Date : Wednesday, 08-02-2017
ನವದೆಹಲಿ: ಪರಮಾಣು ಭಯೋತ್ಪಾದನೆ ಒಂದು ಜಾಗತಿಕ ಬೆದರಿಕೆಯಾಗಿದ್ದು, ಅದರ ಋಣಾತ್ಮಕ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಅದನ್ನು ರಾಷ್ಟ್ರೀಯ ಕಾರ್ಯತಂತ್ರಗಳಿಗೆ ಬಳಸಬಾರದು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜಯ್ಶಂಕರ್ ಹೇಳಿದ್ದಾರೆ. ಪರಮಾಣು ಭಯೋತ್ಪಾದನೆ ನಿಗ್ರಹಿಸುವ ಜಾಗತಿಕ ಉಪಕ್ರಮಗಳನ್ನು ನಿರ್ಣಯಿಸುವ ಸಭೆಯಲ್ಲಿ ಮಾತನಾಡುತ್ತಿದ್ದ ಜಯ್ಶಂಕರ್,...
Date : Wednesday, 08-02-2017
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ನಡೆದ ಬಹುಕುತೂಹಲ ಕೆರಳಿಸಿದ್ದ ದೇಶಿ ಆಟ ಕಬಡ್ಡಿ ಪಂದ್ಯದ ಪುರುಷರ ವಿಭಾಗದಲ್ಲಿ ವಿಜಯಬ್ಯಾಂಕ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮಹಿಳೆಯರ ವಿಭಾಗದಲ್ಲಿ ಕೆಎಸ್ಪಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದವು. ಸೆಮಿಫೈನಲ್ನಲ್ಲಿ ವಿಜಯ ಬ್ಯಾಂಕ್ ಹಾಗೂ ಎಸ್ಬಿಎಂ ಬೆಂಗಳೂರು...
Date : Wednesday, 08-02-2017
ನವದೆಹಲಿ: ಟೆಲಿಕಾಂ ನಿರ್ವಾಹಕರ ಮೇಲೆ ಜಿಯೋ ಇಫೆಕ್ಟ್ ಇನ್ನೂ ಮುಂದುವರೆದಿದ್ದು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಯೋಜಕ ಬಿಎಸ್ಎನ್ಎಲ್ ಭಾನುವಾರಗಳಂದು ಮತ್ತು ಇತರ ದಿನಗಳಲ್ಲಿ ರಾತ್ರಿ ವೇಳೆಯ ಅನಿಯಮಿತ ಉಚಿತ ಕರೆಗಳ ಮಾಸಿಕ ಶುಲ್ಕವನ್ನು 99 ರೂ.ಯಿಂದ 49 ರೂ.ಗೆ ಕಡಿತಗೊಳಿಸಿದೆ. ಬಿಎಸ್ಎನ್ಎಲ್ ಲ್ಯಾಂಡ್ಲೈನ್ ಸೇವೆಗಳತ್ತ...
Date : Wednesday, 08-02-2017
ನವದೆಹಲಿ: ಆದಾಯ ದಾಖಲೆಗಳ ತಪ್ಪು ಮಾಹಿತಿ ಸಲ್ಲಿಕೆಯನ್ನು ಪರಿಶೀಲಿಸಲು ತೆರಿಗೆ ಪ್ರಾಧಿಕಾರ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ಗಳ ಮೇಲೆ 10,000 ರೂ. ದಂಡ ವಿಧಿಸಲಿದೆ. ಸೆಕ್ಷನ್ 271ಜೆ ಅಡಿಯಲ್ಲಿ ಆಡಿಟ್, ಮೌಲ್ಯಮಾಪನ ವರದಿ ದಾಖಲಿಸುವ ಅಡಿಟರ್ಗಳು, ಮೌಲ್ಯಮಾಪಕರು, ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವ್ಯಾಪಾರಿ ಬ್ಯಾಂಕರ್ಗಳಿಗೆ...
Date : Wednesday, 08-02-2017
ಗಾಂಧಿನಗರ: ಗುಜರಾತ್ ಶಿಕ್ಷಣ ಇಲಾಖೆ 9ರಿಂದ 12ನೇ ತರಗತಿಯ ವಿಜ್ಞಾನ ವರ್ಗದ ವಿದ್ಯಾರ್ಥಿಗಳಿಗೆ ಗುಜರಾತ್ ರಾಜ್ಯ ಬೋರ್ಡ್ ಪಠ್ಯಕ್ರಮದ ಆಧಾರದಲ್ಲಿ ತನ್ನದೇ ಆದ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಇಲಾಖೆ ಸೆಪ್ಟೆಂಬರ್ 2016ರಲ್ಲಿ ಬಿಡುಗಡೆ ಮಾಡಿದ ಪ್ರಾಯೋಗಿಕ ಯೋಜನೆಯಡಿ ಪ್ರಸ್ತುತ...
Date : Wednesday, 08-02-2017
ಧಾರವಾಡ: ರಾಜ್ಯ ಓಲಿಂಪಿಕ್ ಅಂಗವಾಗಿ ನಗರದ ಕೆಸಿಡಿ ಮೈದಾನದಲ್ಲಿ ನಡೆದ ಫುಟ್ಬಾಲ್ನ ಪುರುಷರ ವಿಭಾಗದ ಗುಂಪು ಹಂತದ ಪಂದ್ಯಗಳಲ್ಲಿ ಬೆಂಗಳೂರು ಹಾಗೂ ಮಂಗಳೂರು ತಂಡಗಳು ಜಯ ಗಳಿಸಿವೆ. ಶಿವಮೊಗ್ಗ ತಂಡದ ವಿರುದ್ಧ ಬೆಂಗಳೂರು ತಂಡ 2-0 ಅಂತರ ಹಾಗೂ ಮೈಸೂರು ತಂಡದ ವಿರುದ್ಧ...
Date : Wednesday, 08-02-2017
ಧಾರವಾಡ: ಪೂರ್ಣಾವಧಿ ಮತ್ತು ಹೆಚ್ಚಿನ ಅವಧಿಯ ಆಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ರೈಲ್ ವ್ಹೀಲ್ ತಂಡಕ್ಕೆ ಬೆವರಿಳಿಸಿದ ಆತಿಥೇಯ ಹುಬ್ಬಳ್ಳಿ-ಧಾರವಾಡ 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಸೆಮಿಫೈನಲ್ನಲ್ಲಿ ಸಡನ್ಡೆತ್ನಲ್ಲಿ ಸೋಲಲ್ಪಟ್ಟರಾದರೂ ಪ್ರೇಕ್ಷಕರ ಮನ ಗೆದ್ದರು. ಕರ್ನಾಟಕ ವಿಶ್ವವಿದ್ಯಾಲಯದ ರಾಣಿ...
Date : Wednesday, 08-02-2017
ಧಾರವಾಡ: ಬಾಗಲಕೋಟೆಯ ಮಂಜುನಾಥ ಅವರು 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಡದ ಪುರುಷರ ವುಶು ವಿಭಾಗದ ಚಾಂಗೂನ್ ಸ್ಪರ್ಧೆಯಲ್ಲಿ 6.3 ಪಾಯಿಂಟ್ಸ್ ಗಳಿಸಿ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ರಾಖೇಶ್ ಕುಮಾರ (6.20) ರಜತ ಪಡೆದರೆ, ವಿಜಯಪುರದ ಸಿದ್ದರಾಮ ಬಡಿಗೇರ (6.10) ಕಂಚಿನ ಪದಕ್ಕೆ ಸಮಾಧಾನಪಟ್ಟುಕೊಂಡರು....
Date : Tuesday, 07-02-2017
ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು. ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್ಗಳಲ್ಲಿ ಗುರಿ...
Date : Tuesday, 07-02-2017
ನವದೆಹಲಿ: ಒಂದು ಮಹತ್ವದ ಅಭಿವೃದ್ಧಿಯಂತೆ ಪಠಾನ್ಕೋಟ್ ದಾಳಿಯ ರೂವಾರಿ ಹಾಗೂ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್ನನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಗೆ ಅಮೇರಿಕಾ ಮನವಿ ಮಾಡಿದೆ. ಆದರೆ ಮತ್ತೊಂಡೆದೆ ಚೀನಾ ಅಮೇರಿಕಾದ ಈ ಕ್ರಮವನ್ನು ವಿರೋಧಿಸಿದೆ. ಜನವರಿ 20ರಂದು ಭಾರತದ ಅಮೇರಿಕಾ ರಾಯಭಾರಿ...