Date : Monday, 17-04-2017
ಭುವನೇಶ್ವರ: ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಭುವನೇಶ್ವರದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬಹಳಷ್ಟು ಸಾಮಾಜಿಕ ಪಿಡುಗುಗಳಿದ್ದು, ನಾವೆಲ್ಲರೂ ಎಚ್ಚೆತ್ತು, ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ...
Date : Monday, 17-04-2017
ನವದೆಹಲಿ: ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ವಿತ್ತ ಸಚಿವಾಲಯ ಆರಂಭಿಸಿದ ಇಮೇಲ್ ಐಡಿಗೆ ಇದೀಗ 38 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಮಾಹಿತಿ ಹಕ್ಕು ಕಾಯ್ದಿಯಡಿ ಜಿತೇಂದ್ರ ಘಡ್ಗೆ ಎಂಬುವವರು ಇಮೇಲ್ ಐಡಿ ಮಾಹಿತಿ ಒದಗಿಸುವಂತೆ ಕೋರಿ ಅರ್ಜಿ...
Date : Monday, 17-04-2017
ನ್ಯೂಯಾರ್ಕ್: ತಪ್ಪು ತಿಳುವಳಿಕೆ ಮತ್ತು ಜನಾಂಗೀಯ ದ್ವೇಷಕ್ಕೆ ಒಳಗಾಗುತ್ತಿರುವ ಸಿಖ್ ಧರ್ಮದ ಬಗ್ಗೆ ಅಮೆರಿಕನ್ನರಿಗೆ ಸರಿಯಾದ ಮಾಹಿತಿ ನೀಡುವ ಸಲುವಾಗಿ ಅಲ್ಲಿನ ಸಿಖ್ ಸಮುದಾಯ ಟಿವಿ ಕ್ಯಾಂಪೇನ್ ಆರಂಭಿಸಿದೆ. ಸಿಖ್ ಧರ್ಮ ತತ್ವ, ಅದರ ಸಹಿಷ್ಣುತೆಯ ಮೌಲ್ಯ, ಅದು ಪ್ರತಿಪಾದಿಸುವ ಸಮಾನತೆಯ...
Date : Monday, 17-04-2017
ನವದೆಹಲಿ: ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಬಿಜೆಪಿಯ ಕೆಲವು ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದು, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸುಮ್ಮಿನಿರಬೇಕು ಎಂಬುದನ್ನು ನೀವು ಕಲಿತುಕೊಳ್ಳಬೇಕು ಎಂದಿದ್ದಾರೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ...
Date : Saturday, 15-04-2017
ಲಕ್ನೋ: ಬಾಲ ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ತರಬೇತಿ ನೀಡುವ ಮಹತ್ವದ ಕಾರ್ಯಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ ಬಾಲ ಕಾರ್ಮಿಕರಿಗೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ವಿಶೇಷ ತರಬೇತಿಯನ್ನು ನೀಡುತ್ತೇವೆ...
Date : Saturday, 15-04-2017
ಇಸ್ಲಾಮಾಬಾದ್: ಧರ್ಮ ನಿಂದನೆ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ಇತರ ವಿದ್ಯಾರ್ಥಿಗಳು ಹೊಡೆದು ಕೊಂದು ಹಾಕಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಜಾಯಿ, ವೀಡಿಯೋ...
Date : Saturday, 15-04-2017
ಮುಂಬಯಿ: ತನ್ನ ಮುಂದಿನ ಬದುಕನ್ನು ಆ್ಯಸಿಡ್ ಅಟ್ಯಾಕ್ ಸಂತ್ರಸ್ಥರಿಗೆ ಸಹಾಯ ಮಾಡುತ್ತಾ ಕಳೆಯಲು ತಾನು ಬಯಸುವುದಾಗಿ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ. ಎಸ್ಎಫ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ ಬಳಿಕ ಸಂದರ್ಶನ ನೀಡಿದ ಅವರು, ಮುಂದಿನ ಬದುಕನ್ನು ಆ್ಯಸಿಡ್ ದಾಳಿಯಲ್ಲಿ ಸಂತ್ರಸ್ಥರಾದವರೊಂದಿಗೆ...
Date : Saturday, 15-04-2017
ಭುವನೇಶ್ವರ: ಒರಿಸ್ಸಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ದೊರೆತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ 13...
Date : Saturday, 15-04-2017
ನವದೆಹಲಿ: 16 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಇದೀಗ ತಮ್ಮ ಏಳನೇ ಏಷ್ಯನ್ ಟೈಟಲ್ನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಪ್ರತಿಸ್ಪರ್ಧಿ ಸೌರವ್ ಕೊಟ್ಟಾರಿ ಅವರನ್ನು 6-3ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು...
Date : Saturday, 15-04-2017
ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ 12 ವರ್ಷದ ಕಾವ್ಯ ವಿಗ್ನೇಶ್. ಆಕೆ ಒರ್ವ ಗ್ರಾಫಿಕ್ ಡಿಸೈನರ್, ಒರ್ವ ಎಂಜಿನಿಯರ್, ರೋಬೋಟಿಕ್ ಚಾಂಪಿಯನ್ ಮಾತ್ರವಲ್ಲ ಪರಿಸರ ತಜ್ಞೆ ಮತ್ತು ಪ್ರಕೃತಿ ಪ್ರೇಮಿ. ಅತೀ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲಾ ಪರಿಣಿತಿಯನ್ನು ಪಡೆದಿದ್ದು ಆಕೆಯ...