Date : Friday, 31-03-2017
ನವದೆಹಲಿ: ಅನಿವಾಸಿ ಭಾರತೀಯರು ಮತ್ತು ನೋಟ್ ಬ್ಯಾನ್ ವೇಳೆ ಭಾರತದಿಂದ ಹೊರ ಇದ್ದ ಜನರಿಗೆ ತಮ್ಮ ಹಳೆಯ ನೋಟನ್ನು ಬದಲಾಯಿಸಲು ಮಾ.31 ಕೊನೆಯ ದಿನವಾಗಿದೆ. ಹಿನ್ನಲೆಯಲ್ಲಿ ದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾಗಳಲ್ಲಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊರಗಡೆ ಗುರುವಾರದಿಂದ ಜನಜಂಗುಳಿ...
Date : Friday, 31-03-2017
ನವದೆಹಲಿ: ಐಎಫ್‌ಎಸ್ ಅಧಿಕಾರಿ ರಾಜೀವ್ ಕುಮಾರ್ ಚಂದೆರ್ ಅವರನ್ನು ಜಿನೆವಾದಲ್ಲಿನ ವಿಶ್ವಸಂಸ್ಥೆ ರಾಯಭಾರಿ ಮತ್ತು ಭಾರತದ ಖಾಯಂ ಪ್ರತಿನಿಧಿಯನ್ನಾಗಿ ನೇಮಕಗೊಳಿಸಲಾಗಿದೆ. ಚಂದೆರ್ ಅವರು1983ರ ಇಂಡಿಯನ್ ಫಾರಿನ್ ಸರ್ವಿಸ್ ಬ್ಯಾಚ್‌ಗೆ ಸೇರಿದವರಾಗಿದ್ದಾರೆ. 2015ರ ಆಗಸ್ಟ್‌ನಿಂದ ಇವರು ವ್ಯಾಂಕೋವರ್‌ನ ಭಾರತೀಯ ಕಾನ್ಸುಲ್ ಜನರಲ್ ಆಗಿ...
Date : Friday, 31-03-2017
ಮುಂಬಯಿ: ಜಲ್ಲಿಕಟ್ಟು ಹೋರಾಟವನ್ನು ತಮಿಳುನಾಡು ಗೆದ್ದುಕೊಂಡ ರೀತಿಯಲ್ಲೇ ಇದೀಗ ಮಹಾರಾಷ್ಟ್ರ ತನ್ನ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನಗಾಡಿ ಓಟವನ್ನು ಕಾನೂನಾತ್ಮಕಗೊಳಿಸಲು ಮುಂದಾಗಿದೆ. ಅದಕ್ಕಾಗಿ ಮಸೂದೆಯೊಂದನ್ನು ಜಾರಿಗೊಳಿಸಲು ಅದು ಸಜ್ಜಾಗಿದೆ. ಈ ಮಸೂದೆಯ ಕರುಡು ಪ್ರತಿಯನ್ನು ರಚಿಸುವುದಕ್ಕಾಗಿ ಸಿಎಂ ದೇವೇಂದ್ರ ಫಡ್ನವಿಸ್ ಅವರು...
Date : Friday, 31-03-2017
ಗುವಾಹಟಿ: ಭಾರತ ಅತೀ ದೊಡ್ಡ ರಿವರ್ ಫೆಸ್ಟಿವಲ್ ‘ನಮಾಮಿ ಬ್ರಹ್ಮಪುತ್ರ’ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಅಸ್ಸಾಂನಲ್ಲಿ ಚಾಲನೆ ನೀಡಲಿದ್ದಾರೆ. ಈ ರಿವರ್ ಫೆಸ್ಟಿವಲ್ ಮಾರ್ಚ್ 31ರಿಂದ ಎಪ್ರಿಲ್ 4ರವರೆಗೆ ಅಸ್ಸಾಂನ 21 ಜಿಲ್ಲೆಗಳಲ್ಲಿ ನಡೆಯಲಿದೆ. ದೇಶದ ಏಕೈಕ ಪುರುಷ ನದಿಯೆಂದು ಕರೆಯಲ್ಪಡುವ...
Date : Friday, 31-03-2017
ಕಾಸರಗೋಡು : ಬಾಯಾರಿನ ದಳಿಕುಕ್ಕಿನಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಸನ್ನಿಧಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ. 1 ಮತ್ತು 2 ರಂದು ಜರಗಲಿದೆ. ಎ. 1 ರಂದು ಸಂಜೆ 4 ಗಂಟೆಗೆ ತಂತ್ರಿಗಳ ಆಗಮನದ ಬಳಿಕ ವೈದಿಕ ಕಾರ್ಯಕ್ರಮಗಳು...
Date : Friday, 31-03-2017
ನವದೆಹಲಿ: ನಾವು ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಎಲ್ಲಾ ವಸ್ತುಗಳನ್ನೂ ದಂಧೆಕೋರರು ಕಳಬೆರೆಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಕಿದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರಗಳು ಮಾತ್ರ ಕೈಕಟ್ಟಿ ಕುಳಿತಿವೆ. ಕೋಲ್ಕತ್ತಾದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕೃತಕ...
Date : Friday, 31-03-2017
ಲಕ್ನೋ: ಸಿಎಂ ಯೋಗಿ ಆದಿತ್ಯನಾಥ ಅವರ ಸಕಾರಾತ್ಮಕ ಭರವಸೆಯ ಹಿನ್ನಲೆಯಲ್ಲಿ ಉತ್ತರಪ್ರದೇಶದ ಮಾಂಸ ವ್ಯಾಪಾರಿಗಳು ತಾವು ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ ಸ್ಥಗಿತಗೊಳಿಸಿದ್ದಾರೆ. ಮಾಂಸ ಮಾರಾಟಗಾರರ ಮತ್ತು ರಫ್ತುದಾರರ ನಿಯೋಗದೊಂದಿಗೆ ಸಭೆ ನಡೆಸಿದ್ದ ಯೋಗಿ, ಪ್ರಾಮಾಣಿಕ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ...
Date : Thursday, 30-03-2017
ಲಖ್ನೌ: ಹಿರಿಯ ಬಿಜೆಪಿ ನಾಯಕ ಹೃದಯ್ ನಾರಾಯಣ್ ದೀಕ್ಷಿತ್ ಅವರನ್ನು ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಸರ್ವಾನುಮತದಿಂದ ಆಯ್ಕೆ ಮಡಲಾಗಿದೆ. ದೀಕ್ಷಿತ್ ಅವರನ್ನು ವಿಧಾನಸಭೆಯ ೧೭ನೇ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದಾಗಿ ವಿಧಾನಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಐದು ಬಾರಿ ಶಾಸಕರಾಗಿರುವ ನಾರಾಯಣ್ ದೀಕ್ಷಿತ್...
Date : Thursday, 30-03-2017
ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏ.1 ರಿಂದ ‘ಇ-ವೀಸಾ’ ಸೌಲಭ್ಯ ದೊರೆಯಲಿದ್ದು ಕರಾವಳಿಯ ಪ್ರವಾಸೋದ್ಯಮ ಹಾಗೂ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯಕ್ಕೆ ಅನುಮತಿ ಕಲ್ಪಿಸಿದ ವಿದೇಶಾಂಗ...
Date : Thursday, 30-03-2017
ಮಂಗಳೂರು : ಕಣ್ಣಿಗೆ ಬಟ್ಟೆಕಟ್ಟಿ ತೆರಿಗೆ ವಸೂಲು ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಚಾಟಿ ಏಟುಕೊಡುವಂತೆ ಕಾಣಿಸುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ವ್ಯಾಪಾರ, ವ್ಯವಹಾರ ಸಂಸ್ಥೆಗಳು, ಮಳಿಗೆಗಳು ಅದರೊಂದಿಗೆ ಘನತ್ಯಾಜ್ಯಕರವನ್ನು ಕೂಡಕಟ್ಟಬೇಕು...