017
ಹೈದರಾಬಾದ್: ’ಜಲ್ಲಿಕಟ್ಟು ಪ್ರತಿಭಟನೆ ಹಿಂದೂ ಪರ ಸಂಘಟನೆಗಳಿಗೆ ತಕ್ಕ ಪಾಠವಾಗಿದ್ದು, ಏಕರೂಪ ನಾಗರಿಕೆ ಸಂಹಿತೆ ಹೇರಿಕೆ ಸಾಧ್ಯವಿಲ್ಲ’ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಟ್ವೀಟ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜಲ್ಲಿಕಟ್ಟಿಗೆ ಸಂಬಂಧಿಸಿದ ಪ್ರತಿಭಟನೆ ಆಧರಿಸಿ ಈ ರೀತಿ ಪ್ರತಿಕ್ರಿಯಿಸಿರುವ ಓವೈಸಿ,...
Date : Friday, 20-01-2017
ನವದೆಹಲಿ: ಜಿ-ಮೇಲ್ ಬಳಕೆದಾರರು ತಮ್ಮ ಜಿ-ಮೇಲ್ ಖಾತೆಯನ್ನು ಅತೀವವಾಗಿ ಭದ್ರಗೊಳಿಸುವ ಅಗತ್ಯ ಎದುರಾಗಿದೆ. ಏಕೆಂದರೆ ಅತ್ಯಂತ ಜಾಣ ತಂತ್ರಜ್ಞರು ಹ್ಯಾಕರ್‌ಗಳ ಬಲೆಗೆ ಸಿಲುಕಿ ವಂಚನೆಗೆ ಒಳಗಾಗುತ್ತಿರುವ ವರದಿಗಳು ಕೇಳಿ ಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ವರ್ಡ್‌ಪ್ರೆಸ್ ಭದ್ರತಾ ಸೇವೆ ವರ್ಡ್‌ಫೆನ್ಸ್ ಸಿಇಒ...
Date : Friday, 20-01-2017
ಧಾರವಾಡ: ಕಾಗದ ಬಂದದ ಕಮಲಾಭನದು, ಈ ಕಾಗದವ ಓದಿಕೊಂಡು ಕಾಲ ಕಳೆಯಿರೋ ಎಂದು ದಾಸರು ಪದ್ಯ ಬರೆದಿದ್ದಾರೆ. ಕಾಗದ ಓದುವುದಿರಲಿ, ನಾವೀಗ ಆ ಕಾಲವನ್ನೇ ಕಳೆದುಕೊಂಡಿದ್ದೇವೆ ಎಂದು ಖೇದ ವ್ಯಕ್ತಪಡಿಸಿದವರು ಸಾಹಿತಿ, ಕವಿ ನಾ.ಡಿಸೋಜ. ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ’ನನಗೆ...
Date : Friday, 20-01-2017
ಮಥುರಾ: ಕೇವಲ 8 ನಿಮಿಷ ಹಾಗೂ 33 ಸೆಕೆಂಡ್‌ಗಳಲ್ಲಿ 500 ವಿಷಮ ಪದಗಳನ್ನು ಮನನ ಮಾಡುವ ಮೂಲಕ ಉತ್ತರ ಪ್ರದೇಶದ ಮಥುರಾದ ಪ್ರೇಮಾ ಶರ್ಮಾ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಹಿಂದೆ ಅಮೇರಿಕಾದ ಲ್ಯಾನ್ಸ್ ಶಿರ್ಹಾರ್ಟ್ 300 ವಿಷಮ ಪದಗಳನ್ನು ಮನನ ಮಾಡುವ ಮೂಲಕ ಈ...
Date : Friday, 20-01-2017
ನವದೆಹಲಿ: ಭಾರತೀಯ ವಾಯು ಪಡೆಯ ದೇಶೀಯ ನಿರ್ಮಿತ ಯುದ್ಧ ವಿಮಾನ ತೇಜಸ್ ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ಹಾರಾಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗಣರಾಜ್ಯೋತ್ಸವದಂದು ದೇಶೀಯ ನಿರ್ಮಿತ ಜೆಟ್ ಹಾರಾಟ ನಡೆಸಲಿರುವುದು ಇದೇ ಮೊದಲ ಬಾರಿ ಕಾಣಿಸಲಿದೆ ಎಂದು ಅದು ತಿಳಿಸಿದೆ. ತೇಜಸ್...
Date : Friday, 20-01-2017
ನವದೆಹಲಿ: ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರು ಮುಂದಿನ ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ...
Date : Friday, 20-01-2017
ನವದೆಹಲಿ: ಮುದ್ರಣ ಮಾಧ್ಯಮ ಕ್ಷೇತ್ರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ಇಲಾಖೆಯ ಕಾರ್ಯದರ್ಶಿ ಅಜಯ್ ಮಿತ್ತಲ್ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ನಾಯ್ಡು ಅವರು ಸೂಚಿಸಿದ್ದಾರೆ. ಸಚಿವ ನಾಯ್ಡು ಅವರು, ಪತ್ರಿಕಾ ಮಾಧ್ಯಮದ ಕುರಿತು...
Date : Friday, 20-01-2017
ನವದೆಹಲಿ: ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ದಾಖಲೆಗಳ ಆಧಾರದ ಮೇಲೆ ಎನ್‌ಎಸ್‌ಜಿ ಸದಸ್ಯತ್ವವನ್ನು ಬಯಸಿದೆ. ಉಡುಗೊರೆಯ ರೂಪದಲ್ಲಿ ಅಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಚೀನಾಗೆ ತಿರುಗೇಟು ನೀಡಿದೆ. ಎನ್‌ಎಸ್‌ಜಿಗೆ ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದ (ಎನ್‌ಪಿಟಿ)ರಹಿತ ರಾಷ್ಟ್ರಗಳ ಸೇರ್ಪಡೆ, ರಾಷ್ಟ್ರಗಳು ಪರಸ್ಪರ...
Date : Friday, 20-01-2017
ನವದೆಹಲಿ: ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಪ್ರಮುಖ ಅಧಿಕಾರಿಗಳು ಹಾಗೂ ಮುಸ್ಲಿಂ ಉಲೇಮಾಗಳನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪ್ರಧಾನಿ ಮೋದಿ ಅವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ...