Date : Monday, 23-01-2017
ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ...
Date : Monday, 23-01-2017
ಭೋಪಾಲ್: ಭಾರದ ಮೊದಲ ಸ್ವದೇಶಿ ನಿರ್ಮಿತ ದೂರವ್ಯಾಪ್ತಿಯ ಫಿರಂಗಿ ಧನುಷ್’ ದೇಶೀಯ ಬೊಫೋರ್ಸ್ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ. ಜಬಲ್ಪುರ್ ಮೂಲದ ಬಂದೂಕು ಕ್ಯಾರೇಜ್ ಫ್ಯಕ್ಟರಿಯ(ಜಿಸಿಎಫ್)ಲ್ಲಿ ತಯಾರಿಸಲಾಗಿರುವ ಈ ೧೫೫ ಎಂಎಂ ಫಿರಂಗಿಯ ವೆಚ್ಚ ಸುಮಾರು ೧೪.೫೦ ಕೋಟಿ ರೂ....
Date : Monday, 23-01-2017
ನವದೆಹಲಿ: ಚುನಾವಣೆ ಪ್ರಚಾರದ ನಿಮಿತ್ತ ಬ್ಯಾನರ್‍ಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತ್ರವನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿದ್ದು, ಇದರ ವಿರುದ್ಧ ರಾಷ್ಟ್ರಪತಿ ಭವನದಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ರಾಷ್ಟ್ರಪತಿ ಭವನವು ಎಲ್ಲ...
Date : Monday, 23-01-2017
ಲಖ್ನೌ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ತಮ್ಮ ಮೈತ್ರಿಯನ್ನು ಘೋಷಿಸಿವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಯುವ ಸಮುದಾಯದ ಸಬಲೀಕರಣ ಮತ್ತು ಅಖಿಲೇಶ್ ಯಾದವ್ ಅವರ ನಾಯಕತ್ವದಲ್ಲಿ ಈ ಒಕ್ಕೂಟ ರಚಿಸಲು ನಿರ್ಧರಿಸಿದ್ದೇವೆ. ಉತ್ತರ...
Date : Monday, 23-01-2017
ಪುತ್ತೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ “ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್” ಕಾರ್ಯಕ್ರಮ ಕ್ಯಾಂಪ್ಕೋ ಚಾಕಲೇಟು ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪ್ರಚಾರಕರು, ಕುಟುಂಬ ಪ್ರಭೋದನ ಅಖಿಲ ಭಾರತೀಯ ಸಹ ಸಂಯೋಜಕರಾದ ಸು.ರಾಮಣ್ಣನವರು ಮಾರ್ಗದರ್ಶನ ನೀಡಿದರು. ಕುಟುಂಬವನ್ನು ಗಟ್ಟಿ ಮಾಡಬೇಕು,...
Date : Monday, 23-01-2017
ನವದೆಹಲಿ: ದೆಹಲಿಯ ರಾಜಪಥ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಪೆರೇಡ್‌ನ ಪೂರ್ವಾಭ್ಯಾಸ ನಡೆಯಲಿದ್ದು, ವಿಜಯ್ ಚೌಕ್‌ನಿಂದ ಕೆಂಪು ಕೋಟೆ ವರೆಗೆ ಪೆರೇಡ್ ನಡೆಯಲಿದೆ. ಅಭ್ಯಾಸ ಪೆರೇಡ್ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿದು, ಮಧ್ಯಾಹ್ನ 1 ಗಂಟೆ ವರೆಗೆ ರಾಜಪಥ್ ಸಮೀಪದ ಎಲ್ಲ ಕಚೇರಿಗಳು ಮುಚ್ಚಲಾಗುವುದು ಎಂದು ತಿಳಿದು...
Date : Monday, 23-01-2017
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ...
Date : Monday, 23-01-2017
ಚೆನ್ನೈ: ಇಲ್ಲಿಯ ಮರೀನಾ ಬೀಚ್‌ನಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಜಲ್ಲಿಕಟ್ಟು ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ತಂಡ ಸೋಮವಾರ ಮುಂಜಾನೆ 5 ಗಂಟೆಗೆ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಪೊಲೀಸರ...
Date : Monday, 23-01-2017
ಪುತ್ತೂರು: ಮೂಲವಿಜ್ಞಾನದ ಪ್ರಾಮುಖ್ಯತೆ ಹಾಗೂ ವಿಸ್ತಾರತೆಯ ಬಗೆಗೆ ಇತ್ತೀಚೆಗಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿಯೇ ಇಂಜಿನಿಯರಿಂಗ್‌ನಂತಹ ವಿಷಯಗಳಲ್ಲಿಯೂ ಮೂಲವಿಜ್ಞಾನದ ವಿಚಾರಗಳು ಒಳಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಮೂಲವಿಜ್ಞಾನವನ್ನು ಕಲಿಯುವವರು ತಾವು ಕಲಿಯುತ್ತಿರುವುದು ಪ್ರಪಂಚಕ್ಕೇ ಅನ್ವಯವಾದ ವಿಷಯ ಅನ್ನುವುದನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು...
Date : Monday, 23-01-2017
ಕೊಲ್ಕತ್ತಾ : ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಸೀಮಿತ ದಾಳಿ ಹಾಗೂ ನೋಟು ನಿಷೇಧ ಸ್ವಾಗಾತರ್ಹ ನಡೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಖಾಸಗಿ ಪತ್ರಿಕೆಯೊಂದು ನಡೆಸಿದ್ದ ರಾಷ್ಟ್ರೀಯ ವಿಚಾರಗಳ ಕುರಿತ...