Date : Sunday, 30-04-2017
ಆಧ್ಯಾತ್ಮ ಯೋಗಿನೀ ಎಂದೇ ಖ್ಯಾತರಾಗಿರುವ ಉಮ್ರಾವೋ ಕುನ್ರ್ವಜಿ ‘ಅರ್ಚನ’ ಜೈನ ಧರ್ಮದ ಮಹಾನ್ ಪ್ರಚಾರಕಿ ಮಾತ್ರವಲ್ಲದೆ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದ ಯೋಗಿನಿ. 1922 ರ ಆಗಸ್ಟ್ 8 ರಂದು ರಾಜಸ್ಥಾನದಲ್ಲಿ ಜನಿಸಿದ ಇವರು ಜೈನ ಧರ್ಮದ ಅತಿ ಶ್ರೇಷ್ಠ ಯೋಗಿನಿಯರಲ್ಲಿ ಒಬ್ಬರು. ಇವರ...
Date : Saturday, 29-04-2017
ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ದೇವರ 50 ನೇ ಪ್ರತಿಷ್ಠಾ ವರ್ಧಂತಿ ಇಂದು ವಿಜೃಂಭಣೆಯಿಂದ ಜರಗಿತು. ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ...
Date : Saturday, 29-04-2017
ಸಾಮಾನ್ಯವಾಗಿ ಜಗಳವಿಲ್ಲದ ಊರನ್ನು ನಾವು ಊಹಿಸುವುದು ಕಷ್ಟ. ಆದರೆ ಇದು ವಿವಾದ ಮುಕ್ತ ಗ್ರಾಮ. ಮಹಿಳೆಯರೇ ಇಲ್ಲಿನ ಮನೆಗಳ ಮಾಲಿಕರಂತೆ, ಅಷ್ಟೇ ಅಲ್ಲ ದೇಹದ ಅಂಗಾಂಗ ದಾನ ಮಾಡುವಲ್ಲಿಯೂ ಇಲ್ಲಿನವರು ಹೆಸರುವಾಸಿಯಂತೆ. ಮಹಾರಾಷ್ಟ್ರದ ಆನಂದವಾಡಿ ಗ್ರಾಮವದು. ಹೆಸರಿಗೆ ಅನ್ವರ್ಥ ಎಂಬಂತೆ ಅಲ್ಲಿ...
Date : Saturday, 29-04-2017
ಪುಣೆ ಮೂಲದ ಬಾಲಕಿ ತಪಸ್ವಿನಿ ಶರ್ಮಾ ‘ನಾಸಾ ಸ್ಪೇಸ್ ಸೆಟ್ಲ್‌ಮೆಂಟ್ ಡಿಸೈನ್ ಕಂಟೆಸ್ಟ್-2017’ನಲ್ಲಿ ಗೌರವಾನ್ವಿತ ನಮೋದನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ವಿನ್ಯಾಸಪಡಿಸಿದ ’ಕಿರಿತ್ರ ಓರ‍್ಬೀಸ್’ಗಾಗಿ ಈ ಪ್ರಶಸ್ತಿ ದೊರೆತಿದೆ. ಈ ಸ್ಪರ್ಧೆಗೆ ಜಗತ್ತಿನಾದ್ಯಂತದಿಂದ 6 ಸಾವಿರ ಪ್ರಾಜೆಕ್ಟ್‌ಗಳು ಬಂದಿದ್ದವು. ತಪಸ್ವಿನಿ 10ನೇ...
Date : Saturday, 29-04-2017
ಚೆನ್ನೈ: ಆನೆಗಳಿಂದ ಭಕ್ತರಿಗೆ ಆಶೀರ್ವಾದ ಮಾಡಿಸಿ ಆ ಮೂಲಕ ಹಣ ಗಳಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಆಚರಣೆಗಳು ಭಿಕ್ಷಾಟನೆಗೆ ಎಡೆಮಾಡಿಕೊಡುತ್ತದೆ, ಮಾತ್ರವಲ್ಲದೇ ಇದರಿಂದ ಬಂಧಿಯಾದ ಪ್ರಾಣಿಗಳ ನಿರ್ವಹಣೆಯ ಕಾನೂನನ್ನು ಮುರಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಬಂಧಿಯಾದ ಪ್ರಾಣಿಗಳ...
Date : Saturday, 29-04-2017
ನವದೆಹಲಿ: ಬಸವಣ್ಣನವರ ವಚನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕು, ಈಶ್ವರನಂತೆ ಬಸವಣ್ಣನವರ ವ್ಯಕ್ತಿತ್ವ ಕೂಡ ವರ್ಣನಾತೀತವಾಗಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ, ಕಾಯಕ ಯೋಗಿ ಬಸವಣ್ಣನವರ ಜನ್ಮ ಜಯಂತಿಯ ಹಿನ್ನಲೆಯಲ್ಲಿ ದೆಹಲಿಯ ವಿಜ್ಞಾನಭವನದಲ್ಲಿ ನಡೆದ...
Date : Saturday, 29-04-2017
ಬೆಂಗಳೂರು: ಅದ್ಯಾರೋ ಕೇಳಿದ್ರಂತೆ, 1 ಪ್ಲೇಟ್ ಇಡ್ಲಿಗೆ ಎಷ್ಟು ? ರೂಪಾಯಿ 20 ಎಂದು ಮಾಣಿ ಹೇಳಿದಾಗ, ಹಾಗಾದ್ರೆ ಚಟ್ನಿಗೆ ? ಎಂದು ಮರುಪ್ರಶ್ನೆ ಹಾಕಿದನಂತೆ ಗ್ರಾಹಕ. ಅದಕ್ಕೆ ಚಟ್ನಿ ಫ್ರೀ ಎಂದು ಮಾಣಿ ಹೇಳಿದ. ಹೌದಾ ! ನಾನು ಮನೆಯಿಂದ ಇಡ್ಲಿ ತಂದಿರುವೆ,...
Date : Saturday, 29-04-2017
ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯದವರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ. ತ್ರಿವಳಿ ತಲಾಖ್‌ನ್ನು ರಾಜಕೀಯವಾಗಿ ನೋಡಬೇಡಿ, ಈ ಬಗ್ಗೆ ಮುಂದೆ ಬಂದು ಪರಿಹಾರ ಕಂಡುಕೊಳ್ಳಿ ಎಂದು ಅವರು ಕರೆ ನೀಡಿದ್ದು, ಮುಸ್ಲಿಂ ಸಮುದಾಯದ ಸುಧಾರಕರು...
Date : Saturday, 29-04-2017
ಲಕ್ನೋ: ತೊಂದರೆ ಕೊಡುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರನ್ನು ಬಿಡಬೇಡಿ, ನಮಗೆ ಕಾನೂನು ಸುವ್ಯವಸ್ಥೆ ಪಾಲನೆಯಷ್ಟೇ ಮುಖ್ಯ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ...
Date : Saturday, 29-04-2017
ಚೆನ್ನೈ: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ತಮಿಳುನಾಡು ಆಸ್ಪತ್ರೆಗಳ ರೋಗಾಣುಯುಕ್ತ ಬಟ್ಟೆಗಳನ್ನು ಒಗೆಯಲು ಹೊಸ ನಿಯಾಮವಳಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ. ಈ ಬಗೆಗಿನ ಪ್ರಕ್ರಿಯೆಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಆರಂಭಿಸಿದ್ದು, ದೋಭಿ ಖಾನಗಳ ಕಾರ್ಮಿಕರೊಂದಿಗೆ, ಸಂಬಂಧಪಟ್ಟ ಇತರರೊಂದಿಗೆ ಸಭೆ...