News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಆವಿಷ್ಕಾರ ಸೂಚ್ಯಂಕದ 45 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 43ನೇ ಸ್ಥಾನ

ವಾಷಿಂಗ್ಟನ್:  ಜಾಗತಿಕ ಆವಿಷ್ಕಾರ ಸೂಚ್ಯಂಕದ 45 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 43ನೇ ಸ್ಥಾನದಲ್ಲಿದೆ ಎಂದು ಅಮೇರಿಕಾದ ವಾಣಿಜ್ಯ ಚೇಂಬರ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಅಮೇರಿಕಾದ ವಾಣಿಜ್ಯ ಚೇಂಬರ್‌ನ ಜಾಗತಿಕ ಬೌದ್ಧಿಕ ಆಸ್ತಿ ಕೇಂದ್ರ (ಜಿಪಿಐಸಿ)ಯ 5ನೇ ಆವೃತ್ತಿಯ ವಾರ್ಷಿಕ ಐಪಿ ಸೂಚ್ಯಂಕ ‘ದ ರೂಟ್ಸ್ ಆಫ್...

Read More

ಪರಸ್ಪರ ರಕ್ಷಣಾ ಸಹಕಾರಕ್ಕೆ ಬದ್ಧವೆಂದ ಭಾರತ-ಯುಎಸ್

ನವದೆಹಲಿ: ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಕರೆ ಮಾಡಿ ಮಾತನಾಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧದ ವೃದ್ಧಿಯ ಕುರಿತು ಮಾತನಾಡಿದ್ದಾರೆ. ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಪ್ರಮಾಣ...

Read More

ಲಕ್ಕಿ ಗ್ರಾಹಕ್ ಯೋಜನೆಯಡಿ 7.6 ಲಕ್ಷ ಗ್ರಾಹಕರಿಗೆ 117 ಕೋಟಿ ರೂ. ಬಹುಮಾನ

ನವದೆಹಲಿ: ಕೇಂದ್ರ ಸರ್ಕಾರದ ಎರಡು ಪ್ರೋತ್ಸಾಹಕ ಯೋಜನೆಗಳಾದ ‘ಲಕ್ಕಿ ಗ್ರಾಹಕ್ ಯೋಜನೆ’ ಹಾಗೂ ‘ಡಿಜಿಧನ್ ವ್ಯಾಪಾರ್ ಯೋಜನೆ’ ಅಡಿಯಲ್ಲಿ ಫೆಬ್ರವರಿ 7, 2017ರಂದು 7.6 ಲಕ್ಷ ಗ್ರಾಹಕರು ಹಾಗೂ ವ್ಯಾಪಾರಿಗಳು 117.4 ಕೋಟಿ ರೂ. ಬಹುಮಾನ ಪಡೆದಿದ್ದಾರೆ ಎಂದು ನೀತಿ ಆಯೋಗ...

Read More

ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನಕ್ಕೆ ಸಚಿವ ಸಂಪುಟ ಅನುಮೋದನೆ

ನವದೆಹಲಿ: ದೇಶದ 6 ಕೋಟಿ ಗ್ರಾಮೀಣ ಕುಟುಂಬಗಳು ಡಿಜಿಟಲ್ ಸಾಕ್ಷರತೆ ಪಡೆಯಲು ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ’ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಗ್ರಾಮೀಣ ಭಾರತದ ಜನರು ಮಾರ್ಚ್, 2019ರ ಒಳಗಾಗಿ ಡಿಜಿಟಲ್ ಸಾಕ್ಷರತೆ ಹೊಂದಲು 2,351.38 ಕೋಟಿ...

Read More

ಹಿಂದುತ್ವ ನಮ್ಮ ರಾಷ್ಟ್ರೀಯತೆ : ಮೋಹನ್ ಭಾಗವತ್

ಬೇತುಲ್: ಹಿಂದುತ್ವ ಎಂಬುದು ನಮ್ಮ ರಾಷ್ಟ್ರೀಯತೆ. ಭಾರತದಲ್ಲಿ ಜನಿಸಿದ ಎಲ್ಲರೂ ಹಿಂದುಗಳೇ. ಅಲ್ಲದೇ ಭಾರತದಲ್ಲಿ ಜನಿಸಿದ ಮುಸ್ಲಿಮರು ರಾಷ್ಟ್ರೀಯತೆ ವಿಷಯ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದ ಬೇತುಲ್ ನಲ್ಲಿ...

Read More

ನೋಟು ನಿಷೇಧದ ಬಳಿಕ 700 ಮಾವೋವಾದಿಗಳು ಶರಣಾಗಿದ್ದಾರೆ

ನವದೆಹಲಿ: ಕೇಂದ್ರ ಸರ್ಕಾರ ನವೆಂಬರ್ 8ರಂದು ನೋಟು ನಿಷೇಧ ಮಾಡಿದ ನಂತರ 700 ಮಾವೋವಾದಿಗಳು ಶರಣಾಗಿದ್ದಾರೆ ಮತ್ತು ನೋಟು ನಿಷೇಧ ಜಗತ್ತಿನಲ್ಲೇ ಅತಿ ದೊಡ್ಡ ನಿರ್ಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ...

Read More

‘ವಂದೇ ಮಾತರಂ’ಗೆ ವಿಶೇಷ ಸ್ಥಾನವಿದೆ : ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಉತ್ತರ

ನವದೆಹಲಿ: ಭಾರತೀಯರ ಮನಸ್ಸಿನಲ್ಲಿ ವಂದೇ ಮಾತರಂಗೆ ವಿಶೇಷ ಸ್ಥಾನವಿದ್ದು ಅದನ್ನು ರವೀಂದ್ರ ನಾಥ ಠಾಕೂರ್ ಅವರ ರಾಷ್ಟ್ರಗೀತೆ ಜನಗಣ ಮನಕ್ಕೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ. ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ...

Read More

ಫೆಬ್ರವರಿ 11, 12 ರಂದು ಮಂಗಳೂರಿನಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ

ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ದಾಖಲೆಯನ್ನು ಬರೆಯಲಿದೆ- ಗಿರಿಧರ್ ಶೆಟ್ಟಿ ಮಂಗಳೂರು : ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಅವರ ಕೃತಿಗಳನ್ನು ಪಲ್ಲಕ್ಕಿಯಲ್ಲಿ ಇಟ್ಟು ಅದನ್ನು ಯುವಕರು ಹೊರುವ ಮೂಲಕ ನಿಜವಾದ ಅರ್ಥದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತಾ ಸಾಹಿತ್ಯ...

Read More

ಪದ್ಮಶ್ರೀ ಪುರಸ್ಕೃತರ ಸ್ಫೂರ್ತಿದಾಯಕ ಬದುಕು

ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು...

Read More

ಶ್ರೀನಗರದಲ್ಲಿ ಮೊದಲ ಡಿಜಿ ಧನ್ ಮೇಳ

ಶ್ರೀನಗರ: ದೇಶವನ್ನು ಡಿಜಿಟಲ್ ಆಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಡಿಜಿ ಧನ್ ಮೇಳ ಯೋಜನೆಯನ್ನು ಮೊದಲ ಬಾರಿ ಶ್ರೀನಗರದ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಯಿತು. ಡಿಜಿ ಧನ್ ಮೇಳವನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ಬಶೀರ್ ಖಾನ್ ಉದ್ಘಾಟಿಸಿದ್ದು, ಪ್ರಸ್ತುತ ದೇಶದಲ್ಲಿ ನಗದು ರಹಿತ...

Read More

Recent News

Back To Top